ಇಂದಿನ ನಿಮ್ಮ ಭವಿಷ್ಯ ವಾಣಿ ನೋಡಿ ಮುನ್ನಡೆಯಿರಿ
ಶ್ರೀ ದತ್ತಾತ್ರೇಯ ಸ್ವಾಮಿಯ ಅನುಗ್ರಹ ಬೇಡುತ್ತಾ ಈ ದಿನದ ಭವಿಷ್ಯವಾಣಿಯನ್ನು ತಿಳಿಯೋಣ.
ವಿಕಾರಿ ನಾಮ ಸಂವತ್ಸರ ಜೇಷ್ಠ ಮಾಸ
ನಕ್ಷತ್ರ : ಉತ್ತರಾಷಾಡ
ಋತು : ಗ್ರೀಷ್ಮ
ರಾಹುಕಾಲ 13:58 – 15:34
ಗುಳಿಕ ಕಾಲ 09:08 – 10:45
ಸೂರ್ಯೋದಯ 05:55:37
ಸೂರ್ಯಾಸ್ತ 18:46:40
ತಿಥಿ : ತೃತೀಯ
ಪಕ್ಷ : ಕೃಷ್ಣ
ಮನುಕುಲದ ಮಾಯಾಲೋಕದಲ್ಲಿ ಭಗವಂತನ ಮಾಯೆಯಾಟ ಉತ್ತರ ಸಿಗದ ದಿಗಂತ. ಜನ್ಮಜನ್ಮಾಂತರ ಗಳಿಂದ ನಾವು ಮಾಡಿದ ಪಾಪ ಕರ್ಮದ ಫಲವಾಗಿ ಸಮಸ್ಯೆಗಳು ಬೆಂಬಿಡದೆ ಕಾಡಬಹುದು. ಸಮಸ್ಯೆಗಳ ಪರಿಹಾರ ಮಾರ್ಗ ಜ್ಯೋತಿಷ್ಯಶಾಸ್ತ್ರ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
ಗಿರಿಧರ ಶರ್ಮ
9945098262
ಮೇಷ ರಾಶಿ
ಬಾಳ ಸಂಗತಿಯಲ್ಲಿ ಆವರಿಸಿರುವ ಖಿನ್ನತೆಯ ಮನಸ್ಥಿತಿಯನ್ನು ಸರಿಪಡಿಸುವ ಕೆಲಸ ಮಾಡಿ. ನಿಮ್ಮ ಯೋಜನೆಗಳಲ್ಲಿ ಅನಿರೀಕ್ಷಿತವಾಗಿ ಸಮಸ್ಯೆಗಳು ಎದುರಾಗಬಹುದು ಆದರೆ ನೀವು ನಿಮ್ಮ ವಿಶ್ವ ಪ್ರಯತ್ನವನ್ನು ಬಿಡಬೇಡಿ. ಕೆಲಸದ ನಿಮಿತ್ತ ಪ್ರಯಾಣ ನಿಮಗೆ ಸಾಕಷ್ಟು ತೊಂದರೆ ಕೊಡಬಹುದು. ಮಕ್ಕಳ ಕೆಲಸಕಾರ್ಯಗಳಿಗೆ ನೀವು ಇಚ್ಛಾಶಕ್ತಿಯ ಪ್ರದರ್ಶನ ಮಾಡುವಿರಿ. ಹಣಕಾಸಿನಲ್ಲಿ ಅತ್ಯುತ್ತಮ ಗಳಿಕೆಯನ್ನು ಈ ದಿನ ಕಾಣಬಹುದಾಗಿದೆ.
ಶುಭ ಸಂಖ್ಯೆ 6
ಗಿರಿಧರ ಶರ್ಮ 9945098262
ವೃಷಭ ರಾಶಿ
ನಿಮ್ಮ ಆರ್ಥಿಕ ಸಮಸ್ಯೆಗಳಿಂದ ಹೊರಬರುವ ಲಕ್ಷಣಗಳು ಗೋಚರವಾಗಲಿದೆ. ಮಾಡುವ ಕೆಲಸದ ಬಗ್ಗೆ ಮೊದಲೇ ಯೋಚಿಸಿ ಆದರ ಪೂರ್ವಾಪರವನ್ನು ತಿಳಿದುಕೊಂಡು ಕಾರ್ಯಪ್ರವೃತ್ತರಾಗುವುದು ಒಳಿತು. ಹಸುವಿನಂತಹ ನಿಮ್ಮ ಸ್ವಭಾವವನ್ನು ತಮ್ಮ ಇಚ್ಛಾನುಸಾರ ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಇದೆ. ನಿಮ್ಮ ವಿರೋಧಿ ವರ್ಗದ ಜನಗಳು ನಿಮ್ಮನ್ನು ಅತ್ಯಂತ ಕೆಳ ಹಂತದಲ್ಲಿ ನೋಡುವ ಸಾಧ್ಯತೆ ಇದೆ, ಅವರ ಈ ವರ್ತನೆಗೆ ನಿಮ್ಮಿಂದ ತಕ್ಕ ಉತ್ತರ ಸಿದ್ಧಪಡಿಸಿ.
ಶುಭ ಸಂಖ್ಯೆ 5
ಗಿರಿಧರ ಶರ್ಮ 9945098262
ಮಿಥುನ ರಾಶಿ
ಮನೆ ಕಟ್ಟಲು, ಅಥವಾ ಖರೀದಿ ಮಾಡುವ ನಿಮ್ಮ ಬಯಕೆ ಈಡೇರುವ ಸಾಧ್ಯತೆ ಕಾಣಬಹುದು. ನಿಮ್ಮ ವ್ಯವಹಾರದಲ್ಲಿ ಉತ್ತಮವಾದ ಲಾಭಾಂಶ ಗಳಿಸುವಿರಿ. ಕೌಟುಂಬಿಕ ಜೀವನದಲ್ಲಿ ನಿಮಗೆ ಬೆಂಬಲವಾಗಿ ಎಲ್ಲರೂ ನಿಲ್ಲುವರು. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿಯನ್ನು ಕಾಣಬಹುದಾಗಿದೆ. ಸೌಂದರ್ಯದ ದೃಷ್ಟಿಕೋನ ನಿಮ್ಮ ಮನದಲ್ಲಿ ವಿಶೇಷವಾಗಿ ಮೂಡಲಿದೆ. ಪ್ರಕೃತಿ ಅಥವಾ ಚಂದವಾಗಿರುವ ವಸ್ತುಗಳಲ್ಲಿ ನೀವು ಆನಂದವನ್ನು ಪಡುವ ಸಾಧ್ಯತೆ ಈದಿನ ಕಾಣಬಹುದು.
ಶುಭ ಸಂಜೆ 4
ಗಿರಿಧರ ಶರ್ಮ 9945098262
ಕರ್ಕಾಟಕ ರಾಶಿ
ಕುಟುಂಬಸ್ಥರ ಹಾಗೂ ಬಾಳಸಂಗಾತಿಯ ಬೆಂಬಲ ಗಳಿಂದ ನಿಮ್ಮಲ್ಲಿ ಉತ್ಸಾಹ ಹೆಚ್ಚಾಗಲಿದೆ. ನಿಮ್ಮ ಕೆಲವು ರಂಜನೆಯ ವಿಷಯಗಳನ್ನು ತೋರ್ಪಡಿಸಿಕೊಳ್ಳುವುದು ಒಳ್ಳೆಯದಲ್ಲ. ವ್ಯವಹಾರದಲ್ಲಿ ಆತುರತೆಯನ್ನು ಬೆಳೆಸಿಕೊಳ್ಳಬೇಡಿ. ನಿಮ್ಮ ಬಳಿ ಕೆಲವರು ಕೊಟ್ಟಿರುವ ಹಣಕಾಸಿನ ವಸೂಲಿಗೆ ಹೆಚ್ಚಿನ ಕಿರಿಕಿರಿ ಮಾಡಬಹುದಾದ ಸಾಧ್ಯತೆ ಇದೆ. ಕಾರ್ಯಕ್ಷೇತ್ರದಲ್ಲಿ ನಿಮ್ಮ ವಿರುದ್ಧ ಅನೇಕ ರೀತಿಯ ವಿಷಯಗಳನ್ನು ತೇಲಿಬಿಡಬಹುದು. ಕೆಲಸದಲ್ಲಿ ಹೆಚ್ಚಿನ ಪರಿಶ್ರಮ ಇಂದು ಅಗತ್ಯ ಬೀಳಲಿದೆ.
