ವಿನಯ ವಿಶೇಷ

ಈ ದಿನ ನಿಮ್ಮ ರಾಶಿ ಭವಿಷ್ಯ ಹೇಗಿದೆ ನೋಡಿ

ಶ್ರೀ ಮಂಜುನಾಥೇಶ್ವರ ಸ್ವಾಮಿಯ ಅನುಗ್ರಹದಿಂದ ಈ ದಿನದ ಭವಿಷ್ಯವಾಣಿಯನ್ನು ತಿಳಿಯೋಣ.
ವಿಕಾರಿ ನಾಮ ಸಂವತ್ಸರ ಶ್ರಾವಣ ಮಾಸ
ನಕ್ಷತ್ರ : ಪೂರ್ವಷಾಡ
ಋತು : ವರ್ಷ
ರಾಹುಕಾಲ 07:49 – 09:24
ಗುಳಿಕ ಕಾಲ 09:24 – 10:59
ಸೂರ್ಯೋದಯ 06:15:04
ಸೂರ್ಯಾಸ್ತ 18:50:23
ತಿಥಿ : ದ್ವಾದಶಿ
ಪಕ್ಷ : ಶುಕ್ಲ
ಮನುಕುಲದ ಮಾಯಾಲೋಕದಲ್ಲಿ ಭಗವಂತನ ಮಾಯೆಯಾಟ ಉತ್ತರ ಸಿಗದ ದಿಗಂತ. ಜನ್ಮಜನ್ಮಾಂತರ ಗಳಿಂದ ನಾವು ಮಾಡಿದ ಪಾಪ ಕರ್ಮದ ಫಲವಾಗಿ ಸಮಸ್ಯೆಗಳು ಬೆಂಬಿಡದೆ ಕಾಡಬಹುದು . ಸಮಸ್ಯೆಗಳ ಪರಿಹಾರ ಮಾರ್ಗ ಜ್ಯೋತಿಷ್ಯಶಾಸ್ತ್ರ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
ಗಿರಿಧರ ಶರ್ಮ
9945098262

ಮೇಷ ರಾಶಿ
ನಿಮ್ಮಲ್ಲಿನ ಪ್ರತಿಭೆಯು ಅತ್ಯಂತ ಉನ್ನತ ವಾಗಿದ್ದು ಅಗತ್ಯ ಸಹಕಾರ ದೊರೆಯುವ ನಿರೀಕ್ಷೆ ಇದೆ. ಕೆಲಸದಲ್ಲಿ ಆತ್ಮಬಲ, ಹಾಗೂ ಹೃದಯ ವೈಶಾಲ್ಯತೆ ಬೆಳೆಸಿಕೊಳ್ಳಿ, ಇದು ನಿಮ್ಮ ಯೋಜನೆಯನ್ನು ಎಲ್ಲಾ ಆಯಾಮದಿಂದಲೂ ಪರಿಪಕ್ವ ಗೊಳಿಸುತ್ತದೆ. ಕುಟುಂಬದ ಆಂತರಿಕ ಸಮಸ್ಯೆಯನ್ನು ಹಾದಿಬೀದಿಯಲ್ಲಿ ತಂದು ರಂಪಾರಾಮಾಯಣ ಮಾಡುವುದು ತಪ್ಪು. ಆರ್ಥಿಕ ಸ್ಥಿತಿ ಉತ್ತಮವಾಗಿದೆ. ನಿರೀಕ್ಷಿತ ಯೋಜನೆಗಳು ಕೈಗೂಡಲಿದೆ.
ಶುಭ ಸಂಖ್ಯೆ 1
ಗಿರಿಧರ ಶರ್ಮ 9945098262

