ಪ್ರಮುಖ ಸುದ್ದಿ
ಲಜ್ಜೆಗೆಟ್ಟ ಸರ್ಕಾರ ಸಿದ್ರಾಮಯ್ಯ ಆಕ್ರೋಶ
ಲಜ್ಜೆಗೆಟ್ಟ ಸರ್ಕಾರ ಸಿದ್ರಾಮಯ್ಯ ಆಕ್ರೋಶ
ವಿವಿಡೆಸ್ಕ್ಃ ನಾನು ಸಿಎಂ ಆಗಿದ್ದಾಗ ಬಡವರ, ರೈತರ ಸಾಲ ಮನ್ನಾ ಮಾಡಿದ್ದೆ. ಆದರೆ ಬಿಜೆಪಿ ಯವರು 1 ರೂ. ಆದರೂ ಮನ್ನ ಮಾಡಿದ್ದಾರಾ.? ಇದು ಲಜ್ಜೆಗೆಟ್ಟ ಸರ್ಕಾರ ಎಂದು ವಿಪಕ್ಷ ನಾಯಕ ಸಿದ್ರಾಮಯ್ಯ ಕಿಡಿಕಾರಿದರು.
ಮಾದ್ಯಮಕ್ಕೆ ಹೇಳಿಕೆ ನೀಡಿದ ಅವರು, ಅತಿವೃಷ್ಟಿಯಿಂದಾಗಿ ಸಾಕಷ್ಟು ಗ್ರಾಮಗಳು ಸಾವು ನೋವು ಅನುಭವಿಸಿದವು. ಆದಾಗ್ಯೂ ಒಂದೇ ಒಂದು ಗ್ರಾಮವು ಶಿಫ್ಟ್ ಮಾಡುವ ಕೆಲಸ ಮಾಡಲಿಲ್ಲ.
ಇದು ತೀರ ಲಜ್ಜೆಗೆಟ್ಟ ಸರ್ಕಾರ. ಇಂತಹ ಸರ್ಕಾರವನ್ನು ಬೀಳುಸೋದೆ ಎಂದು ಅವರು ಖಾರವಾಗಿ ಪ್ರಶ್ನಿಸಿದರು.