ಶುಭ ಸಂಖ್ಯೆ 5
ಗಿರಿಧರ ಶರ್ಮ 9945098262
ಸಿಂಹ ರಾಶಿ
ವ್ಯವಹಾರದ ದೃಷ್ಟಿಯಿಂದ ಎಲ್ಲವನ್ನೂ ನೋಡುವುದು ಬೇಡ, ಮಾನವೀಯತೆಯಿಂದ ಎಲ್ಲವನ್ನೂ ಗೆಲ್ಲಬಹುದು. ಯಾಂತ್ರಿಕ ಮತ್ತು ತಾಂತ್ರಿಕ ಪಟುಗಳಿಗೆ ಉತ್ತಮ ಅವಕಾಶ ದೊರೆಯುತ್ತದೆ. ಸಂಗಾತಿಯ ಕೆಲವು ಬಯಕೆಗಳನ್ನು ಈಡೇರಿಸುವುದು ಒಳ್ಳೆಯದು. ಹಣಕಾಸಿನಲ್ಲಿ ಉತ್ತಮವಾದ ವಹಿವಾಟು ನಡೆಯಬಹುದಾದ ಸಾಧ್ಯತೆಯಿದೆ.
ಶುಭ ಸಂಖ್ಯೆ 9
ಗಿರಿಧರ ಶರ್ಮ 9945098262
ಕನ್ಯಾ ರಾಶಿ
ವಿವೇಚನಾರಹಿತವಾಗಿ ದುಂದುವೆಚ್ಚ ಮಾಡುವುದು ಒಳ್ಳೆಯದಲ್ಲ. ಕೌಟುಂಬಿಕ ಅಗತ್ಯತೆಗೆ ನೀವು ಸ್ಪಂದಿಸುವುದು ಒಳ್ಳೆಯದು. ಆರ್ಥಿಕ ವ್ಯವಹಾರದಲ್ಲಿ ಉತ್ತಮ ಫಲಗಳು ಕಾಣುತ್ತದೆ. ಸ್ವಲ್ಪ ಮಟ್ಟಿಗೆ ಆತುರತೆಯನ್ನು ತೆಗೆದುಹಾಕಿ. ದೈಹಿಕ ಮತ್ತು ಮಾನಸಿಕ ವ್ಯಾಯಾಮಕ್ಕೆ ಪ್ರಯತ್ನಿಸುವುದು ಒಳ್ಳೆಯದು. ಹಣಕಾಸಿನ ಸಂಕಷ್ಟಗಳು ಇಂದು ದೂರವಾಗಲಿದೆ.
ಶುಭ ಸಂಖ್ಯೆ 3
ಗಿರಿಧರ ಶರ್ಮ 9945098262
ತುಲಾ ರಾಶಿ
ಹೊಸ ಉದ್ಯೋಗ ಪ್ರಾರಂಭಿಸುವ ನಿಮ್ಮ ಕನಸು ಈಡೇರಲಿದೆ. ಕೆಲವು ಮಹತ್ವದ ನಿರ್ಧಾರ ಗಳಿಂದ ಬಲಿಷ್ಠ ರಾಗುವಿರಿ. ಬುದ್ಧಿವಂತಿಕೆಯ ಪ್ರದರ್ಶನ ಮಾಡುವುದು ಈ ದಿನ ಹೆಚ್ಚು ಕಾಣಬಹುದು. ವಿರೋಧಿ ವರ್ಗದವರು ಇಂದು ನಿಮ್ಮ ಮುಂದೆ ಸೋಲನ್ನು ಒಪ್ಪಿಕೊಳ್ಳಬಹುದು.
