ವಿನಯ ವಿಶೇಷ

ನಿಮ್ಮ ನಿರ್ಲಕ್ಷವೇ.? ಪ್ರೀತಿಪಾತ್ರರು ದೂರವಾಗಿದ್ದಾರೆಯೇ.? & ರಾಶಿಫಲ ನೋಡಿ

ಯಾರು ನಿಮ್ಮನ್ನು ನಿರ್ಲಕ್ಷಿಸುತ್ತಾರೆ ಅಥವಾ ನಿಮ್ಮಿಂದ ದೂರ ಹೋಗಿದ್ದಾರೆ ಆ ವ್ಯಕ್ತಿ ಹೆಸರನ್ನು ಪಂಚಲೋಹದ ತಗಡಿನಲ್ಲಿ ಬರೆದು ಅದರ ಕೆಳಗಡೆ ಓಂ ಹ್ರೀಂ ಏಂ ಶ್ರೀಂ ನಮೋ ಭಗವತಿ ಉಚ್ಚಿಷ್ಟ ಚಾಂಡಾಲಿ ಶ್ರೀ ಮಾತಂಗೇಶ್ವರಿ ಸರ್ವಜನವಶಂಕರಿ ಸ್ವಾಹಾ
ಈ ಮಂತ್ರವನ್ನು ಬರೆಯಿರಿ. ತದನಂತರ ಇದನ್ನು ಕೆಂಪು ವಸ್ತ್ರದಲ್ಲಿ ಸುತ್ತಿ ಬಿಳಿ ಎಕ್ಕದ ಗಿಡದ ಜಾಗದಲ್ಲಿ ಇಟ್ಟು ಬನ್ನಿ ಇದರಿಂದ ಎಲ್ಲವೂ ಸರಿಹೋಗುತ್ತದೆ.

ಮನುಕುಲದ ಮಾಯಾಲೋಕದಲ್ಲಿ ಭಗವಂತನ ಮಾಯೆಯಾಟ ಉತ್ತರ ಸಿಗದ ದಿಗಂತ. ಜನ್ಮಜನ್ಮಾಂತರ ಗಳಿಂದ ನಾವು ಮಾಡಿದ ಪಾಪ ಕರ್ಮದ ಫಲವಾಗಿ ಸಮಸ್ಯೆಗಳು ಬೆಂಬಿಡದೆ ಕಾಡಬಹುದು . ಸಮಸ್ಯೆಗಳ ಪರಿಹಾರ ಮಾರ್ಗ ಜ್ಯೋತಿಷ್ಯಶಾಸ್ತ್ರ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
ಗಿರಿಧರ ಶರ್ಮ
9945098262

