ಕಾವ್ಯ

‘ಹೊಸ ವರುಷ’ ಮುದನೂರ ಬರೆದ ಕವಿತೆ ಸಂದೇಶ

ಹೊಸ ವರುಷ

ರುತಿಹುದು ವರ್ಷ ಹೊಸ ವರ್ಷ
ಕೆಟ್ಟಚಾಳಿಯಿಂದ ಆಚರಿಸದಿರಿ
ಹರುಷದಿ ಈ ವರುಷ.

ತೊಲಗಲಿ ಮನದ ವಿಕೃತ ಕತ್ತಲೆ
ಮೂಡಲಿ ಸುಕೃತದ ಸುಪ್ರಭಾತ
ಹರುಷದಿ ಈ ವರುಷ.

ದ್ವೇಷ ಕಳಿಯಲಿ ರೋಷವಳಿಯಲಿ
ಕೇಳಿ ಬರಲಿ ಸ್ನೇಹದುಂಬಿಯ
ಭಾವೈಕ್ಯ ಗೀತ.

ಶುದ್ಧ ಮನದೊಳು ಶಾಂತಿನೆಲಿಸಿ
ಚಿಮ್ಮುತಿರಲಿ ನೀತಿ ನಿಯಮದ
ನವನೀತ.

ಮಲ್ಲಿಕಾರ್ಜುನ ಮುದನೂರ.

Related Articles

Leave a Reply

Your email address will not be published. Required fields are marked *

Back to top button