ಈಗ ‘ತನಿಖಾ ಪತ್ರಿಕೋದ್ಯಮ’ದ ಕಾಲವೇ ಮುಗೀತು ಅನ್ನಿಸುತ್ತಿದೆ – ಉಪ್ಪಿನ್ ನೇರ, ವಸ್ತುನಿಷ್ಠ ಸುದ್ದಿಗಳು ಟಿವಿ, ಪತ್ರಿಕೆಗಳಲ್ಲಿ ಕಾಣ್ತಿಲ್ಲ. ತಾನಾಗಿ ಸಿಗೋ ಮಾಹಿತಿಯನ್ನೇ ನಾವೀಗ Exclusive, Big…