ಪ್ರಮುಖ ಸುದ್ದಿ
ಓಲಂಪಿಕ್ಃ ಡಿಸ್ಕಸ್ ಗೇಮ್ ಭಾರತದ ಕಮಲ್ ಪ್ರೀತ್ ಕೌರ್ ಫೈನಲ್ಗೆ
ಓಲಂಪಿಕ್ಃ ಡಿಸ್ಕಸ್ ಗೇಮ್ ಭಾರತದ ಕಮಲ್ ಪ್ರೀತ್ ಕೌರ್ ಫೈನಲ್ ಗೆ
ವಿವಿ ಡೆಸ್ಕ್ಃ ಓಲಂಪಿಕ್‌ನಲ್ಲಿ ಫೈನಲ್ ತಲುಪಿದ 3 ನೇ ಆಟಗಾರ ಟೋಕಿಯೋ ನಲ್ಲಿ ನಡೆಯುತ್ತಿರುವ ಓಲಂಪಿಕ್ ನಲ್ಲಿ ಭಾರತದ ಡಿಸ್ಕಸ್ ಗೇಮ್ ನ ಆಟಗಾರ ಕಮಲ್ ಪ್ರೀತ್ ಕೌರ್ ಫೈನಲ್ ತಲುಪಿದ್ದಾರೆ.
ಸೆಮಿ ಫೈನಲ್ ನಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ವಿಜಯಿಯಾದ ಪ್ರೀತ್ಕೌರ್ ಫೈನಲ್ ಗೆ ತಲುಪುವ ಮೂಲಕ ಭಾರತದಲ್ಲಿ ಮೂರನೇ ಆಟಗಾರ ಓಲಂಪಿಕ್ ಗೇಮ್ ನಲ್ಲಿ ಪದಕ ತರುವ ಭರವಸೆ ಮೂಡಿಸಿದ್ದಾರೆ.
ಅವರ ಮುಂದಿನ ಫೈನಲ್ ಆಟದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಗೆಲುವು ಸಾಧಿಸುವ ಮೂಲಕ ಭಾರತಕ್ಕೆ ಕೀರ್ತಿ ಹೆಚ್ಚಿಸಲಿ ಎಂದು ವಿನಯವಾಣಿ ಹಾರೈಸುತ್ತದೆ.