E ದಿನ ರಾಶಿ ಭವಿಷ್ಯ ನೋಡಿ
ಶ್ರೀ ಮಂಜುನಾಥಸ್ವಾಮಿಯ ಅನುಗ್ರಹದಿಂದ ಈ ದಿನದ ಭವಿಷ್ಯವಾಣಿಯನ್ನು ತಿಳಿಯೋಣ.
ವಿಕಾರಿ ನಾಮ ಸಂವತ್ಸರ ಜೇಷ್ಠ ಮಾಸ
ನಕ್ಷತ್ರ : ರೋಹಿಣಿ
ಋತು : ಗ್ರೀಷ್ಮ
ರಾಹುಕಾಲ 07:36 – 09:12
ಗುಳಿಕ ಕಾಲ 14:02 – 15:38
ಸೂರ್ಯೋದಯ 05:59:33
ಸೂರ್ಯಾಸ್ತ 18:51:14
ತಿಥಿ : ಚತುರ್ದಶಿ
ಪಕ್ಷ : ಕೃಷ್ಣ
ಮನುಕುಲದ ಮಾಯಾಲೋಕದಲ್ಲಿ ಭಗವಂತನ ಮಾಯೆಯಾಟ ಉತ್ತರ ಸಿಗದ ದಿಗಂತ. ಜನ್ಮಜನ್ಮಾಂತರ ಗಳಿಂದ ನಾವು ಮಾಡಿದ ಪಾಪ ಕರ್ಮದ ಫಲವಾಗಿ ಸಮಸ್ಯೆಗಳು ಬೆಂಬಿಡದೆ ಕಾಡಬಹುದು. ಸಮಸ್ಯೆಗಳ ಪರಿಹಾರ ಮಾರ್ಗ ಜ್ಯೋತಿಷ್ಯಶಾಸ್ತ್ರ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
ಗಿರಿಧರ ಶರ್ಮ
9945098262
ಮೇಷ ರಾಶಿ
ನಿಮ್ಮ ಕೆಲಸದಲ್ಲಿ ಒತ್ತಡ ಹೆಚ್ಚಾಗುತ್ತದೆ ಹಾಗೂ ಕೆಲವರು ಸಮಸ್ಯೆ ತಂದೊಡ್ಡಬಹುದು, ಭಗವಂತನ ಪ್ರೇರಣೆ ಯಿಂದ ಗೆಲುವು ನಿಮ್ಮದೇ ಚಿಂತಿಸಬೇಡಿ. ಭವಿಷ್ಯದ ಯೋಚನೆಯಿಂದ ಆರ್ಥಿಕವಾಗಿ ಸಬಲರಾಗಲು ನಿಶ್ಚಯಮಾಡುವಿರಿ. ಸಾಂಪ್ರದಾಯಿಕ ಕಲೆಗಳಲ್ಲಿ ಉತ್ತಮ ಅವಕಾಶಗಳು ದೊರೆಯುತ್ತದೆ. ಮಾಡುವ ವ್ಯವಹಾರವನ್ನು ಬುದ್ಧಿಶಕ್ತಿಯಿಂದ ಮಾಡಿ ಇದರಿಂದ ಪೂರ್ಣ ಫಲ ನಿಮ್ಮದಾಗಲಿದೆ. ಹೊಸ ಹೂಡಿಕೆಗಳಲ್ಲಿ ಆಸಕ್ತಿ ಸದ್ಯಕ್ಕೆ ಬೇಡ. ದಾಂಪತ್ಯ ಜೀವನವನ್ನು ಆನಂದಿಸಿ ಆಸ್ವಾದಿಸಿ.
ಶುಭ ಸಂಖ್ಯೆ 5
ಗಿರಿಧರ ಶರ್ಮ 9945098262
ವೃಷಭ ರಾಶಿ
ಕುಟುಂಬದ ಬೇಡಿಕೆ ಹೆಚ್ಚಾಗುವ ಸಾಧ್ಯತೆ ಇದೆ. ಮಕ್ಕಳು ಕೆಲಸದಲ್ಲಿ ಯಶಸ್ವಿ ಆಗಲಿದ್ದಾರೆ. ನಿರೀಕ್ಷಿತ ಆದಾಯ ನಿಮ್ಮ ಕೈಸೇರಲಿದೆ. ಧಾರ್ಮಿಕ ವಿಷಯಗಳಲ್ಲಿ ಆಸಕ್ತಿ ಹೆಚ್ಚಾಗಲಿದೆ. ನಿಮ್ಮ ಆರೋಗ್ಯವನ್ನು ನಿರ್ಲಕ್ಷಿಸುವುದು ಒಳ್ಳೆಯದಲ್ಲ. ಸ್ನೇಹಿತರು ಆತ್ಮೀಯರು ನಿಮ್ಮ ಕೆಲಸಗಳಿಗೆ ಸಹಾಯಕ್ಕೆ ಬರುತ್ತಾರೆ. ಆರ್ಥಿಕ ಮುಗ್ಗಟ್ಟಿನಿಂದ ಪಾರಾಗುವ ಸಾಧ್ಯತೆ ಕಂಡು ಬರುತ್ತದೆ.