ವೃಷಭ ರಾಶಿ
ಸಕಾರಾತ್ಮಕ ಚಿಂತೆಯ ಫಲಗಳಿಂದ ಶುಭಕರವಾದ ವಾತಾವರಣ ನಿರ್ಮಿಸಲಿದ್ದೀರಿ. ಯೋಜನೆಗಳಲ್ಲಿ ಉತ್ತಮ ರೀತಿಯ ಪಾಲ್ಗೊಳ್ಳುವಿಕೆ ಕಂಡುಬರುತ್ತದೆ. ವ್ಯವಹಾರ ನಿಮಿತ್ತ ಪ್ರಯಾಣ ಮಾಡಬೇಕಾದ ಸಂದರ್ಭ ಬರಲಿದೆ ಇದು ಲಾಭಾಂಶ ತಂದುಕೊಡುತ್ತದೆ. ಆರೋಗ್ಯಕ್ಕೆ ಹೆಚ್ಚಿನ ಮಹತ್ವ ನೀಡುವುದು ಸೂಕ್ತ. ಸಂಗಾತಿಯ ಇಷ್ಟಾರ್ಥಗಳನ್ನು ಕಡೆಗಣಿಸದೆ ಅವರನ್ನು ಸಂತುಷ್ಟ ಪಡಿಸಿ.
ಶುಭ ಸಂಖ್ಯೆ 4
ಗಿರಿಧರ ಶರ್ಮ 9945098262

ಮಿಥುನ ರಾಶಿ
ಕೆಲಸದಲ್ಲಿ ಆತುರದ ನಿರ್ಣಯ ಬೇಡ, ಯೋಗ್ಯರ ಸಲಹೆ ಪಡೆಯಲು ಮುಂದಾಗಿ. ನಿಮ್ಮ ಮನಸ್ಥಿತಿ, ಬುದ್ಧಿ ಬಲವನ್ನು ಖರ್ಚು ಮಾಡಿ ಇದರಿಂದ ಯಶಸ್ವಿದಾಯಕ ಪಲಿತಾಂಶ ಕಾಣಲಿದೆ. ಹಣಕಾಸಿನ ವಿಷಯದಲ್ಲಿ ಉತ್ತಮ ಮಟ್ಟದ ಅನುಕೂಲತೆಗಳು ಕಂಡುಬರುತ್ತದೆ. ಗೃಹ ಕಾರ್ಯಗಳು ವ್ಯವಸ್ಥಿತವಾಗಿ ನಡೆಯಲಿದೆ. ಭೂಮಿಗೆ ಸಂಬಂಧಪಟ್ಟ ವ್ಯವಹಾರಗಳಲ್ಲಿ ಜಾಗ್ರತೆ ಇರಲಿ. ಹಿರಿಯರ ಸಲಹೆಗಳನ್ನು ಪಾಲಿಸುವುದು ಒಳ್ಳೆಯದು.
ಶುಭ ಸಂಖ್ಯೆ 2
ಗಿರಿಧರ ಶರ್ಮ 9945098262

ಕರ್ಕಾಟಕ ರಾಶಿ
ಸಮಸ್ಯೆಗಳ ಜಂಜಾಟಗಳು ಹೆಚ್ಚಾಗಬಹುದು ಹಾಗೆಯೇ ಪರಿಹಾರ ಮಾರ್ಗಗಳು ಇಂದು ನಿಮಗೆ ಉತ್ತಮ ಫಲಿತಾಂಶ ದೊರಕಿಸಿಕೊಡುತ್ತದೆ. ಆರೋಗ್ಯದಲ್ಲಿ ಆದಷ್ಟು ಎಚ್ಚರಿಕೆ ಅಗತ್ಯವಿದೆ. ನಿಮ್ಮ ಉನ್ನತ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಮುಂದಾಗಿ. ತೋರಿಕೆಯ ಮಾತುಗಳನ್ನು ಆದಷ್ಟು ಕಡಿವಾಣ ಹಾಕಿ. ಕೆಲವು ಚರ್ಚೆಗಳು ವಿವಾದ ಸ್ವರೂಪ ಪಡೆಯಲಿದ್ದು ಎಚ್ಚರಿಕೆಯಿಂದ ಮಾತನಾಡಬೇಕಾಗಿದೆ. ಹಣಕಾಸಿನ ಸ್ಥಿತಿ ಮಧ್ಯಮದಲ್ಲಿ ಕಂಡುಬರುತ್ತದೆ. ಸಾಲಕೊಡುವ ವ್ಯವಹಾರಕ್ಕೆ ಕೈ ಹಾಕದಿರುವುದು ಸೂಕ್ತ.
ಶುಭಸಂಜೆ 2
ಗಿರಿಧರ ಶರ್ಮ 9945098262

