Homeಕ್ಯಾಂಪಸ್ ಕಲರವಜನಮನಪ್ರಮುಖ ಸುದ್ದಿಮಹಿಳಾ ವಾಣಿ
ಆಗಸ್ಟ್ 27ರಂದು KAS ಪೂರ್ವಭಾವಿ ಪರೀಕ್ಷೆ ಹಿನ್ನೆಲೆ, ರಜೆ ಘೋಷಣೆ

KAS ಹುದ್ದೆಗಳೂ ಸೇರಿ ಗೆಜೆಟೆಡ್ ಪ್ರೊಬೆಷನರಿ ಒಟ್ಟು 384 ಹುದ್ದೆಗಳಿಗೆ ಇದೇ ಆಗಸ್ಟ್ 27ರಂದು ಪೂರ್ವಭಾವಿ ಪರೀಕ್ಷೆ ನಡೆಯಲಿವೆ.
ಹಾಗಾಗಿ ಅಂದು ಸರ್ಕಾರಿ ಸೇವಾ ನಿರತರು. ಪರೀಕ್ಷೆ ಬರೆಯುವವರಿದ್ದರೆ ಅವರಿಗೆ ಆ. 27 ರಂದು 1 ದಿನದ ಸಾಂದರ್ಭಿಕ ರಜೆಯನ್ನು ಘೋಷಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಪರೀಕ್ಷೆ ನಡೆಯಲಿರುವ 564 ಶಿಕ್ಷಣ
ಸಂಸ್ಥೆಗಳಿಗೆ ರಜೆಯನ್ನೂ ಘೋಷಣೆ ಮಾಡಿದೆ.