ವಿನಯ ವಿಶೇಷ

ಹೊಸ ಭಾರತ : ನವದೆಹಲಿಯಲ್ಲಿ ಹೊಸ ಸಂಸತ್ ಭವನ ನಿರ್ಮಾಣಕ್ಕೆ ಪ್ಲಾನ್!

ದೆಹಲಿ : ರಾಷ್ಟ್ರ ರಾಜಧಾನಿಯಲ್ಲಿರುವ ಸಂಸತ್‌ ಭವನ ಆಧುನೀಕರಣಗೊಳಿಸುವುದು ಸೇರಿದಂತೆ ನೂತನ ಸಂಸತ್ ಭವನ ನಿರ್ಮಿಸುವ ಚಿಂತನೆಯೂ ಇದ್ದು ಅಂತಿಮ ನಿರ್ಧಾರ ಬಾಕಿಯಿದೆ ಎಂದು ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಹೇಳಿದ್ದಾರೆ. ಈ ಬಗ್ಗೆ ಅಭಿಪ್ರಾಯ ಸಂಗ್ರಹಿಸುವ ನಿಟ್ಟಿನಲ್ಲಿ ಸಮಿತಿಗಳನ್ನು ರಚಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಕನಸಿನ ‘ನ್ಯೂ ಇಂಡಿಯಾ’ದಲ್ಲಿ ಸಂಸತ್ ಆಧುನೀಕರಣ, ನೂತನ ಭವನ ನಿರ್ಮಾಣವೂ ಸೇರ್ಪಡೆ ಮಾಡುವಂತೆ ಬಿರ್ಲಾ ಅವರು ಇತ್ತೀಚೆಗೆ ನಡೆದ ಅಧಿವೇಶನದಲ್ಲಿ ಸಲಹೆ ನೀಡಿದ್ದರು.

Related Articles

Leave a Reply

Your email address will not be published. Required fields are marked *

Back to top button