ಆರ್ಥಿಕ ಸ್ಥಿತಿ ಡೋಲಾಯಮಾನವೇ ಹೀಗೆ ಮಾಡಿ & ರಾಶಿಫಲ ನೋಡಿ
ನಿಮ್ಮ ಉದ್ಯಮ ಸ್ಥಿರವಾಗಿರದಿರುವುದು ಮತ್ತು ಆರ್ಥಿಕ ಸ್ಥಿತಿಯಲ್ಲಿ ಹೆಚ್ಚಾಗಿ ಸೋಲನ್ನು ಅನುಭವಿಸುತ್ತಿದ್ದರೆ, ಚಿಂತಿಸುವ ಅಗತ್ಯವಿಲ್ಲ ಸುದರ್ಶನ ಹೋಮವನ್ನು ನಡೆಸಿ ಇದರಿಂದ ಗೆಲುವಿನ ದಡ ಸೇರುವಿರಿ.
ಮನುಕುಲದ ಮಾಯಾಲೋಕದಲ್ಲಿ ಭಗವಂತನ ಮಾಯೆಯಾಟ ಉತ್ತರ ಸಿಗದ ದಿಗಂತ. ಜನ್ಮಜನ್ಮಾಂತರ ಗಳಿಂದ ನಾವು ಮಾಡಿದ ಪಾಪ ಕರ್ಮದ ಫಲವಾಗಿ ಸಮಸ್ಯೆಗಳು ಬೆಂಬಿಡದೆ ಕಾಡಬಹುದು . ಸಮಸ್ಯೆಗಳ ಪರಿಹಾರ ಮಾರ್ಗ ಜ್ಯೋತಿಷ್ಯಶಾಸ್ತ್ರ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
ಗಿರಿಧರ ಶರ್ಮ
9945098262
ಮೇಷ ರಾಶಿ
ದೈವ ಸಂಕಲ್ಪದ ಪ್ರೇರಣೆಗೆ ನೀವು ಸಿದ್ಧರಾಗುವ ಸಾಧ್ಯತೆಗಳು ಕಂಡು ಬರುತ್ತದೆ. ಆಧ್ಯಾತ್ಮದ ಚಿಂತನೆ ನಿಮ್ಮಲ್ಲಿ ಆವರಿಸಬಹುದು. ಜೀವನದ ಬಗೆಗಿನ ದೃಷ್ಟಿಕೋನ ಬದಲಾವಣೆಯಾಗಲಿದೆ. ಸಾತ್ವಿಕ ಚಿಂತನೆಗಳು ನಡೆಯಲಿದ್ದು ಇದು ಹೊಸತನದ ಪ್ರಯಾಣಕ್ಕೆ ದಾರಿ ತೋರಲಿದೆ. ಆರ್ಥಿಕ ವ್ಯವಹಾರ ಸುಧಾರಣೆಯಾಗಲಿದೆ. ಕೆಲಸದಲ್ಲಿ ಬದಲಾವಣೆಯ ಚಿಂತನೆ ಮಾಡುವ ಸಾಧ್ಯತೆ ಇದೆ. ಮಕ್ಕಳು ಕೆಲಸದಲ್ಲಿ ಉನ್ನತ ಸ್ಥಾನಕ್ಕೆ ಏರುವ ಸಂತೋಷದ ಕ್ಷಣಗಳನ್ನು ಅನುಭವಿಸುತ್ತೀರಿ. ನಿಮ್ಮ ವ್ಯಕ್ತಿತ್ವ ಹಾಗೂ ಸರಳತೆಯಿಂದ ಯೋಜನೆಗಳನ್ನು ಅನಾಯಾಸವಾಗಿ ಪಡೆದುಕೊಳ್ಳುವಿರಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ವೃಷಭ ರಾಶಿ
ವಿರೋಧಿ ವರ್ಗದವರು ನಿಮ್ಮ ಸ್ನೇಹ ಬಯಸ ಬಹುದಾದ ದಿನವಿದು. ನಿಮ್ಮ ಸ್ವಪ್ರತಿಷ್ಠೆಯ ವಿಷಯವಾಗಿ ಪರಿಗಣಿಸಿರುವ ಕೆಲಸವು ಹಿನ್ನಡೆಯಾಗುವ ಸಾಧ್ಯತೆ ಕಂಡುಬರುತ್ತದೆ. ಹಣಕಾಸಿನ ಸಮಸ್ಯೆಯು ಆಕಸ್ಮಿಕವಾಗಿ ಭುಗಿಲೇಳುವ ಸಾಧ್ಯತೆಗಳು ಕಂಡು ಬರುತ್ತದೆ. ಹೂಡಿಕೆಗಳು ಸ್ವಲ್ಪ ಪ್ರಮಾಣದ ಹಿನ್ನಡೆಯಿಂದ ನಿಮ್ಮ ಆರ್ಥಿಕ ವ್ಯವಸ್ಥೆ ಹದಗೆಡಿಸಬಹುದು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಮಿಥುನ ರಾಶಿ