ಸಿಂಹ ರಾಶಿ
ಸಂತೋಷದ ವಿಷಯಗಳನ್ನು ಈ ದಿನ ಆಲಿಸಲಿದ್ದೀರಿ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಿಕೆಯ ಸಾಧ್ಯತೆಗಳು ಕಂಡು ಬರುತ್ತದೆ. ನಿಮ್ಮ ವಿಚಾರದಂತೆ ಆರ್ಥಿಕ ವ್ಯವಸ್ಥೆ ನಡೆಯಲಿದ್ದು ಸಮಯದ ಗತಿಯಲ್ಲಿ ಉತ್ತಮ ಫಲಿತಾಂಶ ತಂದುಕೊಡಲಿದೆ. ನಂಬಿಕಸ್ಥ ಜನಗಳಿಂದ ವಂಚನೆಗಳು ಬರಬಹುದಾದ ಸಾಧ್ಯತೆಯಿದೆ ಎಚ್ಚರ. ಹೊಸ ಒಪ್ಪಂದಗಳು ಕಂಡುಬರಲಿದ್ದು ಸಕಾರಾತ್ಮಕವಾಗಿ ನಿಮ್ಮಂತೆಯೇ ಆಗುವುದು ನಿಶ್ಚಿತ. ವ್ಯಾಪಾರ-ವ್ಯವಹಾರಗಳಲ್ಲಿ ಉತ್ತಮ ಫಲಿತಾಂಶ ಕಾಣಬಹುದಾಗಿದೆ. ಮಕ್ಕಳನ್ನು ಆದಷ್ಟು ನಿಮ್ಮ ಹತೋಟಿಯಲ್ಲಿ ಇಟ್ಟುಕೊಳ್ಳುವುದು ಕ್ಷೇಮ.
ಶುಭ ಸಂಖ್ಯೆ 3
ಗಿರಿಧರ ಶರ್ಮ 9945098262

ಕನ್ಯಾ ರಾಶಿ
ನಿಮ್ಮ ಪ್ರಯತ್ನ ಹಾಗೂ ಶ್ರಮದ ಫಲಗಳು ನಿಮ್ಮ ಗೆಲುವಿಗೆ ಸಹಕಾರಿಯಾಗಲಿದೆ. ಯೋಜನೆಗಳಲ್ಲಿ ಸಕಾರಾತ್ಮಕ ಫಲಿತಾಂಶ ದೊರೆಯಲಿದೆ. ಅಚಾತುರ್ಯವಾಗಿ ನಡೆಯುವ ತಪ್ಪುಗಳಿಂದ ಮಾನಸಿಕ ಗೊಂದಲ ಏರ್ಪಡು ಬಹುದು ಆದಷ್ಟು ತಪ್ಪಾಗದಂತೆ ಕಾರ್ಯನಿರ್ವಹಿಸಿ. ಕೌಟುಂಬಿಕ ವ್ಯಾಜ್ಯಗಳಲ್ಲಿ ನಿಮ್ಮ ಪರವಾಗಿಯೇ ಗೆಲುವು ಕಂಡುಬರುತ್ತದೆ. ಹಿರಿಯರು ನಿಮ್ಮ ವಿಚಾರಕ್ಕೆ ಮನಸೋತು ಪ್ರಶಂಸೆ ಹಾಗೂ ಜವಾಬ್ದಾರಿಯನ್ನು ನೀಡುವ ಸಾಧ್ಯತೆ ಕಾಣಬಹುದು. ಕಮಿಷನ್ ಏಜೆಂಟ, ಮಧ್ಯವರ್ತಿಗಳಿಗೆ ಉತ್ತಮ ಫಲಿತಾಂಶ ವಿದೆ. ಶೈಕ್ಷಣಿಕವಾಗಿ ನಿಮ್ಮ ಆಸಕ್ತಿ ಇನ್ನೂ ಹೆಚ್ಚಿನದಾಗಿ ಕಂಡುಬರುತ್ತದೆ.
ಶುಭ ಸಂಖ್ಯೆ 2
ಗಿರಿಧರ ಶರ್ಮ 9945098262

