ಈ ದಿನದ ರಾಶಿಫಲಾ ಫಲ ಹೇಗಿದೆ ನೋಡಿ
ಶ್ರೀ ಮಂಜುನಾಥ ಸ್ವಾಮಿಯ ನೆನೆಯುತ್ತ ಈ ದಿನದ ಭವಿಷ್ಯವಾಣಿಯನ್ನು ತಿಳಿಯೋಣ.
ವಿಕಾರಿ ನಾಮ ಸಂವತ್ಸರ ಆಷಾಢ ಮಾಸ
ನಕ್ಷತ್ರ : ಮೂಲ
ಋತು : ಗ್ರೀಷ್ಮ
ರಾಹುಕಾಲ 07:43 – 09:20
ಗುಳಿಕ ಕಾಲ 14:10 – 15:47
ಸೂರ್ಯೋದಯ 06:05:47
ಸೂರ್ಯಾಸ್ತ 19:00:59
ತಿಥಿ : ಚತುರ್ದಶಿ
ಪಕ್ಷ : ಶುಕ್ಲ
ಮನುಕುಲದ ಮಾಯಾಲೋಕದಲ್ಲಿ ಭಗವಂತನ ಮಾಯೆಯಾಟ ಉತ್ತರ ಸಿಗದ ದಿಗಂತ. ಜನ್ಮಜನ್ಮಾಂತರ ಗಳಿಂದ ನಾವು ಮಾಡಿದ ಪಾಪ ಕರ್ಮದ ಫಲವಾಗಿ ಸಮಸ್ಯೆಗಳು ಬೆಂಬಿಡದೆ ಕಾಡಬಹುದು. ಸಮಸ್ಯೆಗಳ ಪರಿಹಾರ ಮಾರ್ಗ ಜ್ಯೋತಿಷ್ಯಶಾಸ್ತ್ರ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
ಗಿರಿಧರ ಶರ್ಮ
9945098262
ಮೇಷ ರಾಶಿ
ಹೊಸತನದತ್ತ ಹೆಜ್ಜೆ ಇಡಲು ಸಜ್ಜಾಗಿರಿ. ನಿಮ್ಮ ಚಿಂತನೆಗಳಿಗೆ ಪೂರ್ಣ ಫಲ ಸಿಗಲಿದೆ. ಕೆಲಸಗಳಿಂದ ಲಾಭದಾಯಕ ಹಾಗೂ ಆರ್ಥಿಕವಾಗಿ ಬೆಳವಣಿಗೆ ಕಂಡು ಬರುತ್ತದೆ. ಕುಟುಂಬದಲ್ಲಿ ಮನಸ್ತಾಪ ಹೆಚ್ಚಾಗಬಹುದು. ಕೆಲವು ಭಿನ್ನಾಭಿಪ್ರಾಯಗಳನ್ನು ಆದಷ್ಟು ಸರಿಪರಡಿಸಲು ಮುಂದಾಗುವುದು ಒಳಿತು.
ಶುಭ ಸಂಖ್ಯೆ 2
ಗಿರಿಧರ ಶರ್ಮ 9945098262
ವೃಷಭ ರಾಶಿ
ಮಕ್ಕಳ ಹಿತಾಸಕ್ತಿಗಾಗಿ ನೀವು ಯೋಜನೆಗಳನ್ನು ರೂಪಿಸುವಿರಿ. ಕುಟುಂಬದ ಜೊತೆಗೆ ಹೆಚ್ಚಿನ ಕಾಲ ಕಳೆಯುವುದು ನಿಮಗೆ ಸಂತೋಷ ನೀಡಲಿದೆ. ನಿಮ್ಮ ಕುಟುಂಬದ ಭದ್ರತೆಗಾಗಿ ಉಳಿತಾಯದ ಯೋಜನೆಗೆ ರೂಪರೇಷೆ ಮಾಡುವಿರಿ. ಹಿರಿಯರ ಜೊತೆ ವಾಗ್ವಾದ ಒಳ್ಳೆಯದಲ್ಲ. ನಿಮ್ಮ ಸ್ವಂತಿಕೆಯ ಕಾರ್ಯಗಳಿಂದ ಜನಮೆಚ್ಚುಗೆ ಪಡೆಯುತ್ತೀರಿ. ವಿರೋಧಿ ವರ್ಗದಿಂದ ಸುಖಾಸುಮ್ಮನೆ ತೊಂದರೆ ಬರಬಹುದು.
