ವಿನಯ ವಿಶೇಷ

ಪ್ರತಿ‌ ಕೆಲಸದಲ್ಲಿ ಅವಘಡವೇ, ವಿಘ್ನವೇ.? ಬೆಲ್ಲದ ಆರತಿ‌ ಬೆಳಗಿ

ಪ್ರತಿಯೊಂದು ಕೆಲಸಗಳಲ್ಲಿ ಸಮಸ್ಯೆಗಳು ಎದುರಾಗುವುದು, ಮನೆಯಲ್ಲಿ ಅಶಾಂತಿಯ ವಾತಾವರಣ, ನಿಮ್ಮ ಕಾರ್ಯ ಹಾನಿ, ಅನಗತ್ಯ ವಾದಂತಹ ವೈಮನಸ್ಸು ಸೃಷ್ಟಿಯಾಗುವುದು, ಆಕಸ್ಮಿಕ ಅವಘಡಗಳು ಎದುರಾಗುವುದು. ಇವುಗಳೆಲ್ಲವೂ ದುಷ್ಟಶಕ್ತಿ ಮತ್ತು ದುಷ್ಟ ಜನಗಳ ಪ್ರಯೋಗ ಇರಬಹುದು. ಇಂತಹ ಸಮಸ್ಯೆಗಳಿಗೆ ನೀವು ನಿಮ್ಮ ಮನೆ ದೇವರಿಗೆ ಬೆಲ್ಲದಲ್ಲಿ ತುಪ್ಪದ ಆರತಿ ಬೆಳಗಿ, ಮನೆಯ ಮಾಳಿಗೆಯ ಮೇಲೆ ಗೋವಿನ ಸಗಣಿಯನ್ನು ಸುಡುವುದು ಉತ್ತಮ. ಇದರಿಂದ ನಿಮ್ಮ ಸಮಸ್ಯೆಗಳು ಆದಷ್ಟು ಪರಿಹಾರವಾಗುತ್ತದೆ.

ಮನುಕುಲದ ಮಾಯಾಲೋಕದಲ್ಲಿ ಭಗವಂತನ ಮಾಯೆಯಾಟ ಉತ್ತರ ಸಿಗದ ದಿಗಂತ. ಜನ್ಮಜನ್ಮಾಂತರ ಗಳಿಂದ ನಾವು ಮಾಡಿದ ಪಾಪ ಕರ್ಮದ ಫಲವಾಗಿ ಸಮಸ್ಯೆಗಳು ಬೆಂಬಿಡದೆ ಕಾಡಬಹುದು . ಸಮಸ್ಯೆಗಳ ಪರಿಹಾರ ಮಾರ್ಗ ಜ್ಯೋತಿಷ್ಯಶಾಸ್ತ್ರ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
ಗಿರಿಧರ ಶರ್ಮ
9945098262

