ಪ್ರಮುಖ ಸುದ್ದಿ
ಮದ್ಯ ಪ್ರಿಯರಿಗೆ ಗುಡ್ ನ್ಯೂಸ್: ಶೀಘ್ರದಲ್ಲೇ ಮನೆಗೆ ಡೆಲಿವರಿ..?

ಮದ್ಯ ಪ್ರಿಯರಿಗೆ ಶೀಘ್ರದಲ್ಲೇ ಮದ್ಯವನ್ನು ಹೋಮ್ ಡೆಲಿವರಿ ಮಾಡಲು ಸ್ವೀಗಿ, ಜೊಮೆಟೋ ಚಿಂತನೆ ನಡೆಸಿದೆ.
ಮದ್ಯ ತಯಾರಕರು ದೆಹಲಿ, ಕರ್ನಾಟಕ, ಹರಿಯಾಣ, ಪಂಜಾಬ್, ತಮಿಳುನಾಡು, ಗೋವಾ ಮತ್ತು ಕೇರಳದಂತಹ ರಾಜ್ಯಗಳಲ್ಲಿ ಬಿಗ್ ಬಾಸ್ಕೆಟ್ ಮೂಲಕ ಪ್ರಾಯೋಗಿಕ ಯೋಜನೆಯನ್ನು ಪ್ರಾರಂಭಿಸಲು ಯೋಜಿಸುತ್ತಿದ್ದಾರೆ. ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿ ಮದ್ಯದ ಹೋಮ್ ಡೆಲಿವರಿ ಈಗಾಗಲೇ ಲಭ್ಯವಿದೆ.