ಶುಭ ಸಂಖ್ಯೆ 2
ಗಿರಿಧರ ಶರ್ಮ 9945098262
ಮಿಥುನ ರಾಶಿ
ಮನೋವ್ಯಾಧಿ ಒಳ್ಳೆಯದಲ್ಲ. ಆದಷ್ಟು ಸಮಸ್ಯೆಯ ಜೊತೆಗೆ ಹೋರಾಡುವುದು ಮನುಷ್ಯನ ಗುಣ. ಅನಗತ್ಯವಾಗಿ ಆತ್ಮೀಯರೊಡನೆ ಮನಸ್ಥಾಪ ಆಗುವ ಸಾಧ್ಯತೆ ಇದೆ. ಉದ್ಯೋಗದಲ್ಲಿ ಸಹವರ್ತಿಗಳಿಂದ ಸಮಸ್ಯೆ ಎದುರಾಗಬಹುದು. ಹಣಕಾಸಿನ ವ್ಯವಹಾರದಲ್ಲಿ ನಷ್ಟ ಅನುಭವಿಸುವ ಸಾಧ್ಯತೆ ಕಂಡುಬರುತ್ತದೆ. ಮೋಸದ ವ್ಯವಹಾರಗಳಿಗೆ ನಿಮ್ಮನ್ನು ದೂಡಬಹುದು ಎಚ್ಚರದಿಂದಿರಿ. ಮನೆಯ ಅಲಂಕಾರಿಕ ವಸ್ತುಗಳನ್ನು ಖರೀದಿ ಮಾಡಲು ಬಯಸುತ್ತೀರಿ. ದಾಂಪತ್ಯದಲ್ಲಿ ಉತ್ತಮ ಪ್ರೀತಿ ವಿಶ್ವಾಸವನ್ನು ರೂಢಿಸಿಕೊಳ್ಳುವುದು ಒಳ್ಳೆಯದು.
ಶುಭ ಸಂಖ್ಯೆ 8
ಗಿರಿಧರ ಶರ್ಮ 9945098262
ಕರ್ಕಾಟಕ ರಾಶಿ
ಕುಟುಂಬಸ್ಥರ ಇಚ್ಚೆಯನ್ನು ಪೂರೈಸುವ ಭರದಲ್ಲಿ ನಿಮ್ಮ ಆರ್ಥಿಕ ವ್ಯವಸ್ಥೆ ತೀರ ಕೆಳಮಟ್ಟಕ್ಕೆ ಹೋಗಬಹುದು. ಬಂದಂತಹ ಹಣಕಾಸು ಉಳಿತಾಯವಾಗದೆ ಸಮಸ್ಯೆಯಲ್ಲಿ ಸಿಲುಕಬಹುದು. ನಿಮಗೆ ಇಂದು ಸೂಕ್ತ ಸ್ಥಾನಮಾನ ಹಾಗೂ ಭವಿಷ್ಯದ ದೃಷ್ಟಿಕೋನದಿಂದ ಹಿರಿಯರಿಂದ ಅನುಕೂಲ ಆಗುವ ಸಾಧ್ಯತೆ ಇದೆ. ಆಸ್ತಿ ವ್ಯವಹಾರ ಗಳಲ್ಲಿ ವಿಜಯಲಕ್ಷ್ಮಿ ನಿಮ್ಮ ಪರವಾಗಿದೆ. ಹೂಡಿಕೆಗಳ ಬಗ್ಗೆ ಅರಿತುಕೊಳ್ಳಿ ಹಾಗೂ ನಿಪುಣರ ಸಹಾಯ ಪಡೆಯಿರಿ.
