Homeಪ್ರಮುಖ ಸುದ್ದಿಮಹಿಳಾ ವಾಣಿ
ಮಾವಿನಕಾಯಿ ಪುಳಿಯೊಗರೆ
ಬೇಕಾಗುವ ಪದಾರ್ಥಗಳು…
- ಅನ್ನ- 1 ಬಟ್ಟಲು
- ಮಾವಿನಕಾಯಿ- ತುರಿದದ್ದು ಸ್ವಲ್ಪ
- ಒಣಕೊಬ್ಬರಿ- 1 ಚಮಚ
- ಬಿಳಿ ಎಳ್ಳು- 1/4 ಚಮಚ
- ಜೀರಿಗೆ- 1/4 ಚಮಚ
- ಮೆಂತ್ಯೆ- 1/4 ಚಮಚ
- ಉದ್ದಿನಬೇಳೆ- 1/4 ಚಮಚ
- ಕಡಲೆಬೇಳೆ- 1/4 ಟೀ ಚಮಚ
- ಕಾಳುಮೆಣಸು- ಸ್ವಲ್ಪ
- ಒಣ ಮೆಣಸಿನ ಕಾಯಿ-4-5
- ಕರಿಬೇವು-ಸ್ವಲ್ಪ
- ಬಿಳಿ ಎಳ್ಳು 1/4 ಟೀ ಚಮಚ
- ಒಣಮೆಣಸಿನಕಾಯಿ-2
- ಕರಿಬೇವು-ಸ್ವಲ್ಪ
- ಇಂಗು-ಚಿಟಿಕೆ
- ಕಡಲೆ-ಬೇಳೆ ಸ್ವಲ್ಪ
- ಉದ್ದಿನ ಬೇಳೆ-ಸ್ವಲ್ಪ
- ಕಡಲೆಕಾಯಿ ಬೀಜ-ಸ್ವಲ್ಪ
- ಅರಿಶಿಣ-ಸ್ವಲ್ಪ
- ಸಾಸಿವೆ-ಸ್ವಲ್ಪ
- ಎಣ್ಣೆ – 3 ಚಮಚ
- ಉಪ್ಪು- ರುಚಿಗೆ ತಕ್ಕಷ್ಟು
- ಕೊತ್ತಂಬರಿ ಸೊಪ್ಪು- ಸ್ವಲ್ಪ