ಕೀಕೀ ಡ್ಯಾನ್ಸ್ ಮಾಡಿದ ನಟಿ ಸಿಂಧೂಗೆ ಉಗಿದ ಜನ
ಕೀಕೀ ಡ್ಯಾನ್ಸ್ ಮಾಡಿದ ನಟಿ ಸಿಂಧೂಗೆ ಥೂಥೂ ಉಗಿದ ಜನ
ಚಿತ್ರನಟಿ ಸಿಂಧೂ ಲೋಕನಾಥ ತನ್ನ ಬೈಕ್ ಸ್ಕೂಟಿಯಿಂದ ಇಳಿದು ಟುವ್ವಿ ಟುವ್ವಿ ಹಾಡಿಗೆ ಕೀಕೀ ಡ್ಯಾನ್ಸ್ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಿಟ್ಟಿದ್ದು ಜನ ಥೂ ಥೂ ಉಗಿಯುವಂತಾಗಿದೆ.
ಕಾರಣ ಕೊಡಗಿನ ಬೆಡಗಿ ಸಿಂಧೂ ಗೆ ತನ್ನ ಉಟ್ಟೂರಿನಲ್ಲಿ ಮಹಾ ಮಳೆಗೆ ಆದ ಅನಾಹುತದಿಂದ ಇಡಿ ರಾಜ್ಯ ಬೆರಗಾಗಿದ್ದು, ಅಲ್ಲಿನ ಸಂತ್ರಸ್ಥರ ಸ್ಥಿತಿ ಕಂಡು ಕಂಬನಿ ಮಿಡಿಯುತ್ತಿದ್ದರೆ, ಇಲ್ಲಿ ನಟಿ ಸಿಂಧೂ ಅದೂ ಇತ್ತೀಚೆಗೆ ಕೀಕೀ ಡ್ಯಾನ್ಸ್ ನಿಷೇಧದ ನಡುವೆಯು ಟುವ್ವಿಟುವ್ವಿಯಿಂದ ಹಾಡುವ ಹಕಿಕತ್ತಾದರೂ ಏನಿತ್ತು ಎಂದು ಜನ ಉಗಿಯುತ್ತಿದ್ದಾರೆ.
ತನ್ನದೇ ಊರಿನ ಜನ ಸಂಕಷ್ದದಲ್ಲಿರುವಾಗ ಕೈಲಾದ ಸಹಾಯ ಮಾಡುವುದು ಬಿಟ್ಟು ಟುವ್ವಿ ಟುವ್ವಿ ಎಂದು ಹಕ್ಕಿ ಹಾಡುತಿದೆ ಎಂದು ಕುಣಿದರೆ ಹೇಗೇ.? ಈಕೆಗೆ ಸಾಮಾನ್ಯ ಜ್ಞಾನವಾದರೂ ಬೇಡವೇ.? ಪ್ರಸ್ತುತ ಕೊಡಗಿನಲ್ಲಿ ಜಲಪ್ರಳಯವೇ ಆಗಿದೆ.
ಇಂತಹ ವಿಷಮ ಸ್ಥಿತಿಯಲ್ಲಿ ನಟಿ ಸಿಂಧೂಗೆ ಕೀಕೀ ಕಿಲಕಿಲ ಡ್ಯಾನ್ಸ್ ಬೇಕಿತ್ತಾ ಎಂದು ಜನ ಸಾಮಾಜಿಕ ಜಾಲತಾಣದಲ್ಲಿ ಸಿಂಧೂ ವಿರುದ್ಧ ಜನಾಕ್ರೋಶ ವ್ಯಕ್ತವಾಗುತ್ತಿದೆ.