ತುಲಾ ರಾಶಿ
ನಿಮ್ಮನ್ನು ಅನಗತ್ಯವಾಗಿ ಪ್ರೇರೇಪಿಸುವ ಜನಗಳು ಶಾಂತಿಯನ್ನು ಕದಡ ಬಹುದಾಗಿದೆ ಆದಷ್ಟು ತಾಳ್ಮೆ ಇರಲಿ. ಕೆಲಸದಲ್ಲಿ ನಿರುತ್ಸಾಹದ ವಾತಾವರಣ ತೆಗೆದುಹಾಕಲು ಪ್ರಯತ್ನಿಸಿ. ಆತುರದ ನಿರ್ಣಯಗಳಿಂದ ಸಮಸ್ಯೆ ಬರಬಹುದು ಎಚ್ಚರ. ವ್ಯವಹಾರದಲ್ಲಿ ಗೊಂದಲಗಳು ಹೆಚ್ಚಾಗಲಿದ್ದು ಇದು ಪ್ರತಿಕೂಲ ಪರಿಣಾಮ ಬೀರಬಹುದು ಆದಷ್ಟು ಸಮಾಧಾನಚಿತ್ತದಿಂದ ಅಧ್ಯಯನ ನಡೆಸಿ. ಪತ್ನಿಯ ಬೇಡಿಕೆಗಳ ಪಟ್ಟಿ ಬೆಳೆಯುತ್ತಾ ಸಾಗಲಿದೆ ನಿಮ್ಮ ಕೈಲಾದಷ್ಟು ಸ್ಪಂದಿಸುವುದು ಒಳಿತು.
ಶುಭ ಸಂಖ್ಯೆ 6
ಗಿರಿಧರ ಶರ್ಮ 9945098262

ವೃಶ್ಚಿಕ ರಾಶಿ
ಮೋಸದ ಜಾಲಗಳು ವಿಷವರ್ತುಲದಂತೆ ಸುತ್ತುತ್ತಿದೆ, ಇದು ನಿಮ್ಮ ವ್ಯವಹಾರಗಳನ್ನು ನಷ್ಟ ಮಾಡಬಹುದು ಎಚ್ಚರ. ಸಾಲ ನೀಡುವ ಗೋಜಿಗೆ ಹೋಗಬೇಡಿ. ನಯವಂಚನೆಯ ಮಾತುಗಳಿಂದ ನಿಮ್ಮ ವ್ಯವಸ್ಥೆಯನ್ನು ಹಾಳು ಮಾಡಬಹುದು ಎಚ್ಚರವಿರಲಿ. ಕೆಲಸದ ಒತ್ತಡದಿಂದ ಕುಟುಂಬದ ಬಗ್ಗೆ ಗಮನಹರಿಸಲು ಸಾಧ್ಯವಾಗದಿರಬಹುದು ಆದಷ್ಟು ಕುಟುಂಬಕ್ಕಾಗಿ ಸಮಯವನ್ನು ಹೊಂದಾಣಿಕೆ ಮಾಡಿಕೊಳ್ಳಿ. ಇಬ್ಬರ ವಿವಾದದಲ್ಲಿ ಮಧ್ಯಸ್ಥಿಕೆ ವಹಿಸುವುದು ತಪ್ಪಾಗಬಹುದು. ಗೃಹ ಕಟ್ಟಡ ಕಾಮಗಾರಿಗಳಿಗೆ ಉತ್ತಮವಾದ ವಾತಾವರಣ ಇರಲಿದೆ. ಆರೋಗ್ಯದ ಹಿತದೃಷ್ಟಿ ಗಮನವಹಿಸುವುದು ಸೂಕ್ತ.
ಶುಭ ಸಂಜೆ 1
ಗಿರಿಧರ ಶರ್ಮ 9945098262

