ಆತ್ಮವಿಶ್ವಾಸದ ಗಣಿ ಅರುಣ್ ನಂದಗಿರಿ ಎಲ್ಲಾ ರೀತಿಯಲ್ಲಿ ಸಮರ್ಥರಾಗಿದ್ದೂ ಒಮ್ಮಿಂದೊಮ್ಮೆಗೆ ಸಮಸ್ಯೆ ಎದುರಾದಲ್ಲಿ ತನ್ನಿಂದೇನಾಗದು ಎಂದು ಕೈಚೆಲ್ಲಿ ಕುಳಿತು ಕೊಳ್ಳುವವರೇ ಹೆಚ್ಚು. ಇನ್ನು ಕೆಲವರಂತೂ ಬದುಕೇ ಬೇಡವೆಂದು…