ಕುಟುಂಬದ ಬೆಂಬಲವೂ ನಿಮಗೆ ಸಿಗಲಿದ್ದು ಹಿರಿಯರು ನಿಮ್ಮ ಸಹಾಯಕ್ಕೆ ಬರಲಿದ್ದಾರೆ. ಸ್ನೇಹಿತ ವರ್ಗದೊಡನೆ ಅನಗತ್ಯವಾಗಿ ವೈಮನಸ್ಸು ಸೃಷ್ಟಿಯಾಗಬಹುದು. ನಿಮ್ಮ ಕೆಲವು ಮಾತುಗಳು ಹರಿತವಾಗಿದ್ದು ಎದುರುಗಡೆ ಇರುವ ವ್ಯಕ್ತಿಗಳನ್ನು ನೋಯಿಸುವಂತೆ ಮಾಡುತ್ತದೆ ಆದಷ್ಟು ಎಚ್ಚರದಿಂದ ಮಾತುಗಳನ್ನಾಡಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಕರ್ಕಟಾಕ ರಾಶಿ
ಈ ದಿನ ಮಡದಿ ಮತ್ತು ಮಕ್ಕಳು ನಿಮಗೆ ಹೊಸ ಬಗೆಯ ಆಲೋಚನೆಯನ್ನು ತಿಳಿಸಿ ಕೊಡುವರು. ನಿರೀಕ್ಷಿತ ಕಾರ್ಯಗಳು ಸಕಾರಾತ್ಮಕ ಫಲಿತಾಂಶ ನೀಡುತ್ತದೆ. ಬಾಕಿ ಇರುವ ಕೆಲಸವನ್ನು ಪೂರ್ಣಗೊಳಿಸುತ್ತೀರಿ. ಕನಸಿನ ಯೋಜನೆಗೆ ಚಾಲನೆ ನೀಡಲಿದ್ದೀರಿ. ಮಕ್ಕಳಿಗೆ ಉತ್ತಮ ಉದ್ಯೋಗ ಅವಕಾಶಗಳು ನಿಮ್ಮ ಹಿತಾಸಕ್ತಿಯಿಂದ ದೊರೆಯಲಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಸಿಂಹ ರಾಶಿ
ಕುಟುಂಬದಲ್ಲಿ ಶುಭ ಸುದ್ದಿಯಿಂದ ವಾತಾವರಣ ಸಂತೋಷಮಯವಾಗಿ ಇರುತ್ತದೆ. ಉದ್ಯೋಗದಲ್ಲಿ ಸಹವರ್ತಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಪ್ರಾರಂಭಿಸುವುದು ಒಳಿತು. ಆರ್ಥಿಕವಾಗಿ ಉತ್ತಮ ಆದಾಯವಿದ್ದು ಬಂಡವಾಳದ ಸಮಸ್ಯೆ ನೀಗಲಿದೆ. ಚರ್ಚಾ ಕೂಟಗಳಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಕಂಡುಬರುತ್ತದೆ. ನಿಮ್ಮಲ್ಲಿ ಹೊಳೆಯುವ ಅದ್ಭುತ ಆಲೋಚನೆಗಳನ್ನು ಎಲ್ಲರೂ ಪುರಸ್ಕರಿಸುವ ಸಾಧ್ಯತೆ ಕಾಣಬಹುದು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಕನ್ಯಾ ರಾಶಿ
