ಪ್ರಮುಖ ಸುದ್ದಿ
ಕರ್ನಾಟಕ ಬಂದ್ಃ ಪರಿಸ್ಥಿತಿ ಅನುಗುಣವಾಗಿ ರಜೆ- ಜಿಲ್ಲಾಡಳಿತಕ್ಕೆ ಜವಬ್ದಾರಿ- ಸುರೇಶಕುಮಾರ
ಕರ್ನಾಟಕ ಬಂದ್ಃ ಪರಿಸ್ಥಿತಿ ಅನುಗುಣವಾಗಿ ರಜೆ- ಸುರೇಶಕುಮಾರ
ಬೆಂಗಳೂರಃ ಕರ್ನಾಟಕ ಸಂಘಟನೆಗಳ ಒಕ್ಕೂಟ ಫೆ. 13 ರ ಗುರುವಾರ ಕರ್ನಾಟಕ ಬಂದ್ ಗೆ ಕರೆ ನೀಡಿದ್ದು, ಬೆಳಗ್ಗೆ 6 ರಿಂದ ಸಂಜೆ 6 ರವರೆಗೆ ಬಂದ್ ನಡೆಯಲಿದೆ.
ಆದರೆ ಬಂದ್ ಹಿನ್ನೆಲೆ ಯಾವುದೇ ಶಾಲಾ ಕಾಲೇಜು ರಜೆ ಘೋಷಣೆಯನ್ನ ಸರ್ಕಾರ ಮಾಡಿರುವದಿಲ್ಲ. ಜಿಲ್ಲಾ ವ್ಯಾಪ್ತಿ ಜಿಲ್ಲಾಧಿಕಾರಿಗಳು ಅಲ್ಲಿನ ಪರಿಸ್ಥಿತಿ ಅನುಗುಣವಾಗಿ ಕ್ರಮಕೈಗೊಳ್ಳಲಿದ್ದಾರೆ ಎಂದು ಶಿಕ್ಷಣ ಸಚಿವ ಸುರೇಶಕುಮಾರ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದಾರೆ.