ಪ್ರಮುಖ ಸುದ್ದಿ

‘ಎಡಪಂಥೀಯ ಉಗ್ರವಾದ ಕಿತ್ತೆಸೆಯಲು ಬದ್ಧ’ – ಅಮಿತ್ ಶಾ

ನವದೆಹಲಿ : ಇಂದು ಎಲ್ ಡಬ್ಲೂ ಇ (ಲೆಫ್ಟ್ ವಿಂಗ್ ಎಕ್ಸಟ್ರೀಮಿಸಮ್) ಪೀಡಿತ ವಿವಿಧ ರಾಜ್ಯದ ಮುಖ್ಯಮಂತ್ರಿಗಳ ಜತೆಗೆ ಫಲಪ್ರದವಾದ ಸಭೆ ನಡೆಸಲಾಗಿದೆ. ಅಭಿವೃದ್ಧಿ ಮತ್ತು ಸುರಕ್ಷತೆ ಬಗ್ಗೆ ಸುದೀರ್ಘವಾಗಿ ಚರ್ಚಿಸಲಾಗಿದೆ. ಎಡಪಂಥೀಯ ಉಗ್ರವಾದವು ಪ್ರಜಾಪ್ರಭುತ್ವದ ವಿರೋಧಿ ಆಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಾವು ಎಡಪಂಥೀಯ ಉಗ್ರವಾದವನ್ನು ಕಿತ್ತೆಸೆಯಲು ಬದ್ಧರಾಗಿದ್ದೇವೆ ಎಂದು ಅಮಿತ್ ಶಾ ಟ್ವೀಟ್ ಮಾಡಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಆಂದ್ರ ಸಿಎಂ ಜಗನ್ , ಬಿಹಾರ ಸಿಎಂ ನಿತೀಶ್ ಕುಮಾರ್ ಸೇರಿದಂತೆ ಇತರೆ ಮುಖ್ಯಮಂತ್ರಿಗಳು ಭಾಗಿಯಾಗಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button