ಪ್ರಮುಖ ಸುದ್ದಿ

ಅಮೇರಿಕಾದಲ್ಲಿ ಅಪಘಾತ : ಬೀದರ ಮೂಲದ ಅಪ್ಪ-ಮಗಳು ಸಾವು

 

ಅಮೇರಿಕಾದ ನಾರ್ತ್ ಕೆರೋಲಿನಾದಲ್ಲಿ ಭೀಕರ ರಸ್ತೆ ಅಪಘಾತದ ಸಂಭವಿಸಿದ್ದು ಬೀದರ್ ಮೂಲದ ಟೆಕ್ಕಿ ಹಾಗೂ ಎರಡು ವರ್ಷದ ಮಗಳು ಮೃತಪಟ್ಟ  ಘಟನೆ ನಡೆದಿದೆ.

ಬೀದರ್ ಜಿಲ್ಲೆ ಬಾಲ್ಕಿ ತಾಲ್ಲೂಕಿನ ಕೊಂಗಳಿ ಮೂಲದ ಮುಖೇಶ್ ದೇಶಮುಖ್ (27) , ಎರಡು ವರ್ಷದ ದಿವಿಜಾ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಮುಖೇಶ್ ಅವರ ಪತ್ನಿ ಮೋನಿಕಾ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

Related Articles

Leave a Reply

Your email address will not be published. Required fields are marked *

Back to top button