ವಿನಯ ವಿಶೇಷ

ಶನಿವಾರ ಎಳ್ಳೆಣ್ಣೆ ದೀಪ ಹಚ್ಚಿ ವ್ಯಾಜ್ಯ ಪರಿಹಾರ & ರಾಶಿ ಫಲ ಓದಿ

ಶನಿವಾರದ ದಿನದಂದು ಆಂಜನೇಯಸ್ವಾಮಿಗೆ ಎಳ್ಳಿನ ದೀಪವನ್ನು ಹಚ್ಚುವುದರಿಂದ ಆಸ್ತಿ ಹಣಕಾಸಿನ ವ್ಯಾಜ್ಯಗಳು ಪರಿಹಾರವಾಗುವುದು ಮತ್ತು ಆರೋಗ್ಯ ಸಂಬಂಧಿತ ಬಾದೆಗಳು ಸರಿಹೋಗಲಿದೆ.

ಮನುಕುಲದ ಮಾಯಾಲೋಕದಲ್ಲಿ ಭಗವಂತನ ಮಾಯೆಯಾಟ ಉತ್ತರ ಸಿಗದ ದಿಗಂತ. ಜನ್ಮಜನ್ಮಾಂತರ ಗಳಿಂದ ನಾವು ಮಾಡಿದ ಪಾಪ ಕರ್ಮದ ಫಲವಾಗಿ ಸಮಸ್ಯೆಗಳು ಬೆಂಬಿಡದೆ ಕಾಡಬಹುದು . ಸಮಸ್ಯೆಗಳ ಪರಿಹಾರ ಮಾರ್ಗ ಜ್ಯೋತಿಷ್ಯಶಾಸ್ತ್ರ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
ಗಿರಿಧರ ಶರ್ಮ
9945098262

