‘ಇಂಡಿಯಾ’ ಬದಲಿಗೆ ‘ಭಾರತ’ ಮರು ನಾಮಕಾರಣವಾಗಲಿ ಅಸ್ಸಾಂ ಸಿಎಂ ಟ್ವಿಟ್
INDIA ಬದಲಿಗೆ ಭಾರತ ಎಂದು ಮರು ನಾಮಕರಣ ಮಾಡಿ – ಅಸ್ಸಾಂ ಸಿಎಂ ಟ್ಚೀಟ್
ವಿವಿ ಡೆಸ್ಕ್ಃ ಇಂಡಿಯಾ ಎಂದು ಕರೆಯುವ ಬದಲಾಗಿ ಭಾರತ ಎಂದು ಕರೆಯಬೇಕೆಂದು ‘ಭಾರತ’ ಎಂಬ ಹೆಸರು ಮರು ನಾಮಕಾರಣ ಮಾಡಿ ಎಂದು ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಟ್ವಿಟ್ ಮೂಲಕ ಹೊಸ ಆಶಯ ವ್ಯಕ್ತಪಡಿಸಿದ್ದಾರೆ.
ಜಿ-20 ಶೃಂಗಮೇಳ ಭಾರತದ ರಾಜಧಾನಿಯಲ್ಲಿ ದೇಶದ ಪ್ರಧಾನಿಯ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಈ ವೇಳೆ ದೇಶದ ಹೆಸರು ಇಂಡಿಯಾ ಎಂದು ಕರೆಯುವ ಹೆಸರಿಸುವ ಮತ್ತು ಉಚ್ಛರಿಸುವ ಬದಲು ಭಾರತ್ ಎಂದು ಕರೆಯುವಂತೆ ಮರು ನಾಮಕಾರಣ ಮಾಡಲು ಕೇಂದ್ರ ಸಿದ್ಧವಾದಂತೆ ಕಾಣುತ್ತಿದೆ ಎನ್ನುವದು ಎಲ್ಲಡೆ ಕೇಳಿ ಬರುತ್ತಿದೆ.