Homeಪ್ರಮುಖ ಸುದ್ದಿಮಹಿಳಾ ವಾಣಿ
ರೇಷನ್ ಕಾರ್ಡ್ – ಆಧಾರ್ ಲಿಂಕಿಂಗ್ ಅವಧಿ ಮತ್ತೆ ವಿಸ್ತರಣೆ
ಆಧಾರ್ ಕಾರ್ಡ್-ರೇಷನ್ ಕಾರ್ಡ್ ಲಿಂಕ್ ಮಾಡಲು ಇದ್ದ ಜೂ.30ರ ಗಡುವನ್ನು ಮತ್ತೆ ಕೇಂದ್ರ ಸರ್ಕಾರ 3 ತಿಂಗಳ ಕಾಲ ವಿಸ್ತರಣೆ ಮಾಡಿದೆ.
ಹೀಗಾಗಿ, ಲಿಂಕ್‌ಗೆ ಸೆಪ್ಟೆಂಬರ್ 30ರ ಹೊಸ ಗಡುವು ನೀಡಲಾಗಿದೆ ಎಂದು ಆಹಾರ ಇಲಾಖೆ ಹೇಳಿದೆ. ಕೊನೇ ದಿನಾಂಕಕ್ಕೂ ಮುನ್ನ ಅಗತ್ಯ ದಾಖಲೆಗಳೊಂದಿಗೆ ಆಧಾರ್‌ಗೆ ರೇಷನ್ ಕಾರ್ಡ್ ಲಿಂಕ್ ಮಾಡಿಸಿಕೊಳ್ಳುವಂತೆ ಸೂಚಿಸಿದೆ.