ಪ್ರಮುಖ ಸುದ್ದಿ
BREAKING – US ಅಮೇರಿಕಾಃ ಗೆಲುವಿನ ನಗೆ ಬೀರಿದ ಜೋ ಬೈಡನ್.!
US ಅಮೇರಿಕಾಃ ಗೆಲುವಿನ ನಗೆ ಬೀರಿದ ಜೋ ಬೈಡನ್.!
ವಿವಿ ಡೆಸ್ಕ್ಃ ವಿಶ್ವದ ದೊಡ್ಡಣ್ಣನ ಆಯ್ಕೆಗೆ ನಡೆದ ಚುನಾವಣೆ ನಂತರ ಸತತ ಒಂದು ವಾರನಡೆದ ಮತ ಎಣಿಕೆ ಕಾರ್ಯ ಅಂತಿಮವಾಗಿ ಡೆಮೊಕ್ರೆಟಿಕ್ ನ ಜೋ ಬೈಡನ್ ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾದ 46 ನೇ ಅಧ್ಯಕ್ಷರಾಗಿ ಆಯ್ಕೆಯಾಗುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಸ್ತುತ ಅಧ್ಯಕ್ಷ ಎರಡನೇ ಅವಧಿಗಾಗಿ ಮತ್ತೊಮ್ಮೆ ಅಮೇರಿಕಾ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದರು. ಆದರೆ ಜನಮನ್ನಣೆ ದೊರೆಯದೆ ಬೈಡನ್ ಎದುರು ಅನಾಯಸವಾಗಿ ಸೋಲುಂಡರು ಎನ್ನಬಹುದು.
ಅಮೇರಿಕಾದ ಸೀಕ್ರೆಟ್ ಫೋರ್ಸ್ ಈ ಕುರಿತು ಯಾರದೇ ಗೆಲವು ಕುರಿತು ವಿಷಯ ಹೊರ ಹಾಕದೆ, ತಕ್ಷಣಕ್ಕೆ ಬೈಡನ್ ಅವರ ಮನೆ ಮೇಕೆ ವಿಮಾನ ಹಾರಾಟ ಸ್ಥಗಿತಗೊಳಿಸಲು ಸೂಚಿಸಿದ್ದಾರೆ.
ಹೀಗಾಗಿ ಎಲ್ಲಾ ಸ್ಟೇಟ್ಸ್ ನಲ್ಲೂ ಬೈಡನ್ ಉತ್ತಮ ಮತಗಳನ್ನು ಪಡೆದಿದ್ದಾರೆ. ಹೀಗಾಗಿ ಸುಲಭ ಜಯ ಅವರ ಪಾಲಾಗಿದೆ ಎಂದು ಯುಎಸ್ ನೆಟ್ವರ್ಕ್ ಗಳು ಮಾಹಿತಿ ನೀಡಿವೆ ಎನ್ನಬಹುದು.