Homeಪ್ರಮುಖ ಸುದ್ದಿ
400 ಪಶುವೈದ್ಯ ಸೇವಾ ಇಲಾಖೆ ಹುದ್ದೆಗಳಿಗೆ ಅರ್ಜಿ ಆಹ್ವಾನ
![](https://vinayavani.com/wp-content/uploads/2024/06/download-14-3.jpg)
ಪಶುಪಾಲನೆ ಮತ್ತು ಪಶುವೈದ್ಯ ಸೇವಾ ಇಲಾಖೆ 400 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ.
ಜೂನ್ 14ರಿಂದ ಅಪ್ಲೈ ಮಾಡಬೇಕಿದ್ದು ಕೊನೆಯ ದಿನಾಂಕ ಜೂನ್ 24. ಅಭ್ಯರ್ಥಿಗಳು ಯಾವುದೇ ಅಂಗೀಕೃತ ಪಶುವೈದ್ಯಕೀಯ ವಿಶ್ವ ವಿದ್ಯಾನಿಲಯ ಅಥವಾ ಕೃಷಿ ವಿಶ್ವ ವಿದ್ಯಾನಿಲಯದಿಂದ ಬಿ.ವಿ.ಎಸ್.ಸಿ/ಬಿ.ವಿ.ಎಸ್.ಸಿ ಆ್ಯಂಡ್ ಎಎಚ್ ಪದವಿ ಪಡೆದಿರಬೇಕು. ವಯೋಮಿತಿ 18- 35, ಮಾಸಿಕ ವೇತನ 52,640 ರೂ.
ಹೆಚ್ಚಿನ ಮಾಹಿತಿಗೆ https://ahvs.karnataka.gov.in/storage/pdf-filesNOcontractNotification.pdf ಭೇಟಿ ನೀಡಿ.