Homeಜನಮನಪ್ರಮುಖ ಸುದ್ದಿಮಹಿಳಾ ವಾಣಿ

ಪಿಎಂ ವಿಶ್ವಕರ್ಮ ಯೋಜನೆ: ಈ ಯೋಜನೆಯಡಿ 5 ಲಕ್ಷ ರೂ ಸಾಲ ಸೌಲಭ್ಯ!

(loan-facility:) ಕೇಂದ್ರ ಸರ್ಕಾರವು ಪಿಎಂ ವಿಶ್ವಕರ್ಮ ಯೋಜನೆಯನ್ನು ಪ್ರಾರಂಭಿಸಿದ್ದು, ಈ ಯೋಜನೆಯಲ್ಲಿ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ನೀಡಲಾಗುತ್ತದೆ.

ಈ ಯೋಜನೆಯಲ್ಲಿ ಕಲಾವಿದರು ತಮ್ಮ ಕೌಶಲ್ಯಗಳನ್ನು ಮತ್ತಷ್ಟು ಅಭಿವೃದ್ಧಿಪಡಿಸಲು, ಟೂಲ್ಕಿಟ್ ಪ್ರೋತ್ಸಾಹಕಗಳನ್ನು ಉತ್ತೇಜಿಸಲು, ಡಿಜಿಟಲ್ ವಹಿವಾಟು ಮತ್ತು ಮಾರ್ಕೆಟಿಂಗ್ ಅನ್ನು ಉತ್ತೇಜಿಸಲು ಈ ಯೋಜನೆಯಡಿ ಸಾಲಗಳನ್ನು ಮಂಜೂರು ಮಾಡಲಾಗುತ್ತದೆ.

ಮೊದಲ ಕಂತಿನ ಭಾಗವಾಗಿ ಶೇಕಡಾ 5 ಬಡ್ಡಿ ಸಹಾಯಧನ, 1 ಲಕ್ಷ ರೂ.ಗಳ ಸಾಲ ನೀಡಲಾಗುವುದು. ಇದನ್ನು ಪೂರೈಸಲು ಸುಮಾರು 18 ತಿಂಗಳು ಬೇಕಾಗುತ್ತದೆ. ನಿಗದಿತ ಸಮಯದೊಳಗೆ ಸಾಲವನ್ನು ಪಾವತಿಸಿದರೆ, ಎರಡನೇ ಹಂತದಲ್ಲಿ 2 ಲಕ್ಷ ರೂ.ಗಳ ಸಾಲ ನೀಡಲಾಗುವುದು. ಒಟ್ಟು 3 ಲಕ್ಷ ರೂ.ಗಳ ಸಾಲ ನೀಡಲಾಗುವುದು.

ಇನ್ನು ಈ ಯೋಜನೆಗೆ ಅರ್ಜಿ ಸಲ್ಲಿಸಲು ಕೆಲವು ದಾಖಲೆಗಳು ಮುಖ್ಯವಾಗಿದೆ. ಅದರಲ್ಲಿ

* ಫೋಟೋ
* ಆಧಾರ್ ಕಾರ್ಡ್
* ಪಡಿತರ ಚೀಟಿ
* ಪಾನ್ ಕಾರ್ಡ್
* ಮೊಬೈಲ್ ಸಂಖ್ಯೆ
* ಇ-ಮೇಲ್ ಐಡಿ
* ವಾಸಸ್ಥಳ ಮತ್ತು ಜಾತಿ ಪ್ರಮಾಣಪತ್ರ
* ಬ್ಯಾಂಕ್ ಖಾತೆ ಹಾಗೂ ಇತರೆ ದಾಖಲೆಗಳು

Related Articles

Leave a Reply

Your email address will not be published. Required fields are marked *

Back to top button