ಮೇಷ ರಾಶಿ
ಸಮಸ್ಯೆಗಳ ಜಂಜಾಟಗಳು ಹೆಚ್ಚಾಗಬಹುದು ಹಾಗೆಯೇ ಪರಿಹಾರ ಮಾರ್ಗಗಳು ಇಂದು ನಿಮಗೆ ಉತ್ತಮ ಫಲಿತಾಂಶ ದೊರಕಿಸಿಕೊಡುತ್ತದೆ. ಆರೋಗ್ಯದಲ್ಲಿ ಆದಷ್ಟು ಎಚ್ಚರಿಕೆ ಅಗತ್ಯವಿದೆ. ನಿಮ್ಮ ಉನ್ನತ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಮುಂದಾಗಿ. ತೋರಿಕೆಯ ಮಾತುಗಳನ್ನು ಆದಷ್ಟು ಕಡಿವಾಣ ಹಾಕಿ. ಕೆಲವು ಚರ್ಚೆಗಳು ವಿವಾದ ಸ್ವರೂಪ ಪಡೆಯಲಿದ್ದು ಎಚ್ಚರಿಕೆಯಿಂದ ಮಾತನಾಡಬೇಕಾಗಿದೆ. ಹಣಕಾಸಿನ ಸ್ಥಿತಿ ಮಧ್ಯಮದಲ್ಲಿ ಕಂಡುಬರುತ್ತದೆ. ಸಾಲಕೊಡುವ ವ್ಯವಹಾರಕ್ಕೆ ಕೈ ಹಾಕದಿರುವುದು ಸೂಕ್ತ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ಬಹುದಿನದಿಂದ ನಡೆಸುತ್ತಿರುವ ಕಾರ್ಯಗಳಿಗೆ ಈ ದಿನ ಉತ್ತಮ ಸ್ಥಾನ, ಸ್ಥಿತಿ, ವೇದಿಕೆ ಸಿಗಲಿದೆ. ಕೆಲಸದಲ್ಲಿನ ಪ್ರಮಾದಗಳನ್ನು ಸರಿಪಡಿಸಿಕೊಳ್ಳುವ ಮನಸ್ಥಿತಿ ಕಂಡುಬರುತ್ತದೆ. ಈ ದಿನ ವಿಶೇಷ ಉಡುಗೊರೆ ಪ್ರಶಂಸೆಗೆ ಪಾತ್ರರಾಗುವಿರಿ. ಸ್ವಾದಿಷ್ಟ ರುಚಿಕರ ಭೋಜನ ವ್ಯವಸ್ಥೆ ನಡೆಯಲಿದೆ. ವ್ಯವಹಾರಗಳಲ್ಲಿ ಉತ್ತಮ ಪಟುತ್ವ ವನ್ನು ತೋರಿಸುತ್ತೀರಿ. ಮನೆ ಕಟ್ಟುವ ಕಾರ್ಯಗಳಿಗೆ ಮೂಹರ್ತ ನಿಗದಿ ಪಡಿಸುವ ಸಾಧ್ಯತೆ ಕಾಣಬಹುದು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ವ್ಯವಹಾರ ನಿಮಿತ್ತ ಕಾರ್ಯದಲ್ಲಿ ಮತ್ತೊಬ್ಬರ ಮೇಲೆ ಅವಲಂಬಿತವಾಗುವುದು ಸರಿಯಲ್ಲ. ನಿಮ್ಮ ತಪ್ಪು ಕಲ್ಪನೆಗಳು ದೂರವಾಗಲಿವೆ. ವಿನೂತನ ಕಾರ್ಯ ಶೈಲಿಯಿಂದ ಉತ್ತಮ ಹಾಗೂ ನವೀನ ಉದ್ಯಮದಲ್ಲಿ ಆಸಕ್ತಿ ಬೆಳೆಯಲಿದೆ. ನಿಮ್ಮ ಕೆಲಸದಲ್ಲಿ ಪ್ರಶಂಸೆ ಎಷ್ಟೋ ಅಷ್ಟೇ ಟೀಕೆಗಳು ಯಾವುದನ್ನು ಮನಸ್ಸಿಗೆ ತೆಗೆದುಕೊಳ್ಳದೆ ನಿಮ್ಮ ಪ್ರಯತ್ನ ಮುಂದುವರೆಸುವುದು ಒಳಿತು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಕರ್ಕಾಟಕ ರಾಶಿ
ನಿಮ್ಮ ಪಾಲುದಾರರ ಕೆಲವು ವರ್ತನೆಗಳು ಅನುಮಾನಸ್ಪದ ವಾಗಿರಲಿದೆ. ಉದ್ಯೋಗದಲ್ಲಿ ಆಗುತ್ತಿರುವ ಸಮಸ್ಯೆಗಳಿಗೆ ಪರಿಹಾರ ಸಿಗುವುದು ನಿಶ್ಟಿತ. ಆರ್ಥಿಕ ಸ್ಥಿತಿ ಉತ್ತಮವಾಗಿ ಇರಲಿದೆ. ನೀವು ಅಪಾತ್ರರಿಗೆ ದಾನ ಮಾಡುವುದನ್ನು ಮೊದಲು ನಿಲ್ಲಿಸಬೇಕಾದ ವಿಷಯ. ನಿಮ್ಮನ್ನು ದುರುಪಯೋಗಪಡಿಸಿಕೊಳ್ಳುವ ಜನರನ್ನು ಗುರುತಿಸಿ ದೂರವಿಡಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಸಿಂಹ ರಾಶಿ
