Dinakondu kate ದಿನಕ್ಕೊಂದು ಕಥೆ ಡಾ.ಈಶ್ವರಾನಂದ ಸ್ವಾಮೀಜಿ
-
ಕಥೆ
ಹಸು ಮೂಕ ಪ್ರಾಣಿ ಹೇಗಾಯಿತು.? ಶಾಪ ನೀಡಿದವರಾರು.? ಯಾಕೆ.? ಓದಿ
ದಿನಕ್ಕೊಂದು ಕಥೆ ಮಾನವ ಸ್ವಾರ್ಥ ಸಾಧನೆಗೆ ವಚನ ಭ್ರಷ್ಟನಾಗುವ ಮುನ್ನ ಹಸು ಮೂಕವಾಗಿತ್ತಾ.? ಯಮದೂತರಿಂದ ಹಸುವಿಗೆ ಮೂಕನಾಗಿರಲು ಶಾಪ ಶಿವಪುರ ಎನ್ನುವ ಹಳ್ಳಿ. ಅಲ್ಲಿ ಸುಧಾಕರ ಮತ್ತು…
Read More » -
ಕಥೆ
ಎರಡನ್ನು ಮರೆಯಿರಿ ಎರಡನ್ನು ನೆನಪಿಡಿ
ದಿನಕ್ಕೊಂದು ಕಥೆ ಗುರುವಿನ ಅಂತಿಮ ಸಂದೇಶ ಓರ್ವ ಅನುಭಾವಿ ದೊಡ್ಡ ಗುರು. ಎಂಬತ್ತರ ವಯಸ್ಸು. ಹಲವಾರು ದಶಕಗಳವರೆಗೆ ಧರ್ಮ ಪ್ರಸಾರ ಮಾಡಿ ಶರೀರ ಹಣ್ಣಾಗಿತ್ತು. ಇಹಲೋಕದ ಸೇವೆ…
Read More » -
ಕಥೆ
ಶಿವ ಲಿಂಗುವಿನ ಮೇಲೆ ಚಮ್ಮಾರಿಕೆ ಕಾಯಕ ಯಾರಾತ.? ಅದ್ಭುತ ಭಕ್ತಿ ಕಾಯಕ ಓದಿ
ದಿನಕ್ಕೊಂದು ಕಥೆ ಚಮ್ಮಾರನ ಶಿವಭಕ್ತಿ ಓ ಮ್ಮೆ ಶಿವ ಪಾರ್ವತಿ ಆಕಾಶ ಮಾರ್ಗದಲ್ಲಿ ಹೋಗುತ್ತಿದ್ದಾಗ ಪಾರ್ವತಿ ದೇವಿ ಭೂಲೋಕದ ಕಡೆ ನೋಡಿದಳು. ಭೂಲೋಕದಲ್ಲಿ ಶಿವನ ಭಕ್ತರು ಶಿವನನ್ನು…
Read More » -
ಕಥೆ
ಗಣಪನಿಗೆ ಇಲಿ ವಾಹನ ಹೇಗಾಯಿತು.? ಪುರಾಣ, ಕಥೆಗಳೇನು.?
ದಿನಕ್ಕೊಂದು ಕಥೆ ಗಣಪತಿಗೆ ಇಲಿ ವಾಹನ ಏಕೆ.? ಹೇಗೆ.? ಗಜಮುಖಾಸುರ ಎಂಬ ರಾಕ್ಷಸ. ಅವನಿಗೆ ಶಿವನ ಮೇಲೆ ತುಂಬಾ ಭಕ್ತಿ. ಶಿವನನ್ನು ಧ್ಯಾನಿಸಿ ಅವನಿಂದ ವರವನ್ನು ಪಡೆಯುತ್ತಾನೆ.…
Read More » -
ಕಥೆ
ಕಾವೇರಿ ನದಿಯ ಸೃಷ್ಟಿಕರ್ತ ಯಾರು ಗೊತ್ತೆ.? ಈ ಕಥೆ ಓದಿ
ದಿನಕ್ಕೊಂದು ಕಥೆ ಕಾವೇರಿ ನದಿಯ ಸೃಷ್ಟಿಕರ್ತ ಗಣೇಶ ದಕ್ಷಿಣ ದೇಶದ ಜನರಿಗೆ ಅನುಕೂಲವಾಗುವಂತೆ ಅಗಸ್ತ್ಯ ಋಷಿಯು ನದಿಯನ್ನು ಸೃಷ್ಟಿಸಲು ನಿಶ್ಚಯಿಸಿದ. ಅದರಂತೆ ದೇವರುಗಳು ನೀರಿರುವ ಸಣ್ಣ ಬಟ್ಟಲನ್ನು…
Read More » -
ಕಥೆ
‘ಪಾರ್ವತಿಯ ಗಾಯ’ ಅದ್ಭುತ ಕಥೆ ಓದಿ ಮಕ್ಕಳಿಗೂ ಓದಲು ಹೇಳಿ
ದಿನಕ್ಕೊಂದು ಕಥೆ ಪಾರ್ವತಿಯ ಗಾಯ ಗಣೇಶನು ಯಾವಾಗಲೂ ಚೇಷ್ಟೆ ಮಾಡುತ್ತಿದ್ದಾನೆ. ಒಂದು ಬಾರಿ, ಅವನು ಆಡುತ್ತಿರುವಾಗ ಬೆಕ್ಕನ್ನು ಕಂಡ. ಮತ್ತು ಅದರ ಬಗ್ಗೆ ಕುತೂಹಲ ಹೆಚ್ಚಾಯಿತು. ಅವನು…
Read More » -
ಕಥೆ
ಚತುರ್ಥಿಯಂದು ಚಂದ್ರನನ್ನು ನೋಡಬಾರದೇಕೆ?