ಧನಸ್ಸು ರಾಶಿ
ಕೆಲಸದಲ್ಲಿ ಬರುವ ಅಡೆ ತಡೆಗಳನ್ನು ಆದಷ್ಟು ನಿವಾರಣೆಗೆ ಪ್ರಯತ್ನ ಪಡಬೇಕಾಗಿದೆ. ದೈವವನ್ನು ನಂಬಿದ ಕಾರ್ಯವು ಸಂಪೂರ್ಣ ಯಶಸ್ವಿ ನೀಡುವುದು ಖಚಿತ. ಹೊಗಳಿಕೆಯ ಜನಗಳನ್ನು ಆದಷ್ಟು ದೂರವಿಡಿ. ಉದ್ಯೋಗದಲ್ಲಿ ಬಡ್ತಿ ಭಾಗ್ಯ ಅವಕಾಶಗಳು ಕಂಡುಬರುತ್ತದೆ. ಸಹೋದ್ಯೋಗಿಗಳಲ್ಲಿ ಮತ್ಸರದ ಭಾವನೆ ಕೂಡಿರಬಹುದು. ಮಕ್ಕಳ ಶೈಕ್ಷಣಿಕ ಪ್ರಗತಿಗೆ ನಿಮ್ಮಿಂದ ಸಹಕಾರ ಸಿಗಬೇಕಾಗಿದೆ.
ಶುಭ ಸಂಖ್ಯೆ 3
ಗಿರಿಧರ ಶರ್ಮ 9945098262

ಮಕರ ರಾಶಿ
ಬಹುದಿನದಿಂದ ನಡೆಸುತ್ತಿರುವ ಕಾರ್ಯಗಳಿಗೆ ಈ ದಿನ ಉತ್ತಮ ಸ್ಥಾನ, ಸ್ಥಿತಿ, ವೇದಿಕೆ ಸಿಗಲಿದೆ. ಕೆಲಸದಲ್ಲಿನ ಪ್ರಮಾದಗಳನ್ನು ಸರಿಪಡಿಸಿಕೊಳ್ಳುವ ಮನಸ್ಥಿತಿ ಕಂಡುಬರುತ್ತದೆ. ಈ ದಿನ ವಿಶೇಷ ಉಡುಗೊರೆ ಪ್ರಶಂಸೆಗೆ ಪಾತ್ರರಾಗುವಿರಿ. ಸ್ವಾದಿಷ್ಟ ರುಚಿಕರ ಭೋಜನ ವ್ಯವಸ್ಥೆ ನಡೆಯಲಿದೆ. ವ್ಯವಹಾರಗಳಲ್ಲಿ ಉತ್ತಮ ಪಟುತ್ವ ವನ್ನು ತೋರಿಸುತ್ತೀರಿ. ಮನೆ ಕಟ್ಟುವ ಕಾರ್ಯಗಳಿಗೆ ಮೂಹರ್ತ ನಿಗದಿ ಪಡಿಸುವ ಸಾಧ್ಯತೆ ಕಾಣಬಹುದು.
ಶುಭ ಸಂಜೆ 8
ಗಿರಿಧರ ಶರ್ಮ 9945098262

ಕುಂಭ ರಾಶಿ
ಚರ್ಚಾಸ್ಪದ ವಿಷಯಗಳಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಕಾಣಬಹುದು. ನಿಮ್ಮ ವಿಚಾರಗಳು ಕೆಲವರಿಗೆ ಅಪಹಾಸ್ಯ ಎನಿಸಬಹುದು ಆದರೆ ಅವುಗಳು ಉತ್ತಮವಾದದ್ದು ಎಂಬುದು ನಂತರವೇ ಮನವರಿಕೆ ಆಗಲಿದೆ. ಹೊಸತನದತ್ತ ನಿಮ್ಮ ಪ್ರಯಾಣ ಸಾಗಲಿದೆ. ನೂತನ ಉದ್ಯಮವನ್ನು ಸ್ಥಾಪಿಸುವ ಗುರಿ ಈಡೇರುವ ಸಾಧ್ಯತೆಗಳನ್ನು ಕಾಣಬಹುದು. ಸಂಗಾತಿಯೊಡನೆ ಗೃಹಾಲಂಕಾರಕ್ಕೆ ಖರೀದಿ ಪ್ರಕ್ರಿಯೆಗಳನ್ನು ಆರಂಭಿಸುವ ಸಾಧ್ಯತೆ ಇದೆ.
ಶುಭಸಂಖ್ಯೆ 2
ಗಿರಿಧರ ಶರ್ಮ 9945098262

ಮೀನ ರಾಶಿ
ಜೀವನದ ಪ್ರಗತಿಗೆ ನೀವು ಇನ್ನಷ್ಟು ಶ್ರಮಪಡಬೇಕಾದದ್ದು ಕಂಡುಬರುತ್ತದೆ. ಅತಿ ವೇಗವಾಗಿ ಕೊಟ್ಟಿರುವ ಕಾರ್ಯಗಳನ್ನು ಮಾಡಿ ಮುಗಿಸಲಿದ್ದೀರಿ. ಮನೆಯ ಖರ್ಚುಗಳ ಬಗ್ಗೆ ಆದಷ್ಟು ಗಮನ ಇಡುವುದು ಸೂಕ್ತ. ಈ ದಿನ ಪ್ರಶಾಂತ ಮನಸ್ಥಿತಿಯಲ್ಲಿ ಯೋಚನೆ ಮಾಡಲಿದ್ದೀರಿ. ಮಕ್ಕಳಿಂದ ಸಂತೋಷದ ಕ್ಷಣಗಳು ಕಂಡುಬರುತ್ತದೆ. ಭೂಮಿಯ ವಿಷಯದಲ್ಲಿ ಲಾಭಗಳಿಕೆ ಕಾಣಬಹುದು. ಆಕಸ್ಮಿಕವಾಗಿ ಸ್ನೇಹಿತರು ಭೇಟಿಯಾಗುವ ಸಾಧ್ಯತೆ ಇದೆ. ಬಂಧುಮಿತ್ರರು ನಿಮ್ಮ ಸಹಾಯ ಪಡೆಯಲು ಬರಬಹುದು ಸಾಧ್ಯವಾದಲ್ಲಿ ಸಹಾಯ ಮಾಡಿ ಅನಗತ್ಯವಾಗಿ ಕಷ್ಟಗಳನ್ನು ಮೈಮೇಲೆ ಎಳೆದುಕೊಳ್ಳುವುದು ಬೇಡ.
ಶುಭ ಸಂಖ್ಯೆ 3
ಗಿರಿಧರ ಶರ್ಮ 9945098262

ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀರಂಗಪಟ್ಟಣ)
ಜೀವನದಲ್ಲಿ ಸಮಸ್ಯೆಗಳನ್ನು ಅನುಭವಿಸುತ್ತಿದ್ದರೆ ಅದರಿಂದ ವಿಮುಕ್ತಿ ಹೊಂದುವ ಬಯಕೆ, ಭವಿಷ್ಯದ ಏಳಿಗೆಯ ಚಿಂತನೆ, ಇವುಗಳ ಪ್ರತ್ಯಕ್ಷ ಫಲಕಾರಿ ಆದದ್ದು ಜ್ಯೋತಿಷ್ಯಶಾಸ್ತ್ರ.
ಪ್ರಗತಿಯ ಭರವಸೆಯ ಅಮೃತಘಳಿಗೆ ಇಂದೇ ಕರೆಮಾಡಿ.
9945098262

Related Articles

Leave a Reply

Your email address will not be published. Required fields are marked *

Back to top button