ದಂಪತಿಗಳಲ್ಲಿ ಬಿರುಕುಂಟೆ.? ಈ ಸರಳ ಪರಿಹಾರ ಅನುಸರಿಸಿ
ದಾಂಪತ್ಯ ಜೀವನ ಸುಧಾರಣೆಗೆ ಸರಳ ಪರಿಹಾರ
ಗಿರಿಧರ ಶರ್ಮಾ
ದಾಂಪತ್ಯ ಜೀವನ ಎಂಬುದು ಸುಮಧುರ ಭಾವನೆ, ಪ್ರೇಮಮಯವಾದ ಜೀವನದ ಪ್ರಯಾಣ. ಈ ಪ್ರಯಾಣದಲ್ಲಿ ಸುಖ-ದುಃಖ, ಕಷ್ಟ ನಷ್ಟ, ಸಂತೋಷ ಎಲ್ಲವೂ ಸಂಧಿಸಲಿದೆ. ಹಾಗೆಯೇ ಕುಟುಂಬ ಸಂತಾನ ಎಂಬ ನಮ್ಮ ಅಸ್ತಿತ್ವವನ್ನು ಕಾಣಲಿದ್ದೇವೆ.
ಆದರೆ ಅನಿರೀಕ್ಷಿತ ಕಾರಣಗಳಿಂದ ದಂಪತಿಗಳಲ್ಲಿ ಬಿರುಕು ಉಂಟಾಗಿ ಹಲವಾರು ಘಟನೆಗಳು ಸಂಭವಿಸಿ ಪತಿ ಪತ್ನಿ ದೂರಾದ ಎಷ್ಟೋ ಘಟನೆಗಳನ್ನು ನಾವೆಲ್ಲ ನೋಡಿದ್ದೇವೆ. ಅದರಲ್ಲಿ ಕೆಲವೊಂದು ಘಟನೆಗಳು ಇನ್ನೂ ನಮ್ಮನ್ನು ಕಾಡುತ್ತಿರುತ್ತವೆ. ದಂಪತಿಗಳಿಬ್ಬರೂ ಕಾರಣವಿಲ್ಲದ ಕಾರಣಕ್ಕೆ ಸಮಸ್ಯೆ ಉಂಟಾಗಿ ಪರಸ್ಪರರ ಮೇಲೆ ದ್ವೇಷ ಉಂಟಾಗಿ, ಹೆತ್ತ ಮಕ್ಕಳನ್ನು ಸಹ ದೂರ ಮಾಡಿಕೊಂಡ ಅದೆಷ್ಟೋ ಜನರಿದ್ದಾರೆ.
ನಮ್ಮ ನಿಮ್ಮ ಮಧ್ಯದಲ್ಲಿ ದಂಪತಿಗಳಿಬ್ಬರು ನೋವಿನಲ್ಲಿಯೇ ಕಾಲ ಕಳೆಯುತ್ತಿರುತ್ತಾರೆ. ಹಿರಿಯರ ಸಮ್ಮುಖದಲ್ಲಿಯೂ ಬಗೆಹರೆಯದ ಸಮಸ್ಯೆಗಳು, ಒಬ್ಬರಿಗೊಬ್ಬರು ಸೇರದ ಭಾವ. ಕೂಡಿ ಬಾಳಲಾಗದ ಸ್ಥಿತಿ. ಎಂದಿಗೂ ಹೊಂದಾಣಿಕೆಯಾಗದ ಅವರ ಗುಣವಗುಣಗಳು ಇರಬಹುದು. ಅಥವಾ ಮದುವೆ ಸಂದರ್ಭದಲ್ಲಿ ಗಂಡು-ಹೆಣ್ಣಿನ ಜಾತಕ ಸಮರ್ಪಕವಾಗಿ ನೋಡದ ಕಾರಣ, ದಂಪತಿಗಳಿಬ್ಬರ ಮಧ್ಯ ಬಿರುಕು ಉಂಟಾಗಲು ಕಾರಣವಿರಬಹುದು.
ಇತರೆ ಯಾವುದೇ ಸಮಸ್ಯಗಳಿದ್ದರೂ ಜ್ಯೋತಿಷ್ಯ ಶಾಸ್ತ್ರದಲ್ಲಿ ಅದಕ್ಕೊಂದು ಪರಿಹಾರವಿದೆ. ಅದನ್ನು ಸಮರ್ಪಕವಾಗಿ ನಂಬಿಕೆ ಪೂರ್ವಕಾಗಿ ನಿರ್ವಹಿಸಿದ್ದಲ್ಲಿ ದೋಷ ಮುಕ್ತರಾಗಿ ಮತ್ತೆ ಒಂದಾಗಿ ಬಾಳಬಹುದು. ಅಂತಹ ಶಕ್ತಿ ಸಂಪ್ರದಾಯಿಕವಾಗಿ ಬಂದ ಜ್ಯೋತಿಷ್ಯ ಶಾಸ್ತ್ರದ ಮೂಲಕ ಕಂಡುಕೊಳ್ಳಲು ಸಾಧ್ಯವಿದೆ.
ಹೀಗಾಗಿ ಜೀವನ ಮುಗಿದೇ ಹೋಯ್ತು ಎಂಬುವ ಭಾವ ತೊರೆದು, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡು ಮತ್ತೆ ಬಿರುಕು ಬಿಟ್ಟ ಬದುಕನ್ನು ಸರಿಪಡಿಸಿಕೊಂಡು ದಂಪತಿಗಳಿಬ್ಬರೂ ಒಂದಾಗಿ ಬದುಕುಬಹುದು. ಇದಕ್ಕೆ ನಂಬಿಕೆ, ಆತ್ಮವಿಶ್ವಾಸ ಅತ್ಯಗತ್ಯ.
ನಿಮ್ಮ ಪತ್ನಿ ಅಥವಾ ಪತಿ ನಿಮ್ಮ ಮಾತುಗಳನ್ನು ಕೇಳದಿರಬಹುದು, ಅನುಮಾನದ ವಾತಾವರಣ ಕುಟುಂಬದಲ್ಲಿ ಮೂಡಬಹುದು. ಕಾರಣವಿಲ್ಲದ ಹೀಗೆ ಹಲವು ಕಾರಣಗಳಿಂದ ದಂಪತಿಗಳಲ್ಲಿ ಮನಸ್ತಾಪ ಹೆಚ್ಚುತ್ತಾ ಸಾಗುತ್ತದೆ. ಇದು ಮುಂದಿನ ಹಂತ ಊಹಿಸಲು ಅಸಾಧ್ಯ. ಸಮಸ್ಯೆ ಚಿಕ್ಕದಿದ್ದಾಗಲೇ ಪರಿಹಾರಕ್ಕೆ ಮುಂದಾಗುವುದು ಒಳಿತು.
ಆದರೆ ಹೆಮ್ಮರವಾದರೆ ಸಮಸ್ಯೆಯೇ ಜೀವನ ವಾಗುವುದು. ಹೀಗಾಗಿ ಪತಿ-ಪತ್ನಿ ಕುಳಿತು ಸಾವಧಾನವಾಗಿ ಮಾತನಾಡಿಕೊಳ್ಳಬೇಕು. ಸುಧಾರಿಸಿಕೊಳ್ಳಲು ಹಿತೈಷಿ, ಸಂಬಂಧಿಕರು ಮತತ್ಉ ಹಿರಿಯರ ಮಾರ್ಗದರ್ಶನ ಪಡೆಯಬೇಕು. ನಂಬಿಕೆಯ ಜ್ಯೋತಿಷ್ಯ ಶಾಸ್ತ್ರ ಹೇಳುವ ಕೆಲ ಸರಳ ಪರಿಹಾರಗಳನ್ನು ಅನುಸರಿಸಬೇಕು. ಇಷ್ಟದ ಜ್ಯೋತಿಷ್ಯರನ್ನು ನಿಮ್ಮ ಮನೆಗುರುಗಳ ನಂಬಿಕಸ್ಥರನ್ನು ಭೇಟಿ ಮಾಡಿ. ದೈವೋಪಾಸನೆ ಮಾಡುವ ಮೂಲಕ ಉತ್ತಮ ಫಲ ಪಡೆಯಬಹುದು.
ಸುಖ ಜೀವನಕ್ಕೆ ಈ ಸರಳ ಪರಿಹಾರ ಅನುಸರಿಸಿ..
ಪತಿ ಅಥವಾ ಪತ್ನಿ ಇಬ್ಬರಲ್ಲಿ ಒಬ್ಬರು ಮಾತುಗಳನ್ನು ಕೇಳುವುದು ಒಳ್ಳೆಯದು. ಇಲ್ಲಿ ಯಾರ ಮಾತಿಗೂ ಸಹಮತ ವಿಲ್ಲದಿದ್ದರೆ ಅದು ಜೀವನದ ದುಸ್ಥಿತಿ ಎದುರಿಸಬೇಕಾಗಬಹುದು.
ಪ್ರತಿ ಬುಧವಾರದಂದು ಗಣಪತಿ ದೇವರಿಗೆ ಗರಿಕೆಯನ್ನು ಅರ್ಪಿಸುವುದು.
ಕುಜ, ರಾಹುವಿನ ಪ್ರಭಾವ ಹೆಚ್ಚಿದ್ದು ಈ ಸಮಸ್ಯೆ ನೀಡಬಹುದಾಗಿದೆ. ಸುಬ್ರಮಣ್ಯಸ್ವಾಮಿ ಆರಾಧನೆ ಮಾಡುವುದು ಒಳ್ಳೆಯದು.
ಒಂದು ತೆಂಗಿನಕಾಯಿಯನ್ನು ಒಂಬತ್ತು ದಿನಗಳ ಕಾಲ ಪೂಜಿಸಿ ಒಂಬತ್ತು ದಿನದಲ್ಲಿ ವಿಧವಿಧ ಪುಷ್ಪಗಳಿಂದ ಅರ್ಪಣೆ ಮಾಡುವುದು. ನಂತರ ಆ ತೆಂಗಿನಕಾಯಿಯನ್ನು ಮನೆಯ ಮುಖ್ಯದ್ವಾರದ ಒಳ ಬಾಗಿಲಿನ ಮೇಲೆ ಹಳದಿ ವಸ್ತ್ರದಲ್ಲಿ ಕಟ್ಟಬೇಕು. ಇದರಿಂದ ಮನೆಗೆ ಇರುವ ದೃಷ್ಟಿದೋಷ, ಶತ್ರು ಬಾಧೆ ನಿವಾರಣೆಯಾಗುತ್ತದೆ, ಕುಟುಂಬದಲ್ಲಿ ಸಂತೋಷ ನೆಮ್ಮದಿ ವಾತಾವರಣ ಮೂಡುತ್ತದೆ.
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀರಂಗಪಟ್ಟಣ)
ಹೆಚ್ಚಿನ ಮಾಹಿತಿಗೆ ಕರೆಮಾಡಿ.
9945098262