ಮೇಷ ರಾಶಿ
ಸ್ವಾವಲಂಬನೆಯಿಂದ ಬದುಕನ್ನು ಮಾಡುವ ನಿರ್ಧಾರ ತೆಗೆದುಕೊಳ್ಳುವಿರಿ. ಯೋಜಿತ ಕಾರ್ಯಗಳಲ್ಲಿ ಸಮಾಧಾನ ಇರಬೇಕಾಗಿದೆ, ಆತುರದ ನಿರ್ಣಯಗಳು ಸರಿಯಲ್ಲ. ವಿವೇಚನಾರಹಿತ ಹೂಡಿಕೆಗಳಿಂದ ಆದಷ್ಟು ದೂರವಿರಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ಅಪರೂಪದ ವಸ್ತುಗಳನ್ನು ಜೋಡಿಸುವ ಖಯಾಲಿ ಮೂಡಬಹುದು. ನಿಮ್ಮಲ್ಲಿನ ಆಂತರಿಕ ಪ್ರತಿಭೆಗೆ ಅವಕಾಶ ದೊರೆಯಲಿದೆ. ನಿಮ್ಮ ವ್ಯವಸ್ಥಿತ ಕಾರ್ಯಶೈಲಿಯನ್ನು ಕಂಡು ಎಲ್ಲರೂ ಮೆಚ್ಚುಗೆ ಸೂಚಿಸುತ್ತಾರೆ. ಸಂಗಾತಿಯಿಂದ ಪ್ರವಾಸ ಮಾಡುವ ಚಿಂತನೆ ಕೈಗೊಳ್ಳುವಿರಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ತಯಾರಿ ನಡೆಸುವಿರಿ. ಯೋಜನೆಗಳಲ್ಲಿ ಪಾಲ್ಗೊಳ್ಳುವ ಮುನ್ನ ಆದಷ್ಟು ಪೂರ್ಣ ತಯಾರಿ ನಡೆಸುವುದು ಸೂಕ್ತ. ಕೆಲವು ಹೂಡಿಕೆಗಳು ಲಾಭವಾಗಿ ಕಂಡುಬರಬಹುದು ಆದರೆ ಅದು ನಿಮ್ಮ ವ್ಯವಸ್ಥೆಯನ್ನು ಹಾಳು ಮಾಡುತ್ತದೆ ಎಚ್ಚರವಿರಲಿ. ಸಂಗಾತಿಯೊಂದಿಗೆ ಉತ್ತಮ ರೀತಿಯಲ್ಲಿ ಕಾಲಕಳೆಯುವ ಸಾಧ್ಯತೆ ಕಾಣಬಹುದು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಕರ್ಕಾಟಕ ರಾಶಿ
ಮುನಿಸಿಕೊಂಡಿರುವ ದಂಪತಿಗಳು ಒಂದಾಗುವ ಕ್ಷಣ ಕಂಡುಬರುತ್ತದೆ. ಯೋಜನೆಗಳಲ್ಲಿ ನಿಮ್ಮ ಪಾಲ್ಗೊಳ್ಳುವಿಕೆ ಉತ್ತಮವಾಗಿರುತ್ತದೆ. ಪ್ರಣಯದ ಆಸಕ್ತಿ ಹೆಚ್ಚಾಗಿ ಕಾಡುವುದು. ಪ್ರೇಮಿಗಳಲ್ಲಿ ಉತ್ತಮವಾದ ಬಾಂಧವ್ಯ ಮೂಡುತ್ತದೆ. ಆರ್ಥಿಕವಾಗಿ ಲಾಭಾಂಶ ಕಂಡುಬರುತ್ತದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಸಿಂಹ ರಾಶಿ
ಅನಗತ್ಯವಾಗಿ ಮೂರನೇ ವ್ಯಕ್ತಿಯನ್ನು ನಿಮ್ಮ ಸಮಸ್ಯೆಗಳಲ್ಲಿ ಸೇರಿಸಿಕೊಳ್ಳಬೇಡಿ ಆದಷ್ಟು ನೀವೇ ಬಗೆಹರಿಸಿಕೊಳ್ಳುವುದು ಉತ್ತಮ. ಕುಟುಂಬದ ಸಂತೋಷಕ್ಕೆ ಪ್ರಯತ್ನ ಪಡುವುದು ಮುಖ್ಯ. ಹೊಸ ಗೆಳೆಯರ ಪರಿಚಯ ಈ ದಿನ ಕಾಣಬಹುದು. ಪ್ರವಾಸದ ಸುಂದರ ಕ್ಷಣಗಳನ್ನು ಅನುಭವಿಸುವಿರಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ಸ್ವಯಂ ಕೃತವಾಗಿ ಮಾಡುವ ಅಪರಾಧಗಳು ನಿಮಗೆ ಭಾರಿ ನಷ್ಟ ತಂದುಕೊಡುತ್ತದೆ. ತಪ್ಪುಗಳಾಗದಂತೆ ಕಾರ್ಯಗಳನ್ನು ನಿರ್ವಹಿಸಿ. ಅತಿ ನಂಬಿಕೆಯಿಟ್ಟಿರುವ ವ್ಯಕ್ತಿಗಳಿಂದ ಮೋಸ ಹೋಗಬಹುದು ಎಚ್ಚರವಿರಲಿ. ತಾಂತ್ರಿಕ ವರ್ಗದವರಿಗೆ ವಿಪುಲವಾದ ಅವಕಾಶಗಳು ದೊರೆಯಲಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ಮೃಷ್ಟಾನ್ನ ಭೋಜನ ಸವಿಯುವ ಅವಕಾಶ ದೊರೆಯಲಿದೆ. ಲೆಕ್ಕಪತ್ರಗಳಲ್ಲಿ ಆದಷ್ಟು ಎಚ್ಚರಿಕೆಯಾಗಿ ಇರತಕ್ಕದ್ದು. ನಾಳಿನ ದಿನದ ಬಗ್ಗೆ ಚಿಂತೆ ಹೆಚ್ಚಾಗಿ ಆವರಿಸುತ್ತದೆ. ಮನೆಯ ಕೆಲಸಗಳಲ್ಲಿ ಪಾಲ್ಗೊಳ್ಳುವಿರಿ. ಮಕ್ಕಳಿಂದ ಅಧಿಕ ಖರ್ಚು ಆಗುವ ಸಾಧ್ಯತೆ ಕಂಡುಬರುತ್ತದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ವೃಚ್ಚಿಕ ರಾಶಿ
ಆತುರ ನಿರ್ಣಯಗಳು ತಪ್ಪಾಗಬಹುದು. ಸಹೋದರರು ಮತ್ತು ನಿಮ್ಮ ನಡುವೆ ವಿನಾಕಾರಣ ವೈಮನಸ್ಸು ಸೃಷ್ಟಿಯಾಗಬಹುದು ತಾಳ್ಮೆ ಇರಲಿ. ಸಂಬಂಧಿಕರಿಂದ ವ್ಯಾಜ್ಯಗಳು ಸೃಷ್ಟಿಯಾಗಲಿದೆ. ಜಮೀನು ಮಾರಾಟ ಪ್ರಕ್ರಿಯೆ ತಡವಾಗುವ ಸಾಧ್ಯತೆ ಕಂಡು ಬರಲಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಧನಸ್ಸು ರಾಶಿ
ಸಮಯದ ಗತಿಯಲ್ಲಿ ಕೆಲಸ ಮಾಡಲು ಪಣತೊಡಿ. ಕುಟುಂಬದಿಂದ ಶುಭಸುದ್ದಿ ಕೇಳುವ ಸಾಧ್ಯತೆ ಇದೆ. ಹಳೆಯ ವಿಚಾರಗಳನ್ನು ಕೆದಕುತ್ತ ಕೂರುವುದು ಸರಿಯಲ್ಲ. ಆದಷ್ಟು ಪತ್ನಿಯೊಡನೆ ಪ್ರೇಮದಿಂದ ವರ್ತಿಸುವುದು ಸೂಕ್ತ. ಸ್ನೇಹಿತರೊಡನೆ ಮನಸ್ಥಾಪ ಆಗುವ ಸಾಧ್ಯತೆ ಇದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ಅನ್ವೇಷಣ ಸ್ವಭಾವ ನಿಮ್ಮಲ್ಲಿ ಕಂಡುಬರುವುದು. ವೈಜ್ಞಾನಿಕ ಸಂಶೋಧನೆಗಳಲ್ಲಿ ಪ್ರಗತಿ ಇದೆ. ಜಮೀನು ಕಾರ್ಯಗಳಲ್ಲಿ ನಿರೀಕ್ಷಿತ ಫಲಿತಾಂಶ ಕಾಣಲಿದ್ದೀರಿ. ಕಟ್ಟಡ ಕಾಮಗಾರಿ ವೇಳೆ ವೇಗ ಪಡೆಯುತ್ತದೆ. ಮಕ್ಕಳ ನಡುವಳಿಕೆ ಬೇಸರ ತರಿಸುವ ಸಾಧ್ಯತೆ ಇದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ಪೂರ್ಣಪ್ರಮಾಣದ ತಯಾರಿ ನಡೆಸಿ ಕೆಲಸದಲ್ಲಿ ಪಾಲ್ಗೊಳ್ಳುವಿರಿ. ಬಹುದಿನದಿಂದ ಕುಂಠಿತವಾಗಿರುವ ಕಾರ್ಯಗಳನ್ನು ಯಶಸ್ವಿಯಾಗಿ ಮುಗಿಸುವ ಸಾಧ್ಯತೆ ಇದೆ. ಕೆಲಸದ ವಿಚಾರವಾಗಿ ನಿಮ್ಮ ಆಸಕ್ತಿ ಶ್ರೇಷ್ಠಮಟ್ಟದಾಗಿ ಕಂಡುಬರುವುದು. ಪಿತ್ರಾರ್ಜಿತ ಆಸ್ತಿಗಳಲ್ಲಿ ಹಿನ್ನಡೆಯಾಗುವ ಸಾಧ್ಯತೆ ಇದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ಸಂಕುಚಿತ ಮನಸ್ಥಿತಿಯನ್ನು ತೆಗೆದುಹಾಕಿ. ಅತಿಯಾದ ಅನುಮಾನ ಪಡುವುದು ಸರಿಯಲ್ಲ ವಿಚಾರ ಮತ್ತು ಕಲಿಕೆ ಈ ಎರಡು ಗುಣಗಳನ್ನು ಆದಷ್ಟು ಬೆಳೆಸಿಕೊಳ್ಳಿ. ಹಣ ಖರೀದಿಗೆ ಅವಕಾಶ ದೊರೆಯಲಿದೆ. ವೃತ್ತಿ ಬದಲಾವಣೆಯ ಚಿಂತನೆ ನಡೆಸುವ ಸಾಧ್ಯತೆ ಕಾಣಬಹುದು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
ಕಠಿಣ ಸಮಸ್ಯೆಗಳಿಗೆ ಸೂಕ್ತವಾದ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುತ್ತಾರೆ.
ಸಮಸ್ಯೆಗಳು ಹತ್ತು-ಹಲವಾರು ಪರಿಹಾರ ಮಾತ್ರ ಒಂದೇ ಅದುವೇ ಜ್ಯೋತಿಷ್ಯಶಾಸ್ತ್ರ.
ನಿಮ್ಮ ಒಂದು ಕರೆ ಜೀವನವನ್ನು ಬದಲಾಯಿಸಬಹುದು.
9945098262

Related Articles

Leave a Reply

Your email address will not be published. Required fields are marked *

Back to top button