ಮೇಷ ರಾಶಿ
ಉದ್ಯೋಗದಲ್ಲಿ ಉಪ ಆದಾಯಗಳು ಬರುವಂತಹ ಅವಕಾಶಗಳನ್ನು ಹುಡುಕಿಕೊಳ್ಳಿ. ಇಂದು ಹಳೆಯ ಸಾಲ ವಸೂಲಿಗೆ ಸಂಬಂಧಪಟ್ಟ ಹಾಗೆ ಕಾರ್ಯ ಕೈಗೂಡಲಿದೆ. ಯೋಜನೆ ಪ್ರಾರಂಭ ಮಾಡಲು ನಿಮ್ಮ ಮನಸ್ಸು ಮಾಡಲಿದ್ದೀರಿ ತಡಮಾಡದೆ ಪ್ರಾರಂಭಿಸಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ಹೊರಗಿನ ಆಹಾರ ಸೇವನೆ ಆದಷ್ಟು ದೂರವಿಡಿ, ಆರೋಗ್ಯದ ಬಗ್ಗೆ ಅತೀವ ಕಾಳಜಿ ವಹಿಸಿ. ಆರ್ಥಿಕವಾಗಿ ಬಲಿಷ್ಠರಾಗಲು ಪ್ರಯತ್ನಿಸಿ. ಕೆಲಸದಲ್ಲಿ ಪ್ರಶಂಸೆ ವ್ಯಕ್ತವಾಗಲಿದೆ. ಪತ್ನಿಯೊಡನೆ ಸಂಜೆಯೂ ಮಧುರ ಆನಂದ ಸನ್ನಿವೇಶ ಸೃಷ್ಟಿಯಾಗಲಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ವೈಯಕ್ತಿಕವಾಗಿ ಹಲವು ಸಮಸ್ಯೆಗಳು ನಿಮಗೆ ಎದುರಾಗಲಿದೆ. ಸಾಂಸಾರಿಕ ಜೀವನ ತೊಂದರೆ ತಾಪತ್ರಯಗಳಿಂದ ಉತ್ತಮವಾಗಿರುವುದಿಲ್ಲ. ಶಾಂತಿ ಮತ್ತು ತಾಳ್ಮೆ ನಿಮ್ಮ ಯೋಜನೆಯಲ್ಲಿ ವಹಿಸಿ. ಹಿರಿಯರ ಸಹಕಾರದಿಂದ ಆರ್ಥಿಕತೆ ಹಾಗೂ ಕುಟುಂಬದ ಸಮಸ್ಯೆಯನ್ನು ಸರಿಪಡಿಸಿಕೊಳ್ಳಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಕರ್ಕಾಟಕ ರಾಶಿ
ಬುದ್ಧಿವಂತಿಕೆಯಿಂದ ಕಾರ್ಯಗಳನ್ನು ಮಾಡಲು ಪ್ರಯತ್ನಿಸಿ. ಇಂದು ನಿಮ್ಮ ಪ್ರತಿಭೆಗೆ ಸೂಕ್ತ ವೇದಿಕೆ ಸಿಗುವುದು ನಿಶ್ಟಿತ. ಆರ್ಥಿಕ ಸ್ಥಿತಿಯಲ್ಲಿ ಸಮತೋಲನದಿಂದ ಕಾಯ್ದುಕೊಳ್ಳಿ. ಮನೆಯಲ್ಲಿ ಎದುರಾಗುವ ಕಲಹಗಳನ್ನು ಸುಖಾಸುಮ್ಮನೆ ದೊಡ್ಡದಾಗಿ ಮಾಡುವುದು ಬೇಡ. ಪ್ರೇಮಾಂಕುರ ವಾಗುವ ಲಕ್ಷಣಗಳು ಕಾಣಿಸುತ್ತದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಸಿಂಹ ರಾಶಿ
ಇಂದು ಕೆಲಸದಿಂದ ಆಯಾಸ ಹೆಚ್ಚಾಗಲಿದೆ. ಕೆಲಸದ ಬದಲಾವಣೆ ನಿಮ್ಮ ಮನದಲ್ಲಿ ಯೋಚನೆ ಬಂದಿದ್ದರೆ ಇನ್ನಷ್ಟು ದಿನ ತಾಳ್ಮೆವಹಿಸಿ. ಇಂದು ವಾತಾವರಣವನ್ನು ಮುಕ್ತವಾಗಿ ಆಸ್ವಾದಿಸಲಿದ್ದೀರಿ ಪ್ರಕೃತಿಯೊಡನೆ ಹೆಚ್ಚಿನ ಕಾಲಕಳೆಯುವಿರಿ. ವ್ಯವಹಾರದಲ್ಲಿ ಮೂರನೇ ವ್ಯಕ್ತಿಗಳಿಂದ ತೊಂದರೆ ಸಾಧ್ಯತೆಯಾಗಬಹುದು. ಶುಭಸುದ್ದಿ ನಿಮ್ಮನ್ನು ಇಂದು ಸಂತೋಷವಾಗಿ ಇರಿಸುತ್ತದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ಕೌಟುಂಬಿಕ ಜವಾಬ್ದಾರಿಗಳು ನೀವು ನಿಭಾಯಿಸಲು ಸಜ್ಜಾಗಿ. ನಿಮ್ಮ ಯೋಜನೆಗಳಿಂದ ಉತ್ತಮ ಲಾಭ ಗಳಿಕೆ ಸಾಧ್ಯ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಕುಟುಂಬಸ್ಥರೊಡನೇ ಪಾಲ್ಗೊಳ್ಳುವಿರಿ. ಗೃಹ ಸಂಬಂಧಿ ವಸ್ತುಗಳಿಗೆ ಬೇಡಿಕೆ ಹೆಚ್ಚಾಗುತ್ತದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ಆರ್ಥಿಕ ವಿಷಯವಾಗಿ ನಿಮ್ಮನ್ನು ಪುಸಲಾಯಿಸಿ ಮೋಸ ಮಾಡಬಹುದು ಎಚ್ಚರವಾಗಿರಿ. ಜಲ ಸಂಬಂಧಿತ ಕ್ರೀಡೆಗಳಲ್ಲಿ ಉತ್ತಮ ಅವಕಾಶಗಳು ಲಭ್ಯವಾಗುತ್ತದೆ. ಗೋಷ್ಠಿಗಳಲ್ಲಿ ನಿಮ್ಮ ಮಾತುಗಳು ಅತ್ಯಂತ ಪ್ರಕರವಾಗಿ ಹೊರಹೊಮ್ಮುವ ಸಾಧ್ಯತೆ ಇದೆ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ವೃಶ್ಚಿಕ ರಾಶಿ
ನಿಮ್ಮ ಕಾರ್ಯಗಳಲ್ಲಿ ಯಶಸ್ವಿಗೊಳಿಸಲು ಪ್ರಯತ್ನಶೀಲತೆಯ ಗುಣ ಅತ್ಯವಶ್ಯಕವಾಗಿದೆ. ಕೆಲವು ನಿಲುವುಗಳಿಂದ ಜೀವನದ ಸ್ಪಷ್ಟವಾದ ದಾರಿಯನ್ನು ಹುಡುಕಲು ಸಮರ್ಥರಾಗುವಿರಿ. ಆತ್ಮೀಯರು ನಿಮ್ಮ ಭಾವನೆಗೆ ಧಕ್ಕೆ ಬರುವ ಹಾಗೆ ನಡೆದುಕೊಳ್ಳಬಹುದು. ನೀವು ಈ ದಿನ ಏಕಾಂಗಿತನ ಅನುಭವಿಸಲು ಬಯಸುವಿರಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಧನಸ್ಸು ರಾಶಿ
ನಿಮ್ಮಲ್ಲಿರುವ ಪ್ರತಿಭಾಶಕ್ತಿಯನ್ನು ಜನಗಳಿಗೆ ತೋರಿಸುವುದು ಅಗತ್ಯವಾಗಿದೆ, ಇದರಿಂದ ಅವಕಾಶಗಳು ಹೆಚ್ಚಾಗುವುದು ಖಂಡಿತ. ಹೆಚ್ಚುವರಿ ಕೆಲಸಗಳಿಂದ ಆಯಾಸ ಹೆಚ್ಚಾಗಬಹುದು. ಹಣಕಾಸಿನ ವಿಷಯವಾಗಿ ದುಂದುವೆಚ್ಚ ಹೆಚ್ಚಾಗಲಿದೆ. ಅನುಪಯುಕ್ತ ವಸ್ತುಗಳ ಖರೀದಿಗೆ ಮುಂದಾಗುವುದು ತಪ್ಪಾಗುತ್ತದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ನೀವು ಈ ದಿನ ಕೆಲವು ಬೇಡಿಕೆಗಳನ್ನು ಕೆಲಸದಲ್ಲಿ ಅಥವಾ ಕುಟುಂಬದಲ್ಲಿ ಇಡಬಹುದು, ನಿಮ್ಮ ಬೇಡಿಕೆಗಳಿಗೆ ಮಾನ್ಯತೆ ಸಿಗದಿರುವ ಸಾಧ್ಯತೆ ಇದೆ. ನಿಮ್ಮ ಕಾರ್ಯಗಳನ್ನು ವಿಶಾಲ ದೃಷ್ಟಿಕೋನದಲ್ಲಿ ಬೆಳೆಸುವುದಕ್ಕೆ ಪ್ರಯತ್ನಿಸಿ. ಕೆಲಸದ ಜೊತೆಗೆ ಉಪಕಸುಬು ಮರೆಯದಿರಿ. ಮನಸ್ಸಿನಲ್ಲಿರುವ ವಿಶಿಷ್ಟ ಯೋಜನೆಗೆ ಹತ್ತಿರದಲ್ಲಿ ಕಾಲ ಕೂಡಿ ಬರುವ ಸನ್ನಿವೇಶವಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ಆರ್ಥಿಕ ಅಸಮತೋಲನ ಕಾಣಬಹುದು. ನಿಮ್ಮ ಕೆಲವು ಸಮಸ್ಯೆಗಳಿಗೆ ಮಿತ್ರರು ಸಹಾಯ ಮಾಡುವ ಸಾಧ್ಯತೆ ಇದೆ. ಮಾನಸಿಕ ಖಿನ್ನತೆಗೆ ಒಳಗಾಗಬಹುದು ಆದಷ್ಟು ಕೆಲಸದ ವಿಷಯವಾಗಿ ಪಾಲ್ಗೊಳ್ಳುವುದು ಉತ್ತಮ. ನಿಮ್ಮ ವಿರುದ್ಧ ಆತ್ಮೀಯ ವ್ಯಕ್ತಿಗಳು ಮಾತನಾಡಬಹುದು ಅವನ್ನೆಲ್ಲ ಅಲಕ್ಷಿಸಿ ಮುಂದೆ ಸಾಗಿ. ಉದ್ಯೋಗ ಸ್ಥಳದಲ್ಲಿನ ಸಮಸ್ಯೆಗಳನ್ನು ಅಲ್ಲಿಯೇ ಬಗೆಹರಿಸಲು ಪ್ರಯತ್ನಿಸಿ. ಇಂದು ಗೃಹ ಚಟುವಟಿಕೆ ಕಾರ್ಯಗಳನ್ನು ಮಾಡಲು ಮನಸ್ಸು ಮೂಡಲಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ಸಾಂಸಾರಿಕ ಜೀವನದಲ್ಲಿ ಕಲಹ ಕದನವನ್ನು ತೆಗೆದುಹಾಕಿ ಪ್ರೀತಿ ಬಾಂಧವ್ಯವನ್ನು ಬೆಳೆಸಿರಿ. ಹಿರಿಯರ ಹಾಗೂ ಕುಟುಂಬಸ್ಥರ ಬೇಡಿಕೆಗಳು ಹೆಚ್ಚಾಗುತ್ತದೆ, ಇದು ನಿಮಗೆ ಹೆಚ್ಚಿನ ಒತ್ತಡ ತಂದೊಡ್ಡಬಹುದು. ಆರ್ಥಿಕ ಪರಿಸ್ಥಿತಿಯಲ್ಲಿ ಉಳಿತಾಯ ಮಾಡದೆ ಸಮಸ್ಯೆಯಲ್ಲಿ ಸಿಲುಕಬಹುದು. ಹಿರಿಯರು ತಮ್ಮ ಇಚ್ಛಾನುಸಾರ ನಿಮಗೆ ಬಳುವಳಿ ರೂಪದಲ್ಲಿ ನಿಮ್ಮ ಭವಿಷ್ಯಕ್ಕೆ ಪೂರಕವಾಗುವ ವಾತಾವರಣ ನಿರ್ಮಿಸಿ ಕೊಡಲಿದ್ದಾರೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
ಕಠಿಣ ಸಮಸ್ಯೆಗಳಿಗೆ ಸೂಕ್ತವಾದ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುತ್ತಾರೆ.
ಸಮಸ್ಯೆಗಳು ಹತ್ತು-ಹಲವಾರು ಪರಿಹಾರ ಮಾತ್ರ ಒಂದೇ ಅದುವೇ ಜ್ಯೋತಿಷ್ಯಶಾಸ್ತ್ರ.
ನಿಮ್ಮ ಒಂದು ಕರೆ ಜೀವನವನ್ನು ಬದಲಾಯಿಸಬಹುದು.
9945098262

Related Articles

Leave a Reply

Your email address will not be published. Required fields are marked *

Back to top button