7th PAY commission ಸರ್ಕಾರಿ ನೌಕರರಿಗೆ ಶುಭ ಸುದ್ದಿ
ವಾರ್ಷಿಕ ವೇತನ 96 ಸಾವಿರ ಹೆಚ್ಚಳ ಸಾಧ್ಯತೆ
ನವದೆಹಲಿಃ ಶೀಘ್ರದಲ್ಲಿ ಸರ್ಕಾರಿ ನೌಕರರ ವೇತನ ಹೆಚ್ಚಿಸುವ ನಿಟ್ಟಿನಲ್ಲಿ ಇದೆ. ಆಗಸ್ಡ್ 3 ರಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಪಡೆಯುವ ಸಾಧ್ಯತೆ ಇದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಸರ್ಕಾರಿ ನೌಕರರ ಕನಿಷ್ಠ ವೇತನ ಫಿಟ್ಮೆಂಟ್ 2.57 ರಷ್ಟು ಹೆಚ್ವಿಸಿದರೆ ಅಂದಾಜು 18,000 ರೂ.ಗಳಿಂದ 26,000 ರೂಪಾಯಿ ಆಗಲಿದೆ.
ಈ ಕುರಿತು ಶೀಘ್ರದಲ್ಲಿ ಸಚಿವ ಸಂಪುಟ ಸಭೆ ಯಲ್ಲಿ ತೀರ್ಮಾನವಾಗಲಿದೆ ಎನ್ನಲಾಗಿದೆ. ಅನುಮೋದನೆ ಆದಲ್ಲಿ ಸರ್ಕಾರಿ ನೌಕರರು ಬಂಪರ್ ವೇತನ ಪಡೆಯಲಿದ್ದಾರೆ.