ಬದುಕಿನಲ್ಲಿ ಆದರ್ಶವನ್ನು ರೂಢಿಸಿಕೊಂಡು, ಹಿರಿಯರ ಮಾತುಗಳನ್ನು ಪಾಲಿಸಲು ಮುಂದಾಗುವಿರಿ. ನಿಮ್ಮ ಮುಂದಿನ ಯೋಜನೆಗಳ ಪರಿಪಕ್ವತೆಗೆ ರಾಜ ಮಾರ್ಗ ಸಿಗುವುದು ನಿಶ್ಟಿತ. ಕುಟುಂಬದಲ್ಲಿ ಆರೋಗ್ಯ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತದೆ, ಅದರ ಬಗ್ಗೆ ಮುತುವರ್ಜಿ ವಹಿಸುವುದು ಸೂಕ್ತ. ನಿಮ್ಮ ಬುದ್ಧಿ ಮಾತುಗಳು ಕೇಳುವಷ್ಟು ವ್ಯವಧಾನ ಇಲ್ಲದಿರುವ ಜನಕ್ಕೆ ಸುಮ್ಮನಿದ್ದು ಬಿಡುವುದು ಒಳ್ಳೆಯದು. ಹಣಕಾಸಿನ ಸ್ಥಿತಿಯಲ್ಲಿ ಬಾಕಿ ವಸೂಲಿಗೆ ಹರಸಾಹಸಪಡುತ್ತೀರಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ಅವಕಾಶಗಳು ಹೆಚ್ಚಾಗಲಿದ್ದು ಸಮಯದ ಅಭಾವ ನಿಮ್ಮನ್ನು ಕಾಡಬಹುದು. ನಿಮ್ಮ ಆಂತರಿಕ ವಿಚಾರಗಳನ್ನು ಯಾರಮುಂದೆಯೂ ಪ್ರಸ್ತಾಪ ಮಾಡದಿರುವುದು ಸೂಕ್ತ. ನವೀನ ಉದ್ಯಮಗಳಿಗೆ ಕಾಯಕಲ್ಪ ದೊರೆಯಲಿದೆ. ಕಡಿಮೆ ಬಂಡವಾಳ ಹಾಕಿ ದೊಡ್ಡ ಮಟ್ಟದ ಲಾಭ ಗಳಿಸುವ ಸಾಧ್ಯತೆಗಳು ಕಾಣಬಹುದು. ಹೊಸ ವ್ಯವಹಾರಗಳಿಂದ ನೀವು ಹೆಚ್ಚಿನ ಪ್ರಶಂಸೆ ಗಳಿಸಲಿದ್ದೀರಿ. ಬಂದು ಬಾಂಧವರಲ್ಲಿ ಮತ್ಸರದ ವಾತಾವರಣ ಮೂಡಿಬರಲಿದೆ. ಸಂಗಾತಿಯೊಡನೆ ಭಿನ್ನಾಭಿಪ್ರಾಯ ಹೆಚ್ಚಾಗಿ ಕಂಡುಬರುತ್ತದೆ. ಸಣ್ಣ ವಿಷಯಗಳನ್ನು ದೊಡ್ಡಮಟ್ಟದ ವಾದ-ವಿವಾದಗಳಿಗೆ ತೆಗೆದುಕೊಂಡು ಹೋಗಬೇಡಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ಅವಕಾಶಗಳು ಹೆಚ್ಚಳವಾಗಲಿದೆ ನಿಮ್ಮ ಸ್ಥಿತಿಗತಿಗಳನ್ನು ನೋಡಿಕೊಂಡು ಕಾರ್ಯಗಳನ್ನು ತೆಗೆದುಕೊಳ್ಳಿ. ನೀವು ಈ ದಿನದ ಸಂಜೆ ಅದ್ಭುತ ಹಾಸ್ಯದೊಂದಿಗೆ ಕಾಲ ಕಳೆಯುವಿರಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ವೃಶ್ಚಿಕ ರಾಶಿ
