ಪ್ರಮುಖ ಸುದ್ದಿ
ಮಾಲೀಕಯ್ಯ ಗುತ್ತೇದಾರ್ ಗೆ ಕೊರೊನಾ ಸೋಂಕು ದೃಢ.!
ಮಾಲಿಕಯ್ಯ ಗುತ್ತೇದಾರ್ ಗೆ ಕೊರೊನಾ ಸೋಂಕು ದೃಢ.!
ಕಲಬುರ್ಗಿಃ ಮಾಜಿ ಸಚಿವ, ಬಿಜೆಪಿ ನಾಯಕ ಮಾಲೀಕಯ್ಯ ಗುತ್ತೇದಾರ್ ಅವರಿಗೆ ಕೊರೊನಾ ಪಾಸಿಟಿವ್ ದೃಢವಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.
ತಮ್ಮ ಸಂಪರ್ಕದಲ್ಲಿ ಇರುವ ಎಲ್ಲರೂ ತಪಾಸಣೆಗೊಳಗಾಗಿ ಕೋವಿಡ್ ಟೆಸ್ಟ್ ಮಾಡಿಸಿಕೊಂಡು ಆರೋಗ್ಯಕರ ವಾತಾವರಣಕ್ಕೆ ಸ್ಪಂಧಿಸಬೇಕೆಂದು ಅವರು ಕೋರಿದ್ದಾರೆ.