ಬಸವಭಕ್ತಿ
ವಿನಯವಾಣಿ ‘ವಚನ ಸಿಂಚನ’ : ತಾನೆ ಗುರುತತ್ವ ತಾನೆ ಶಿವತತ್ವ…
ತಾನೆ ಗುರುತತ್ವ, ತಾನೆ ಶಿವತತ್ವ, ತಾನೆ ಪರತತ್ವ
ತಾನಲ್ಲದೆ ಬೇರೆ ಪರಬ್ರಹ್ಮವುಂಟೆಂಬ
ಭ್ರಾಂತುಭ್ರಮಿತರ ನಾನೇನೆಂಬೆನಯ್ಯಾ,ಅಪ್ರಮಾಣಕೂಡಲಸಂಗಮದೇವಾ.
–ಬಾಲಸಂಗಯ್ಯ ಅಪ್ರಮಾಣ ದೇವ
ತಾನೆ ಗುರುತತ್ವ, ತಾನೆ ಶಿವತತ್ವ, ತಾನೆ ಪರತತ್ವ
ತಾನಲ್ಲದೆ ಬೇರೆ ಪರಬ್ರಹ್ಮವುಂಟೆಂಬ
ಭ್ರಾಂತುಭ್ರಮಿತರ ನಾನೇನೆಂಬೆನಯ್ಯಾ,ಅಪ್ರಮಾಣಕೂಡಲಸಂಗಮದೇವಾ.
–ಬಾಲಸಂಗಯ್ಯ ಅಪ್ರಮಾಣ ದೇವ