ಯೋಜನೆಗಳ ಬಗ್ಗೆ ಸಮಗ್ರ ದೃಷ್ಟಿಕೋನವನ್ನು ಅರಿತು ಮುಂದುವರಿಯುವುದು ಕ್ಷೇಮ. ಕೆಲವು ಆರ್ಥಿಕ ವ್ಯವಹಾರಗಳು ಈ ದಿನ ನಿಮಗೆ ಬೃಹತ್ ಲಾಭಾಂಶ ತಂದುಕೊಡಲಿದೆ. ಪ್ರತಿಯೊಂದು ವಿಚಾರಗಳನ್ನು ಕುಟುಂಬಸ್ಥರನ್ನು ಮತ್ತು ಸಂಗಾತಿಯೊಡನೆ ಹಂಚಿಕೊಳ್ಳಿರಿ. ಆರ್ಥಿಕ ವ್ಯವಹಾರಗಳು ನಿಮ್ಮ ನಿರೀಕ್ಷೆಯಂತೆ ಕೈಗೂಡಲಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಧನಸ್ಸು ರಾಶಿ
ಸಂದರ್ಭಕ್ಕನುಸಾರವಾದ ಮಾತುಗಳಿಂದ ನಿಮ್ಮ ಕಾರ್ಯಗಳನ್ನು ಪಡೆದುಕೊಳ್ಳುವಿರಿ. ಕಾಲದ ವಿಚಾರಗಳಿಗೆ ಕೈಹಾಕುವುದು ಬೇಡ. ಜಮೀನು ಖರೀದಿಯಲ್ಲಿ ಪ್ರಗತಿ ಕಂಡು ಬರಲಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ನಿಮ್ಮ ಯೋಜನೆಗಳಲ್ಲಿ ಕೆಲವರು ಅವಿರತವಾಗಿ ತಡೆಹಿಡಿಯುವ ಸಾಧ್ಯತೆಗಳು ಕಾಣಬಹುದಾಗಿದೆ. ನಿಮ್ಮ ದೌರ್ಬಲ್ಯಗಳನ್ನು ಅಸ್ತ್ರವಾಗಿ ಪ್ರಯೋಗಿಸಬಹುದು ಆದಷ್ಟು ಎಚ್ಚರಿಕೆಯ ನಡೆ ಅಗತ್ಯವಿದೆ. ಹೂಡಿಕೆ ಮತ್ತು ಯೋಜನೆಗಳನ್ನು ಸಂಪೂರ್ಣ ಜ್ಞಾನ ಪಡೆದು ಮಾಡುವುದು ಒಳಿತು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ವಿನಾಕಾರಣ ಕಾದಾಟ ಮಾಡುವ ಮನಸ್ಥಿತಿಯಿಂದ ನಿಮ್ಮ ಮೇಲೆ ಎರಗುವ ಜನಗಳಿಂದ ದೂರವಿರಿ. ಕುಲದೇವತಾರಾಧನೆ ಮಾಡುವುದು ಒಳಿತು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ಆರ್ಥಿಕವಾಗಿ ಪ್ರಗತಿ ಕಾಣಲು ಹರಸಾಹಸ ಪಡುವಿರಿ. ಯೋಜನೆಗಳಲ್ಲಿ ನಿರೀಕ್ಷಿತ ಫಲಿತಾಂಶ ಕಾಣದಿರಬಹುದು. ಹಳೆಯ ಮಿತ್ರರು ಇಂದು ಭೇಟಿಯಾಗುವ ಸಾಧ್ಯತೆ ಇದೆ. ಪ್ರವಾಸದಿಂದ ಆನಂದ ಕ್ಷಣಗಳು ಲಭಿಸುವುದು ನಿಶ್ಚಿತ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
ಕಠಿಣ ಸಮಸ್ಯೆಗಳಿಗೆ ಸೂಕ್ತವಾದ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುತ್ತಾರೆ.
ಸಮಸ್ಯೆಗಳು ಹತ್ತು-ಹಲವಾರು ಪರಿಹಾರ ಮಾತ್ರ ಒಂದೇ ಅದುವೇ ಜ್ಯೋತಿಷ್ಯಶಾಸ್ತ್ರ.
ನಿಮ್ಮ ಒಂದು ಕರೆ ಜೀವನವನ್ನು ಬದಲಾಯಿಸಬಹುದು.
9945098262

Related Articles

Leave a Reply

Your email address will not be published. Required fields are marked *

Back to top button