ಶುಭ ಸಂಖ್ಯೆ 2
ಗಿರಿಧರ ಶರ್ಮ 9945098262
ಸಿಂಹ ರಾಶಿ
ಹಿಡಿದ ಕೆಲಸವನ್ನು ಸಂಪೂರ್ಣ ಮಾಡುವ ತನಕ ಬಿಡಬೇಡಿ. ಅನವಶ್ಯಕ ಗೊಂದಲಗಳನ್ನು ಸರಿಪಡಿಸಿಕೊಂಡು ಮುನ್ನಡೆಯಿರಿ. ಆತ್ಮೀಯ ವ್ಯಕ್ತಿಗಳಿಂದ ನಿಮ್ಮ ಯೋಜನೆಗೆ ಸಮಸ್ಯೆ ಆಗುವ ಸಾಧ್ಯತೆ ಇದೆ. ಈ ದಿನ ಹೆಚ್ಚು ಯಾರೊಂದಿಗೂ ಬೆರೆಯದೆ ಇರುವ ಸಾಧ್ಯತೆ ಕಂಡುಬರುತ್ತದೆ. ನಿಮ್ಮಲ್ಲಿನ ಪ್ರತಿಭೆಯನ್ನು ಮುಕ್ತವಾಗಿ ವ್ಯಕ್ತಪಡಿಸುವುದು ಒಳ್ಳೆಯದು. ಹೆಚ್ಚಿನ ಕೆಲಸದಿಂದ ಆಯಾಸ ಹೆಚ್ಚಾಗಬಹುದು, ಆದಷ್ಟು ವಿಶ್ರಾಂತಿಗೆ ಪ್ರಯತ್ನಿಸಿ.
ಶುಭಸಂಖ್ಯೆ 4
ಗಿರಿಧರ ಶರ್ಮ 9945098262
ಕನ್ಯಾ ರಾಶಿ
ಆರ್ಥಿಕ ದುಂದುವೆಚ್ಚಗಳಿಂದ ಸಮಸ್ಯೆ ಹೆಚ್ಚಾಗಲಿದೆ. ಐಷಾರಾಮಿತನ ವಸ್ತುಗಳ ಖರೀದಿಯನ್ನು ಮುಂದೂಡುವುದು ಒಳ್ಳೆಯದು. ಕೆಲಸದಲ್ಲಿ ಹೆಚ್ಚಿನ ಬೇಡಿಕೆ ಕಂಡುಬರುತ್ತದೆ. ನಿಮ್ಮ ಇಷ್ಟಾರ್ಥ ಕೆಲಸಗಳಿಗೆ ಹಿನ್ನಡೆ ಆಗುವ ಸಾಧ್ಯತೆ ಇದೆ. ನಿಮ್ಮ ಉದ್ದಿಮೆಯನ್ನು ವಿಶಾಲವಾಗಿ ವೃದ್ಧಿಸಿಕೊಳ್ಳಿ. ನವೀನ ಕಲ್ಪನೆಯ ನಿಮ್ಮ ಯೋಜನೆಗೆ ಅತಿ ಶೀಘ್ರದಲ್ಲಿ ಮೂರ್ತಸ್ವರೂಪ ದೊರೆಯಲಿದೆ. ಮಂದಗತಿಯ ಹಣಕಾಸಿನ ಬೆಳವಣಿಗೆ ಕಂಡುಬರುತ್ತದೆ.