ದಿನಕ್ಕೊಂದು ಕಥೆ ಚತುರ್ಥಿಯಂದು ಚಂದ್ರನನ್ನು ನೋಡಬಾರದೇಕೆ? ಒಮ್ಮೆ ಚಂದ್ರನು “ನಿನ್ನ ದೊಡ್ಡ ಹೊಟ್ಟೆ ಏನು, ಬೀಸಣಿಗೆಯಂತಿರುವ ಕಿವಿಗಳೇನು, ಆ ಸೊಂಡಿಲು, ಆ ಚಿಕ್ಕ ಕಣ್ಣುಗಳೇನು!” ಎಂದು ಗಣಪತಿಯ…
Read More » -
ಕಥೆ
“ನೀತಿ ಬಿಡದ ಕಳ್ಳ” ದಿನಕ್ಕೊಂದು ಕಥೆ ಓದಿ
ದಿನಕ್ಕೊಂದು ಕಥೆ ನೀತಿ ಬಿಡದ ಕಳ್ಳ ಕಳ್ಳನೊಬ್ಬ ಮಧ್ಯ ರಾತ್ರಿಯಲ್ಲಿ ಶ್ರೀಮಂತನೋರ್ವನ ಮನೆಗೆ ಕದಿಯಲು ಹೋದ. ಮನೆಯ ಎಲ್ಲರೂ ಗಾಢ ನಿದ್ರೆಯಲ್ಲಿದ್ದದನ್ನು ತಾನು ತಂದಿದ್ದ ಬ್ಯಾಟರಿಯ ಬೆಳಕಿನಿಂದ…
Read More » -
ಕಥೆ
‘ತಾಳ್ಮೆಗೆ ತಕ್ಕ ಫಲ’ ನೀತಿ ಕಥೆ ಓದಿ
ದಿನಕ್ಕೊಂದು ಕಥೆ ತಾಳ್ಮೆಗೆ ತಕ್ಕ ಫಲ ಒಬ್ಬ ಶಿಲ್ಪಿ ಸುಂದರವಾದ ಮೂರ್ತಿಗಳನ್ನು ಕೆತ್ತಲು ಮೂರು ಕಲ್ಲುಗಳನ್ನು ತಂದನು. ಮೊದಲನೆಯ ಕಲ್ಲನ್ನು ತೆಗೆದು ಅದನ್ನು ಉಳಿ ಮತ್ತು ಸುತ್ತಿಗೆಯಿಂದ…
Read More » -
ಕಥೆ
ಜಾತಿ ಶ್ರೀಮಂತಿಕೆಗಿಂತ ಹೃದಯ ಶ್ರೀಮಂತಿಕೆ ದೊಡ್ಡದು.! ಉತ್ತಮ ಕಥೆ ಓದಿ
ದಿನಕ್ಕೊಂದು ಕಥೆ ಜಾತಿ ಶ್ರೀಮಂತಿಕೆಗಿಂತ ಹೃದಯ ಶ್ರೀಮಂತಿಕೆ ದೊಡ್ಡದು ಸ್ವಾಮಿ ವಿವೇಕಾನಂದರು ಒಮ್ಮೆ ಆಸ್ಟ್ರೇಲಿಯಾಕ್ಕೆ ಧಾರ್ಮಿಕ ಸಮಾರಂಭವೊಂದರಲ್ಲಿ ಭಾಗಿಯಾಗಲು ತೆರಳಿದ್ದರು. ಸಮಾರಂಭದ ಬಳಿಕ ಸಮೀಪದ ಗ್ರಾಮದ ಹಿರಿಯರೊಬ್ಬರು…
Read More »