ಶುಭ ಸಂಖ್ಯೆ 2
ಗಿರಿದರ ಶರ್ಮ 9945098262
ವೃಚಿಕ ರಾಶಿ
ಮಾಡುವ ಕೆಲಸದಲ್ಲಿ ಚೈತನ್ಯ ತುಂಬಿಕೊಳ್ಳಿ. ಸಂಗಾತಿಯ ಸಹಕಾರವನ್ನು ಪಡೆಯುವುದು ಒಳಿತು. ಹಣಕಾಸಿನ ವ್ಯವಹಾರ ಇಂದು ಉತ್ತಮವಾಗಿ ಸಾಗುತ್ತದೆ. ಕೆಲವು ಹೂಡಿಕೆಗಳು ಅನಿರೀಕ್ಷಿತವಾದ ಬದಲಾವಣೆ ತರಬಹುದು. ಆರೋಗ್ಯದ ಕಡೆಗೆ ಗಮನವಹಿಸಿ. ಕಚೇರಿ ವ್ಯಾಜ್ಯಗಳಲ್ಲಿ ಉತ್ತಮ ಫಲ ದೊರೆಯಲಿದೆ.
ಶುಭ ಸಂಖ್ಯೆ 1
ಗಿರಿಧರ ಶರ್ಮ 9945098262
ಧನಸ್ಸು ರಾಶಿ
ವಿಷಯಗಳನ್ನು ತಿಳಿಸುವಾಗ ಸ್ಪಷ್ಟತೆ ಮತ್ತು ಸರಳತೆಯನ್ನು ರೂಢಿಸಿಕೊಳ್ಳುವುದು ಒಳ್ಳೆಯದು, ಇದರಿಂದ ಬಹಳಷ್ಟು ಅವಕಾಶಗಳು ಅಥವಾ ಬರಬಹುದಾದ ಸಮಸ್ಯೆಗಳು ಸರಿಹೋಗಬಹುದು. ಇಂದು ಜಾಮೀನು ನೀಡುವ ವಿಚಾರವನ್ನು ನಿಮ್ಮ ಮನಸ್ಸಿನಿಂದ ತೆಗೆದು ಹಾಕಿ. ಹಣಕಾಸಿನ ವಿಷಯದಲ್ಲಿ ನಿಮ್ಮ ನಿರೀಕ್ಷೆ ತಕ್ಕಂತೆ ನಡೆಯಲಿದೆ. ವ್ಯಾಪಾರಸ್ಥರಿಗೆ ವ್ಯವಹಾರದಲ್ಲಿ ಉತ್ತಮ ಫಲಗಳನ್ನು ಕಾಣಬಹುದು. ದಂಪತಿಗಳಲ್ಲಿ ಮುನಿಸು ಸ್ವಭಾವ ಹೆಚ್ಚಾಗಲಿದೆ.
ಶುಭ ಸಂಖ್ಯೆ 7
ಗಿರಿಧರ ಶರ್ಮ 9945098262
ಮಕರ ರಾಶಿ
ನಿರ್ದಿಷ್ಟ ಗುರಿಯನ್ನು ಸೇರುವ ಹಲವು ದಿನದ ಬಯಕೆ ಹತ್ತಿರದಲ್ಲೇ ಈಡೇರಲಿದೆ. ನಿಮ್ಮ ಬಗ್ಗೆ ಸರ್ವರಿಗೂ ಉತ್ತಮ ಅಭಿಪ್ರಾಯವಿದೆ ಹಲವು ನಿರೀಕ್ಷೆಗಳನ್ನು ಇಟ್ಟಿರುತ್ತಾರೆ, ಅವರ ನಿರೀಕ್ಷೆಯನ್ನು ಹುಸಿ ಮಾಡದೆ ಜೀವನದ ಪ್ರಗತಿ ಸಾಧಿಸಿ. ನೌಕರಿಯಲ್ಲಿ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶ ಕಾಣಬಹುದು.