ಶುಭ ಸಂಖ್ಯೆ 3
ಗಿರಿಧರ ಶರ್ಮ 9945098262
ತುಲಾ ರಾಶಿ
ಇಂದು ಹೆಚ್ಚಿನ ಜನಮನ್ನಣೆಗಳಿಸಿ ಕೊಳ್ಳುವ ಸಾಧ್ಯತೆ ಇದೆ. ನಿಮ್ಮಲ್ಲಿನ ವಿಶೇಷ ಆಲೋಚನೆಯಿಂದ ಅತ್ಯುತ್ತಮವಾದ ಕಾರ್ಯಗಳನ್ನು ಮಾಡುವಿರಿ. ಆತ್ಮೀಯರು ಸಕಾಲಕ್ಕೆ ಸಹಾಯ ಮಾಡುವ ಮನಸ್ಥಿತಿಯಲ್ಲಿದ್ದಾರೆ. ಸಹೋದರ ವರ್ಗದಿಂದ ಸಮಸ್ಯೆ ಉದ್ಭವವಾಗಬಹುದು ಎಚ್ಚರವಿರಲಿ. ಸಂಗಾತಿಯ ಕೋಪವನ್ನು ಕಡಿಮೆ ಮಾಡಲು ಪ್ರಯತ್ನಿಸುವುದು ಒಳ್ಳೆಯದು.
ಶುಭ ಸಂಖ್ಯೆ 5
ಗಿರಿಧರ ಶರ್ಮ 9945098262
ವೃಚಿಕ ರಾಶಿ
ಕೆಲವು ಯೋಜನೆಗಳು ಹಳ್ಳ ಹಿಡಿಯಬಹುದಾದ ಪ್ರಸಂಗ ಬರಲಿದೆ. ಸಾಲ ವಸೂಲಿ ಗಳನ್ನು ನಿಮ್ಮ ಚತುರತೆಯಿಂದ ಮಾಡುತ್ತೀರಿ. ಇಂದು ಧಾರ್ಮಿಕ ಅಥವಾ ದೈವಸ್ಥಾನಗಳಿಗೆ ಭೇಟಿ ನೀಡುವ ಸಾಧ್ಯತೆ ಕಂಡುಬರುತ್ತದೆ. ಪ್ರೇಮಿಗಳಿಗೆ ನಿರಾಶಾದಾಯಕ ದಿನವಿದು. ನವೀನ ಯೋಜನೆಗಳು ಅಥವಾ ಕೆಲಸಗಳು ಆನಂದ ತರುತ್ತದೆ.
ಶುಭ ಸಂಖ್ಯೆ 6
ಗಿರಿಧರ ಶರ್ಮ 9945098262
ಧನಸ್ಸು ರಾಶಿ
ನಿಮ್ಮ ವ್ಯಾಪಾರ ವ್ಯವಹಾರ ಲಾಭಂಶ ತಂದುಕೊಡಲಿದೆ. ಕೆಲಸದ ವಿಷಯವಾಗಿ ಮಾನ್ಯತೆ ಹೆಚ್ಚಾಗಲಿದೆ. ಹೊಸ ಗ್ರಾಹಕರ ಸೆಳೆಯುವ ನಿಮ್ಮ ಪ್ರಯತ್ನ ಫಲಿಸುತ್ತದೆ. ದಂಪತಿಗಳು ಪ್ರೀತಿ-ವಿಶ್ವಾಸದಿಂದ ಇರಲು ಪ್ರಯತ್ನಿಸಿ. ಹೊಸ ಹೂಡಿಕೆಗಳ ಬಗ್ಗೆ ಆಸಕ್ತಿ ವಹಿಸುವಿರಿ. ಮಕ್ಕಳಿಂದ ನಿಮ್ಮ ಸನ್ಮಾನ ಹೆಚ್ಚಾಗಲಿದೆ.
