ವಿನಯ ವಿಶೇಷ

ಧನಾತ್ಮಕ ಶಕ್ತಿ ವೃದ್ಧಿಗೆ ಹೀಗೆ ಮಾಡಿ..! ಅ.21 ರ ರಾಶಿ ಫಲ ಹೇಗಿದೆ ನೋಡಿ

ಸೋಮವಾರದ ದಿನದಂದು ಗೋಮಾತೆಗೆ ನೈವೇದ್ಯ ಅಥವಾ ಆಹಾರವನ್ನು ನೀಡುವುದರಿಂದ ನಿಮ್ಮಲ್ಲಿ ಧನಾತ್ಮಕ ಶಕ್ತಿ ವೃದ್ಧಿಯಾಗುವುದು ಹಾಗೂ ಕಷ್ಟ ಕಾರ್ಪಣ್ಯಗಳಿಂದ ಮುಕ್ತಿ ಹೊಂದುವಿರಿ.

ಮನುಕುಲದ ಮಾಯಾಲೋಕದಲ್ಲಿ ಭಗವಂತನ ಮಾಯೆಯಾಟ ಉತ್ತರ ಸಿಗದ ದಿಗಂತ. ಜನ್ಮಜನ್ಮಾಂತರ ಗಳಿಂದ ನಾವು ಮಾಡಿದ ಪಾಪ ಕರ್ಮದ ಫಲವಾಗಿ ಸಮಸ್ಯೆಗಳು ಬೆಂಬಿಡದೆ ಕಾಡಬಹುದು . ಸಮಸ್ಯೆಗಳ ಪರಿಹಾರ ಮಾರ್ಗ ಜ್ಯೋತಿಷ್ಯಶಾಸ್ತ್ರ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
ಗಿರಿಧರ ಶರ್ಮ
9945098262

ಮೇಷ ರಾಶಿ
ಕೆಲಸದಲ್ಲಿ ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಿ. ನಿಮ್ಮ ಸುತ್ತಲಿರುವ ಪರಿಸರವನ್ನು ಆನಂದಿಸಿ ಇದು ನಿಮಗೆ ಚೈತನ್ಯ ನೀಡಲಿದೆ. ಆಲಸ್ಯತನವನ್ನು ತೆಗೆದು ಹಾಕಿ. ಕುಟುಂಬ ಸಮೇತವಾಗಿ ಈ ದಿನ ದೇಗುಲಗಳಿಗೆ ಭೇಟಿ ನೀಡುವ ಸಾಧ್ಯತೆ ಕಾಣಬಹುದು. ಕೆಲವರು ನಿಮ್ಮ ಕೆಲಸದಲ್ಲಿ ನಂಬಿಕೆ ದ್ರೋಹ ಮಾಡಬಹುದು ಆದಷ್ಟು ಯೋಜನೆಯ ಬಗ್ಗೆ ಗೌಪ್ಯತೆ ಕಾಪಾಡಿಕೊಳ್ಳುವುದು ಕ್ಷೇಮ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ಮಾನಸಿಕ ಗೊಂದಲಗಳು ಆವರಿಸಬಹುದು ಆದಷ್ಟು ವಿಚಾರಗಳನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡಿ. ಕುಟುಂಬದವರು ನಿಮಗೆ ಉತ್ತಮ ಕಾರ್ಯಗಳಿಗೆ ಪ್ರೇರಣೆ ನೀಡಲಿದ್ದಾರೆ, ಇದು ನಿಮಗೆ ಕ್ರಿಯಾತ್ಮಕ ಕಾರ್ಯಗಳಲ್ಲಿ ತೊಡಗುವ ಇರಾದೆಯನ್ನು ಸೃಷ್ಟಿಸುತ್ತದೆ. ಅನಿರೀಕ್ಷಿತವಾಗಿ ಉಲ್ಬಣಿಸುವ ಸಮಸ್ಯೆಗಳು ಈ ದಿನದ ನಿಮ್ಮ ಕಾರ್ಯವನ್ನು ಹಾಳುಗೆಡವಬಹುದು, ಆದಷ್ಟು ಕ್ರಿಯಾಶೀಲತೆಯನ್ನು ಬೆಳೆಸಿಕೊಳ್ಳಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ಈ ದಿನ ಕುಟುಂಬದೊಂದಿಗೆ ಪ್ರವಾಸದ ಚಿಂತನೆ ನಡೆಸುವ ಸಾಧ್ಯತೆ ಕಂಡುಬರುತ್ತದೆ. ಆರ್ಥಿಕವಾಗಿ ಸ್ವಲ್ಪ ಮಟ್ಟಿಗೆ ಹಿನ್ನಡೆ ಕಂಡರೂ ಸಹ ಸಂಜೆಯ ವೇಳೆಗೆ ಸ್ನೇಹಿತರಿಂದ ಸಹಕಾರ ದೊರೆಯಲಿದೆ. ಅನಗತ್ಯವಾಗಿ ಕಾಲಹರಣ ಮಾಡುವುದು ನಿಮಗೆ ಸರಿ ಕಾಣುವುದಿಲ್ಲ. ಕುಟುಂಬದ ಇಚ್ಛಾಶಕ್ತಿಯಂತೆ ನಡೆದುಕೊಳ್ಳುವುದು ಒಳ್ಳೆಯದು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಕರ್ಕಟಾಕ ರಾಶಿ
ಭೂ ವ್ಯಾಜ್ಯಗಳನ್ನು ಹಿರಿಯರ ಸಮ್ಮುಖದಲ್ಲಿ ರಾಜಿ ಸಂಧಾನ ಮಾಡಿಕೊಳ್ಳಲು ಪ್ರಯತ್ನಿಸಿ. ಸಂಗಾತಿಯ ಮಾತುಗಳು ನಿಮ್ಮ ಬೆಳವಣಿಗೆಗೆ ಸಹಕಾರ ನೀಡಲಿದೆ. ನಿಮ್ಮನ್ನು ಅನಗತ್ಯವಾಗಿ ಪ್ರೇರೇಪಣೆ ನೀಡಿ ಅಚಾತುರ್ಯವಾದಂತಹ ಕಾರ್ಯಗಳಿಗೆ ಎಡೆ ಮಾಡಿಕೊಳ್ಳಲಿದ್ದಾರೆ ಆದಷ್ಟು ಎಚ್ಚರವಹಿಸಿ. ನಿಮ್ಮ ಸುತ್ತಲಿರುವ ಹೊಗಳುವ ಜನಗಳ ನಂಬುವುದನ್ನು ಕಡಿಮೆ ಮಾಡುವುದು ಒಳ್ಳೆಯದು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಸಿಂಹ ರಾಶಿ
ನಿಮ್ಮ ವ್ಯವಸ್ಥಿತ ಕಾರ್ಯಗಳಿಗೆ ಹಾನಿ ತಂದೊಡ್ಡುವ ದುರುದ್ದೇಶಗಳು ಕಂಡುಬರುತ್ತದೆ. ಹಣ ಗಳಿಕೆ ವಿಷಯದಲ್ಲಿ ನಿಮ್ಮ ವ್ಯವಹಾರ ಚಾತುರ್ಯ ತುಂಬಾ ಉತ್ತಮವಾಗಿ ಮೂಡಿಬರುತ್ತದೆ. ಆರ್ಥಿಕವಾಗಿ ಬಲಿಷ್ಠವಾಗಿರುತ್ತೀರಿ. ಕುಟುಂಬದಿಂದ ನಿಮ್ಮ ಕೆಲಸಗಳಿಗೆ ಸಹಾಯ ಮತ್ತು ಬಂಡವಾಳ ದೊರೆಯಲಿದೆ. ಪತ್ನಿಯ ಸಾಂಗತ್ಯದಲ್ಲಿ ವಿಶೇಷವಾದ ಹಾಸ್ಯ ಚಟಾಕಿ ಗಳಲ್ಲಿ ಕಾಲ ಕಳೆಯುತ್ತೀರಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ನವೀನ ಕಾರ್ಯಗಳಿಗೆ ಅಡಿಪಾಯ ಹಾಕುವ ಸಾಧ್ಯತೆ ಕಾಣಬಹುದು. ಸಂಬಂಧಿಕರು ಅಥವಾ ಹಳೆಯ ಸ್ನೇಹಿತರು ನಿಮ್ಮನ್ನು ಭೇಟಿಯಾಗಲು ಬರಬಹುದು, ನಿಮ್ಮ ಸಹಕಾರ ಮತ್ತು ಸಹಾಯ ಇಂದು ಅವರಿಗೆ ನೀಡಲಿದ್ದೀರಿ. ಕುಟುಂಬದ ಶುಭ ಸುದ್ದಿಗಳು ನಿಮಗೆ ಸಂತೋಷ ತರಲಿದೆ. ವ್ಯವಹಾರದಲ್ಲಿ ಉತ್ತಮ ರೀತಿಯ ಸಾಧನೆಯಾಗಲಿದೆ. ಮಕ್ಕಳ ವರ್ತನೆ ನಿಮ್ಮ ಮನಸ್ಸಿಗೆ ಬೇಸರ ತರಿಸಬಹುದು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ಆಧುನಿಕ ತಂತ್ರಜ್ಞಾನವನ್ನು ಕೆಲಸದಲ್ಲಿ ಬಳಸಿಕೊಳ್ಳಲು ಮುಂದಾಗುತ್ತೀರಿ. ಗೃಹ ನಿರ್ಮಾಣ ಕಾಮಗಾರಿಯು ನಿಮ್ಮ ಇಚ್ಛೆಯಂತೆ ನಡೆಯಲಿದೆ. ಮುಂದೆ ಬರುವ ಯೋಜನೆಗಳಿಗೆ ಹಣಕಾಸುಗಳು ಅಗತ್ಯವಿರುವುದರಿಂದ ಈಗಲೇ ಉಳಿತಾಯ ಮಾಡುವುದು ಒಳ್ಳೆಯದು. ಹೇಳಿಕೆಯ ಮಾತುಗಳನ್ನು ಆದಷ್ಟು ಕೇಳುವುದನ್ನು ನಿಲ್ಲಿಸಿ. ಕೆಲವರು ಅನಗತ್ಯವಾಗಿ ಕಲಹಕ್ಕೆ ಪ್ರೇರೆಪಿಸಬಹುದು ಜಾಗ್ರತೆ ಇರಲಿ. ನಿಮ್ಮ ಯೋಜನೆಗಳಿಗೆ ದುರುದ್ದೇಶಪೂರ್ವಕವಾಗಿ ಸಮಸ್ಯೆಗಳು ತಂದೊಡ್ಡಲಿದ್ದಾರೆ ಎಚ್ಚರಿಕೆ ಇರಲಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ವೃಶ್ಚಿಕ ರಾಶಿ
ಆರ್ಥಿಕತೆಯಲ್ಲಿ ಉತ್ತಮ ಸ್ಥಿತಿಯನ್ನು ಕಾಯ್ದುಕೊಳ್ಳುತ್ತೀರಿ. ಕುಟುಂಬಸ್ಥರು ನಿಮ್ಮ ಕೆಲಸಗಳಿಗೆ ಬೆಂಬಲ ನೀಡುವರು. ಪತ್ನಿಯೊಡನೆ ರೋಮಾಂಚನಕಾರಿಯಾದ ಸಂಜೆ ಕಾಲ ಕಳೆಯುತ್ತೀರಿ. ಹೊಸ ಉದ್ದಿಮೆಗಳಿಗೆ ಚಾಲನೆ ದೊರೆಯಲಿದೆ. ಕೆಲಸದ ನಿಮಿತ್ತ ದೂರದೂರಿನ ಪ್ರಯಾಣ ಮಾಡುವಿರಿ. ಕೆಲಸದ ಬದಲಾವಣೆಯ ಚಿಂತನೆ ನಿಮ್ಮ ಮನದಲ್ಲಿ ನಡೆಯಲಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಧನಸ್ಸು ರಾಶಿ
