Homeಅಂಕಣಕ್ಯಾಂಪಸ್ ಕಲರವಜನಮನಪ್ರಮುಖ ಸುದ್ದಿಮಹಿಳಾ ವಾಣಿವಿನಯ ವಿಶೇಷ

178 ದಿನಗಳ ಹ್ಯಾಲೊ ಆರ್ಬಿಟ್ ಪರಿಭ್ರಮಣೆ ಮುಗಿಸಿದ ಆದಿತ್ಯ ಎಲ್–1 ಬಾಹ್ಯಾಕಾಶ ನೌಕೆ

ಬೆಂಗಳೂರು: ಭಾರತದ ಮೊದಲ ಸೂರ್ಯಯಾನದ ಆದಿತ್ಯ ಎಲ್–1 ಬಾಹ್ಯಾಕಾಶ ನೌಕೆಯು ಸೂರ್ಯನ ಸುತ್ತಲಿನ ಮೊದಲ ಹ್ಯಾಲೊ ಆರ್ಬಿಟ್ ಭೂಮಿ ಮತ್ತು ಸೂರ್ಯ ನ ಸುತ್ತಲಿನ ಎಲ್–1 ಪಾಯಿಂಟ್‌ ಪರಿಭ್ರಮಣೆಯನ್ನು ಪೂರ್ಣಗೊಳಿಸಿದೆ.

ಕಳೆದ ವರ್ಷ ದ ಸೆಪ್ಟೆಂಬರ್ 2ರಂದು ಉಡ್ಡಯನಗೊಂಡಿದ್ದ ಆದಿತ್ಯ ಎಲ್–1 ನೌಕೆಯು ಈ ವರ್ಷ ದ ಜನವರಿ 6ರಿಂದ ಹ್ಯಾಲೊ ಆರ್ಬಿ ಟ್ ಪರಿಭ್ರಮಣೆಯನ್ನು ಆರಂಭಿಸಿತ್ತು.

ಎಲ್–1 ಪಾಯಿಂಟ್ ಪರಿಭ್ರಮಣೆ ಪೂರ್ಣಗೊಳಿಸಲು 178 ದಿನಗಳನ್ನು ಇದು ತೆಗೆದುಕೊಂಡಿದೆ. ಪರಿಭ್ರಮಣೆ ವೇಳೆ ನೌಕೆಗೆ ಅಂತರಿಕ್ಷದಲ್ಲಿ ಅನಿರೀಕ್ಷಿತ ಅಡ್ಡಿಗಳು ಎದುರಾಗುವ ಸಾಧ್ಯತೆ ಇತ್ತು. ಅವೆಲ್ಲವನ್ನು ಮೀರಿ ಈಗ ಗುರಿ ಮುಟ್ಟಿದೆ. ಎಲ್1 ಪಾಯಿಂಟ್ ಸುತ್ತಲಿನ ಹ್ಯಾಲೊ ಆರ್ಬಿಟ್ಗ್‌ ಒಂದು ವೀಕ್ಷಣಾಲಯವನ್ನು ಸೇರಿಸುವ ಮೂಲಕ ಗ್ರಹಣ ಸೇ ರಿದಂತೆ ಯಾವುದೇ ಸಂದರ್ಭ ದಲ್ಲಿ ಸೂರ್ಯ ನ
ವಾತಾವರಣವನ್ನು ನಿರಂತರವಾಗಿ ಗಮನಿಸುವ ಯೋಜನೆ ಇಸ್ರೋ ಅಧಿಕಾರಿಗಳದ್ದಾಗಿತ್ತು.

 

Related Articles

Leave a Reply

Your email address will not be published. Required fields are marked *

Back to top button