ಶುಭ ಸಂಖ್ಯೆ 3
ಗಿರಿಧರ ಶರ್ಮ 9945098262
ಮಕರ ರಾಶಿ
ನಿಮ್ಮ ಸ್ವಭಾವದಿಂದ ಒತ್ತಡದ ವಾತಾವರಣವನ್ನು ಸಹ ತಿಳಿಗೊಳಿಸುವಿರಿ. ಹೊಸ ಒಡನಾಟ ಹೆಚ್ಚಾಗಿ ಕಂಡುಬರುತ್ತದೆ. ಭೂಮಿಯ ವಿಷಯದಲ್ಲಿ ಸಮಸ್ಯೆ ಉದ್ಭವವಾಗಬಹುದು. ಕಟ್ಟಡ ಕಾಮಗಾರಿಗಳಲ್ಲಿ ಉತ್ತಮ ಫಲಿತಾಂಶವಿದೆ. ನಿಮ್ಮ ಮನದ ಕಾರ್ಯಕಲ್ಪಗಳು ವ್ಯವಸ್ಥಿತ ದಾರಿಯಲ್ಲಿ ನಡೆಯುತ್ತದೆ, ಇದನ್ನು ಕೆಲವರು ಅಪಹಾಸ್ಯ ಮಾಡಬಹುದು ಆದಷ್ಟು ಅಲಕ್ಷಿಸಿ. ನಿಮ್ಮ ಪ್ರತಿಯೊಂದು ಕಾರ್ಯಗಳಲ್ಲಿ ನಿಮ್ಮ ಸಂಗಾತಿಯ ಬೆಂಬಲ ಕಂಡುಬರುತ್ತದೆ.
ಶುಭ ಸಂಖ್ಯೆ 2
ಗಿರಿಧರ ಶರ್ಮ 9945098262
ಕುಂಭ ರಾಶಿ
ವಿಷಯವನ್ನು ಸಂಪೂರ್ಣ ಅರಿತು ಕೆಲಸದಲ್ಲಿ ಪಾಲ್ಗೊಳ್ಳಿ. ಕೆಲವರು ನಿಮ್ಮ ಆರ್ಥಿಕ ವ್ಯವಸ್ಥೆಯನ್ನು ಹಾಳು ಮಾಡಲು ಪ್ರಯತ್ನಿಸಬಹುದು. ಹೂಡಿಕೆಗಳ ಬಗ್ಗೆ ಆದಷ್ಟು ಎಚ್ಚರವಹಿಸಿ. ನಿಮ್ಮ ಮಾತಿನ ಶೈಲಿಯಿಂದ ನವೀನ ವ್ಯವಹಾರಗಳನ್ನು ಪಡೆದುಕೊಳ್ಳಲು ಮುಂದಾಗಿ. ಕುಟುಂಬದಿಂದ ಶುಭ ಸುದ್ದಿ ಕೇಳಬಹುದಾದ ದಿನವಿದು.
ಶುಭ ಸಂಖ್ಯೆ 1
ಗಿರಿಧರ ಶರ್ಮ 9945098262
ಮೀನ ರಾಶಿ
ಬುದ್ಧಿವಂತಿಕೆಯಿಂದ ಮಾಡಿದ ಹೂಡಿಕೆಯು ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ಉತ್ತಮಪಡಿಸುತ್ತದೆ. ಆರೋಗ್ಯದಲ್ಲಿ ಎಚ್ಚರಿಕೆ ಅಗತ್ಯವಾಗಿದೆ. ನಿಮ್ಮ ಕೆಲವು ಕೆಲಸಕಾರ್ಯಗಳಲ್ಲಿ ಮಧ್ಯವರ್ತಿಗಳನ್ನು ದೂರಮಾಡಿ. ಹಿರಿಯರ ಮಾತುಗಳು ಅವರ ಅನುಭವವನ್ನು ಕಡೆಗಣಿಸಬೇಡಿ. ಹೊಸ ಸ್ನೇಹವನ್ನು ಆದಷ್ಟು ಎಚ್ಚರಿಕೆಯಿಂದ ಮಾಡಿ. ಸಾಲಕೊಡುವ ಕಾರ್ಯಕ್ಕೆ ಕೈಹಾಕಬೇಡಿ.
ಶುಭ ಸಂಖ್ಯೆ 9
ಗಿರಿಧರ ಶರ್ಮ 9945098262
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀರಂಗಪಟ್ಟಣ)
ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ಸಂತಾನ, ದಾಂಪತ್ಯ, ಸಾಲಬಾದೆ, ಹಣಕಾಸು, ಇನ್ನಿತರ ಗುಪ್ತ ಸಮಸ್ಯೆಗಳಿಗೆ ಕರೆ ಮಾಡಿ ಪರಿಹಾರ ಪಡೆದುಕೊಳ್ಳಿ.
9945098262