ವಿನಯ ವಿಶೇಷ
ಪಿತೃದೋಷ ನಿವಾರಣೆಗೆ ಈ ಕೆಲಸ ಮಾಡಿ-ಗಿರಿಧರ ಶರ್ಮಾ
ಪಿತೃದೋಷ ಅಥವಾ ಹಿರಿಯರಿಂದ ಬಂದಿರುವ ಕೆಲವು ದೋಷ, ಬಾಧೆಗಳಿಗೆ ಪರಿಹಾರವಾಗಿ ಶನಿವಾರದ ದಿನದಂದು ಕಾಗೆಗೆ ಆಹಾರವನ್ನು ನೀಡಿ ಇದು ಬಹು ಹಳೆಯ ಸಮಸ್ಯೆಗಳನ್ನು ಸಹ ಪರಿಹರಿಸುತ್ತದೆ. ಪಿತೃಮಾಸದಲ್ಲಿ ಹಿರಿಯರಿಗೆ ಎಡೆ ಸಲ್ಲಿಸದವರು, ಅಥವಾ ಮನೆಯಲ್ಲಿ ಯಾವುದೇ ಕಾರಣದಿಂದ ಹಿರಿಯರಿಗೆ ಪೂಜೆ ಮಾಡಲಾಗಲಿಲ್ಲವೆಂದು ಕೊರಗದೆ, ಶನಿವಾರದಂದು ಈ ಕೆಲಸ ಮಾಡಿ.
ಹಿರಿಯರನ್ನು ಸ್ಮರಿಸಿ, ಅಂದು ಮನೆಯಲ್ಲಿಯೇ ಹಿರಿಯರ ಭಾವಚಿತ್ರವಿಟ್ಟು ವಿಶೇಷವಾಗಿ ಪೂಜೆ ಸಲ್ಲಿಸಿ ಪ್ರಾರ್ಥನೆ ಸಲ್ಲಿಸಬೇಕು. ನಂತರ ಮನೆಯ ಮಾಳಿಗೆ ಮೇಲೆ ಅಥವಾ ಹೊಲಗಳಲ್ಲಿ ಹೊರ ವಲಯದಲ್ಲಿ ಹೋಗಿ ಹಿರಿಯರಿಗಾಗಿ ತಯಾರಿಸಿದ ಆಹಾರವನ್ನು ಇಟ್ಟು ಬನ್ನಿ. ಕಾಗೆಯ ಬಂದು ಆ ಆಹಾರ ಸೇವಿಸಬೇಕೆಂಬ ನಿಯಮ ಬೇಡ. ಯಾವುದೇ ಪಕ್ಷಿಗಳು ಬಂದು ಸೇವಿಸಿದರೂ ಸರಿಯೇ. ಒಳ್ಳೆಯದಾಗಲಿ ಈ ಕೆಲಸ ಮಾಡಿ ಹಿರಿಯರಿಂದ ಬಂದ ದೋಷ, ಬಾಧೆಗಳಿಂದ ಪಾರಾಗಿರಿ.
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ..
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ) ಜ್ಯೋತಿಷಿ.
9945098262.