ಶುಭ ಸಂಖ್ಯೆ 1
ಗಿರಿಧರ ಶರ್ಮ 9945098262
ಕುಂಭ ರಾಶಿ
ಆತ್ಮೀಯರು ನಿಮ್ಮೊಡನೆ ಮನಸ್ತಾಪ ಮಾಡಿಕೊಳ್ಳಬಹುದಾದ ಪ್ರಮೇಯ ಬರಬಹುದು. ನಿಮ್ಮ ಮಾತುಗಾರಿಕೆಯಲ್ಲಿ ಯೋಚಿಸಿ ಮಾತನಾಡುವುದು ಒಳ್ಳೆಯದು. ಆಸ್ತಿ ವಿವಾದಗಳು ಭುಗಿಲೇಳುವ ಸಾಧ್ಯತೆ ಇದೆ. ಬಹುನಿರೀಕ್ಷಿತ ಯೋಜನೆಯನ್ನು ನಿಮ್ಮ ಆಲಸ್ಯತನ ದಿಂದ ಕಳೆದುಕೊಳ್ಳಬಹುದು ಎಚ್ಚರವಹಿಸಿ.
ಶುಭ ಸಂಖ್ಯೆ 8
ಗಿರಿಧರ ಶರ್ಮ 9945098262
ಮೀನ ರಾಶಿ
ಸಮಯದ ಜೊತೆಗೆ ಪ್ರಗತಿಯು ನಿರಂತರವಾಗಿರಲಿ. ಪರರ ವಿಚಾರಗಳಲ್ಲಿ ಹೆಚ್ಚು ಕಾಲಹರಣ ಮಾಡಬೇಡಿ. ಕೆಲಸದಲ್ಲಿ ಶ್ರದ್ದೆಯನ್ನು ರೂಡಿಸಿಕೊಳ್ಳಿ. ನಿಮ್ಮ ವ್ಯಕ್ತಿತ್ವವನ್ನು ಸರಿದಾರಿಗೆ ರೂಪಿಸಲು ಪ್ರಯತ್ನಿಸಿ. ಇತರರ ತಾಳೆ ಹಾಕುವುದು ನಿಮಗೆ ಸಮಂಜಸ ಕಾಣುವುದಿಲ್ಲ. ಹಣಕಾಸಿನ ಪ್ರಗತಿ ಇದ್ದು ವ್ಯವಸ್ಥಿತ ಕಾರ್ಯಾಚರಣೆಗಳಿಂದ ಮತ್ತಷ್ಟು ಲಾಭ ಗಳಿಸಬಹುದಾದ ಸಾಧ್ಯತೆ ಇದೆ. ನಿಮ್ಮ ಸಂಗಾತಿಯ ಮುತುವರ್ಜಿ ಹಾಗೂ ಅವರು ಪ್ರೇಮವನ್ನು ಮನಸಾರೆ ಹೋಗಳುವಿರಿ.
ಶುಭ ಸಂಖ್ಯೆ 4
ಗಿರಿಧರ ಶರ್ಮ 9944098262
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀರಂಗಪಟ್ಟಣ)
ನಿಮ್ಮ ಪ್ರತಿಯೊಂದು ಸಮಸ್ಯೆಗಳಿಗೂ ಸೂಕ್ತ ಸಲಹೆ ಮತ್ತು ಸಮಾಲೋಚನೆಗೆ ಜ್ಯೋತಿಷ್ಯಶಾಸ್ತ್ರದ ಮುಖೇನ ಪರಿಹಾರ ನೀಡಲು ನಾವು ತಯಾರಿದ್ದೇವೆ.
ನಿಮ್ಮ ಒಂದು ಕರೆ ಜೀವನವನ್ನು ಬದಲಾಯಿಸಬಹುದು.
9945098262