ಉದ್ಯೋಗ ಸ್ಥಳದಲ್ಲಿ ದಿಡೀರನೆ ಸಮಸ್ಯೆ ಸೃಷ್ಟಿಯಾಗಬಹುದು. ನವೀನ ವ್ಯಾಪಾರಕ್ಕೆ ಉತ್ತಮ ಅಡಿಪಾಯ ಹಾಕುವಿರಿ. ಹಣಕಾಸಿನ ವ್ಯವಹಾರ ವಿಸ್ತರಣೆ ಮಾಡಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಸಾಧ್ಯತೆ ಇದೆ. ಭೂಮಿ ಅಥವಾ ಜಮೀನು ಖರೀದಿಯಲ್ಲಿ ಎಚ್ಚರಿಕೆ ವಹಿಸುವುದು ಸೂಕ್ತ. ಪರೋಪಕಾರದ ಗುಣಧರ್ಮ ನಿಮ್ಮಲಿ ಕಾಣಬಹುದು. ನಂಬಿ ಬಂದವರ ಸಹಾಯ ಮಾಡುವ ಅಪೇಕ್ಷೆ ನಿಮ್ಮಲ್ಲಿ ಮೂಡುತ್ತದೆ. ಕುಟುಂಬದಲ್ಲಿ ಸಂತೋಷದ ಸುದ್ದಿಗಳು ಕಾಣಬಹುದಾಗಿದೆ. ವ್ಯಾವಹಾರಿಕ ಕ್ಷೇತ್ರದಲ್ಲಿ ಉತ್ತಮ ಆದಾಯ ಕಂಡುಬರುತ್ತದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ಮಕ್ಕಳ ಆಸಕ್ತಿದಾಯಕ ಚಟುವಟಿಕೆಗಳಿಗೆ ನಿಮ್ಮ ಬೆಂಬಲ ಇರಲಿ. ಉದ್ಯೋಗದಲ್ಲಿ ತಂತ್ರಜ್ಞಾನದ ಅವಶ್ಯಕತೆ ಇರುವುದನ್ನು ಮನಗಾಣಿರಿ. ಹಣಕಾಸು ಗಳನ್ನು ಉಳಿತಾಯದ ಯೋಜನೆಗೆ ಒಗ್ಗಿಕೊಳ್ಳಲು ಪ್ರಯತ್ನ ಪಡಬೇಕಾಗಿದೆ. ಉನ್ನತ ಮಟ್ಟದ ಆಲೋಚನೆಗಳಿಂದ ಶುಭಕಾರ್ಯಗಳನ್ನು ಪ್ರಾರಂಭ ಮಾಡುವಿರಿ. ಮನಸ್ಸಿಗೆ ಕಸಿ ವಿಸಿಯಾಗುವ ಘಟನೆಗಳು ಜರುಗಲು ಬಹುದು. ಕಲಿಕೆಯ ಆಸಕ್ತಿ ಹಿನ್ನಡೆ ಕಾಣಲಿದೆ, ಶ್ರದ್ಧೆ ಅಗತ್ಯವಾಗಿ ಬೇಕಾಗಿದೆ. ಕುಟುಂಬದಲ್ಲಿ ಶುಭಸಮಾರಂಭಗಳು ನಡೆಯುವ ಸಾಧ್ಯತೆ ಕಾಣಬಹುದು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ನಿಮ್ಮ ಆಲೋಚನಾ ಶಕ್ತಿಯಿಂದ ಸಕಾರತ್ಮಕ ಫಲಿತಾಂಶವನ್ನು ಪಡೆದುಕೊಳ್ಳುವಿರಿ. ನೂತನ ಉದ್ಯೋಗದ ಭರವಸೆಗಳು ಈಡೇರುವ ಸಾಧ್ಯತೆ ಕಾಣಬಹುದು. ಕುಟುಂಬದವರು ನಿಮ್ಮ ಆಸಕ್ತಿಗೆ ವಿರುದ್ಧವಾಗಿ ನಡೆದುಕೊಳ್ಳಬಹುದು ಇದು ನಿಮ್ಮಲ್ಲಿ ಬೇಸರ ತರಲಿದೆ. ಮಕ್ಕಳ ಉದ್ಯೋಗಕ್ಕೆ ನೀವು ಸಹಾಯ ಮಾಡುವ ಮನಸ್ಸಿನಲ್ಲಿ ಇರುತ್ತೀರಿ. ಸಂಗಾತಿಯೊಡನೆ ಸಣ್ಣ ಮಾತಿಗೂ ಸಹ ಕಲಹ ಏರ್ಪಡುವ ಸಾಧ್ಯತೆಗಳು ಕಂಡು ಬರುತ್ತದೆ. ಕಠೋರತೆ ಮನೆಯಲ್ಲಿ ಪ್ರದರ್ಶನ ಮಾಡುವುದು ಅಷ್ಟು ಸಮಂಜಸವಲ್ಲ. ನಿಮ್ಮ ಬಗ್ಗೆ ಗೌರವ ವೃದ್ಧಿಸಲು ಹಿತ ಚಿಂತನೆಗಳನ್ನು ಸಕಾರ ಪಡಿಸಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ಮನಸ್ಥಿತಿಯನ್ನು ಆದಷ್ಟು ಸುಧಾರಿಸಿಕೊಳ್ಳುವುದು ಒಳಿತು. ಆರೋಗ್ಯದ ಕಡೆಗೆ ಗಮನವಿರಲಿ. ಈ ದಿನ ನವೀನ ಕಲ್ಪನೆಗಳಿಂದ ಆರ್ಥಿಕ ಸಂಪತ್ತು ವೃದ್ಧಿಯಾಗಲಿದೆ. ನಿಮ್ಮ ಬಹು ಯೋಜಿತ ಕೆಲಸವು ಕಾರ್ಯರೂಪಕ್ಕೆ ಬರುವುದನ್ನು ಈ ದಿನ ಕಾತರದಿಂದ ನೀವು ಕಾಯುವಿರಿ. ಹಿರಿಯರೊಡನೆ ನಿಮ್ಮ ಮಹತ್ವದ ವಿಷಯಗಳನ್ನು ಚರ್ಚೆ ನಡೆಸುವ ಸಾಧ್ಯತೆ ಇದೆ. ಬಹುದಿನದ ಸಮಸ್ಯೆಗಳಿಗೆ ಅಥವಾ ವ್ಯಾಜ್ಯಗಳಿಗೆ ಪರಿಹಾರ ದೊರಕಲಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
ಕಠಿಣ ಸಮಸ್ಯೆಗಳಿಗೆ ಸೂಕ್ತವಾದ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುತ್ತಾರೆ.
ಸಮಸ್ಯೆಗಳು ಹತ್ತು-ಹಲವಾರು ಪರಿಹಾರ ಮಾತ್ರ ಒಂದೇ ಅದುವೇ ಜ್ಯೋತಿಷ್ಯಶಾಸ್ತ್ರ.
ನಿಮ್ಮ ಒಂದು ಕರೆ ಜೀವನವನ್ನು ಬದಲಾಯಿಸಬಹುದು.
9945098262

Related Articles

Leave a Reply

Your email address will not be published. Required fields are marked *

Back to top button