ಅತಿಯಾಗಿ ಮೋಜು ಮಸ್ತಿಯ ವಾತಾವರಣದಲ್ಲಿ ಪಾಲ್ಗೊಳ್ಳುವುದು ಬೇಡ. ಆರೋಗ್ಯದ ಹಿತದೃಷ್ಟಿಯಿಂದ ಪ್ರಯಾಣವನ್ನು ಮುಂದಕ್ಕೆ ಹಾಕಿ. ನಿಮ್ಮ ವಿಚಾರಗಳನ್ನು ಪ್ರಸ್ತುತಪಡಿಸಿ ಕಾರ್ಯಸಾಧನೆ ಮಾಡಿಕೊಳ್ಳಿ. ಕೆಲವರು ನಿಮ್ಮನ್ನು ಹೊಗಳಬಹುದು ಅಥವಾ ನಿಮಗೆ ಆಮಿಷ ತೋರಬಹುದು ಇವುಗಳು ಅವರ ಬದ್ಧತೆಗಾಗಿ ಎಂಬುದನ್ನು ತಿಳಿದುಕೊಳ್ಳಿ. ಹಣಗಳಿಕೆಯ ಬಯಕೆಯಿಂದ ತಪ್ಪು ದಾರಿ ಹಿಡಿಯುವುದು ಬೇಡ, ಆದಷ್ಟು ನೇರವಾದ ಮಾರ್ಗದಲ್ಲಿ ನಡೆಯಿರಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ತುಲಾ ರಾಶಿ
ಅನಿರೀಕ್ಷಿತವಾಗಿ ದೂರದ ಪ್ರಯಾಣ ಎದುರಾಗಲಿದೆ. ಪತ್ನಿಯಲ್ಲಿ ಚೈತನ್ಯ ಲವಲವಿಕೆ ಹೆಚ್ಚಾಗಿ ಕಂಡುಬರುತ್ತದೆ. ಮನೆಯಲ್ಲಿ ಶುಭಕಾರ್ಯ ನಡೆಯುವ ಸೂಚನೆಗಳು ಕಾಣಬಹುದಾಗಿದೆ. ವ್ಯವಹಾರದಲ್ಲಿ ನಿಮ್ಮ ದೃಷ್ಟಿಕೋನ ಸರಿಪಡಿಸಿಕೊಳ್ಳುವುದು ಒಳ್ಳೆಯದು, ಮುಂದಿನ ಭವಿಷ್ಯಕ್ಕಾಗಿ ಯೋಜನೆಯನ್ನು ಪ್ರಾರಂಭಿಸುವುದು ಮುಖ್ಯ. ಯೋಜನೆಗಾಗಿ ಹಣ ಖರ್ಚು ಮಾಡಲು ಮೀನಾಮೇಶ ಎಣಿಸುವ ನಿಮ್ಮ ಯೋಚನೆಯನ್ನು ಸರಿಪಡಿಸಿಕೊಳ್ಳಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ವೃಶ್ಚಿಕ ರಾಶಿ
ಕಲಿಯುವ ಆಸಕ್ತಿ ನಿಮ್ಮಲ್ಲಿ ಹೆಚ್ಚಾಗಲಿದೆ. ದೊಡ್ಡಮಟ್ಟದ ಹುದ್ದೆಯನ್ನು ಪಡೆಯಲು ನೀವು ಕಾರ್ಯಪ್ರವೃತ್ತರಾಗುವಿರಿ, ಇದಕ್ಕಾಗಿ ಹಲವರು ಉತ್ತಮ ಸಲಹೆಗಳನ್ನು ನೀಡಲಿದ್ದಾರೆ. ಸಾಮಾಜಿಕ ಕ್ಷೇತ್ರದಲ್ಲಿ ಮಿಂಚುವ ಸಾಧ್ಯತೆ ಕಾಣಬಹುದು. ಮಾಡುವ ಕೆಲಸದಲ್ಲಿ ಉತ್ತಮ ಪ್ರತಿಫಲ ಕಂಡುಬರಲಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಧನಸ್ಸು ರಾಶಿ
ಕುಟುಂಬದಲ್ಲಿನ ಅನುಮಾನಸ್ಪದ ವಿಚಾರಗಳನ್ನು ಆದಷ್ಟು ತೆಗೆದುಹಾಕಿ. ಮಕ್ಕಳ ಮೇಲೆ ನೀವು ನಿಮ್ಮ ಚಿಂತನೆಗಳನ್ನು ಹೊರಿಸಬೇಡಿ ಅವರ ಅನುಕೂಲಕ್ಕೆ ವಿಷಯವನ್ನು ಆಯ್ದುಕೊಳ್ಳಲು ಬಿಟ್ಟುಬಿಡಿ. ಹೊಸ ವ್ಯವಹಾರ ಜ್ಞಾನವನ್ನು ಪಡೆಯುವ ಸಾಧ್ಯತೆ ಕಾಣಬಹುದು. ನಿಮ್ಮ ಯೋಜನೆಗಳಿಗೆ ನಂಬಿಕಸ್ಥರು ಸಮಸ್ಯೆ ನೀಡಬಹುದಾಗಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಮಕರ ರಾಶಿ
ಜಮೀನು ಮಾರಾಟದಲ್ಲಿ ಉತ್ತಮ ಫಲಿತಾಂಶ ಕಂಡು ಬರುತ್ತದೆ. ಆರ್ಥಿಕ ವ್ಯವಹಾರಗಳು ಸುಗಮವಾಗಿ ನಡೆಯುವ ಸಾಧ್ಯತೆಗಳು ಕಂಡು ಬರಲಿದೆ. ಗೃಹ ಸಂಬಂಧಿತ ಕಾರ್ಯಗಳಲ್ಲಿ ಯಶಸ್ವಿಯಾಗುವಿರಿ. ಬಾಕಿ ಪಾವತಿಗಳನ್ನು ಯಶಸ್ವಿಯಾಗಿ ಪಡೆದುಕೊಳ್ಳುತ್ತೀರಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಕುಂಭ ರಾಶಿ
ನಿರೀಕ್ಷಿತ ಆರ್ಥಿಕ ಯೋಜನೆಯು ಕುಂಠಿತವಾಗಿದ್ದು ಸ್ವಲ್ಪಮಟ್ಟಿಗೆ ಹಣಕಾಸಿನಲ್ಲಿ ಹಿನ್ನಡೆ ಕಂಡುಬರಲಿದೆ. ಸಾಧು-ಸಂತರ ಪುಣ್ಯ ದರ್ಶನ ಪ್ರಾಪ್ತಿಯಾಗಲಿದೆ. ದೈವಿಕ ಹರಕೆಗಳನ್ನು ತೀರಿಸುವ ಮನಇಚ್ಚೆ ಕಾರ್ಯಗತವಾಗಲಿದೆ. ಅವಿವಾಹಿತರಿಗೆ ವಿವಾಹವೂ ಕೂಡಿ ಬರುವ ಸಾಧ್ಯತೆ ಕಂಡುಬರುತ್ತದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಮೀನ ರಾಶಿ
ಯೋಜನೆಗಳಲ್ಲಿ ಶತ್ರುಪೀಡೆ ಹೆಚ್ಚಾಗಬಹುದು ಎಚ್ಚರದಿಂದಿರಿ. ಕೆಲವೊಮ್ಮೆ ನಡೆಯುವ ಅಚಾತುರ್ಯ ಗಳನ್ನು ಮನಸ್ಸಲ್ಲಿಟ್ಟುಕೊಂಡು ಕೊರಗುತ್ತಾ ಕೂರಬೇಡಿ, ತಪ್ಪು ಎಲ್ಲರಿಂದಲೂ ಸಹ ಆಗಬಹುದು ಅದನ್ನು ತಿದ್ದಿಕೊಳ್ಳುವುದು ದೊಡ್ಡ ಗುಣ ಅದು ನಿಮ್ಮಲ್ಲಿ ಇದೆ. ಕಾರ್ಯಕ್ಷೇತ್ರಗಳಲ್ಲಿ ಎದುರಾಗುವ ಸಮಸ್ಯೆಗಳಿಂದ ನಿಮ್ಮಲ್ಲಿ ಮಾನಸಿಕ ಚಿಂತೆಗಳು ಹೆಚ್ಚಾಗಬಹುದು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
ಕಠಿಣ ಸಮಸ್ಯೆಗಳಿಗೆ ಸೂಕ್ತವಾದ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುತ್ತಾರೆ.
ಸಮಸ್ಯೆಗಳು ಹತ್ತು-ಹಲವಾರು ಪರಿಹಾರ ಮಾತ್ರ ಒಂದೇ ಅದುವೇ ಜ್ಯೋತಿಷ್ಯಶಾಸ್ತ್ರ.
ನಿಮ್ಮ ಒಂದು ಕರೆ ಜೀವನವನ್ನು ಬದಲಾಯಿಸಬಹುದು.
9945098262