ಶುಭ ಸಂಖ್ಯೆ 3
ಗಿರಿಧರ ಶರ್ಮ 9945098262
ಮಿಥುನ ರಾಶಿ
ಮಕ್ಕಳಿಂದ ಉತ್ತಮ ರೀತಿಯ ಬೆಳವಣಿಗೆ ಕಂಡು ಬರಲಿದೆ ಇದಕ್ಕಾಗಿ ನೀವು ಸಹ ಪ್ರೋತ್ಸಾಹ ನೀಡುವುದು ಒಳ್ಳೆಯದು. ವ್ಯವಹಾರದಲ್ಲಿ ನಿಮ್ಮ ಸ್ಥಿತಿಗತಿಗಳನ್ನು ಉತ್ತಮವಾಗಿ ವ್ಯಕ್ತಪಡಿಸಿ. ಹಣಕಾಸಿನಲ್ಲಿ ಉಳಿತಾಯಕ್ಕೆ ಆದ್ಯತೆ ನೀಡಿ. ಸಂಗಾತಿಯ ಇಷ್ಟಗಳನ್ನು ಪೂರೈಸುವ ಸಿದ್ಧತೆ ಮಾಡಿಕೊಳ್ಳುತ್ತೀರಿ, ಅವರ ಮಾತುಗಳು ನಿಮಗೆ ಹೆಚ್ಚು ಮುದ ನೀಡಲಿದೆ. ಹಣಕಾಸಿನಲ್ಲಿ ಉತ್ತಮ ಸಾಧನೆ ಕಂಡುಬರಲಿದೆ.
ಶುಭ ಸಂಖ್ಯೆ 4
ಗಿರಿಧರ ಶರ್ಮ 9945098262
ಕರ್ಕಾಟಕ ರಾಶಿ
ವಿದ್ಯಾರ್ಥಿಗಳಲ್ಲಿ ಉತ್ತಮವಾದ ಪ್ರಗತಿ ಕಂಡುಬರಲಿದೆ. ನಿಮ್ಮ ಮನಸ್ಸು ಆಧ್ಯಾತ್ಮಿಕದತ್ತ ವಾಲಬಹುದಾದ ಸಾಧ್ಯತೆ ಇದೆ. ನಿಮ್ಮ ವ್ಯವಹಾರದಲ್ಲಿ ಆದಷ್ಟು ಮಧ್ಯವರ್ತಿಗಳನ್ನು ದೂರವಿಡಿ. ಅನಗತ್ಯವಾಗಿ ಕೆಲಸದಲ್ಲಿ ತೊಂದರೆ ನೀಡುವ ಜನಗಳ ಬಗ್ಗೆ ನಿಗಾವಹಿಸಿ. ಕುಟುಂಬದಲ್ಲಿ ವಿಶ್ವಾಸ ಬೆಳೆಯಲಿದೆ ಸಂತೋಷ ಸಮೃದ್ಧಿ ತುಂಬಲಿದೆ. ದೈವ ದೇವಸ್ಥಾನಗಳ ಭೇಟಿಯಾಗುವ ಸಾಧ್ಯತೆ ಕಂಡುಬರುತ್ತದೆ. ನಿಮ್ಮ ಯೋಜನೆಗಳಲ್ಲಿ ಮಾತಿನ ಮೂಲಕ ಉತ್ತಮ ಫಲಿತಾಂಶವನ್ನು ಕಾಣುವಿರಿ.
ಶುಭ ಸಂಖ್ಯೆ 2
ಗಿರಿಧರ ಶರ್ಮ 9945098262
ಸಿಂಹ ರಾಶಿ
ಮನೆ ಇಚ್ಛೆಗಳನ್ನು ಪೂರ್ಣಗೊಳಿಸಲು ಪ್ರಯತ್ನ ಮಾಡುವಿರಿ. ನಿಮ್ಮ ಕೆಲಸದಲ್ಲಿ ಅನಾನುಕೂಲಗಳ ವಾತಾವರಣ ತರುವ ಷಡ್ಯಂತ್ರ ನಡೆಯಬಹುದಾದ ಸಾಧ್ಯತೆ ಇದೆ. ನಿಮ್ಮ ಬಳಗದಲ್ಲಿ ಹೆಚ್ಚಿನ ಕಂದಕಗಳು ಕಾಣಬಹುದಾಗಿದೆ. ಹಣಕಾಸಿನ ನೆರವಿಗೆ ನೀವು ಇನ್ನೊಬ್ಬರನ್ನು ಅವಲಂಬಿಸುವ ಸಾಧ್ಯತೆಯಿದೆ. ಪತ್ನಿಯ ವಿಚಾರಗಳನ್ನು ಆದಷ್ಟು ಸೂಕ್ಷ್ಮವಾಗಿ ಅಳವಡಿಸಿಕೊಳ್ಳಿ. ಮನಸ್ಸಿನ ಕೆಲವು ಗೊಂದಲಗಳನ್ನು ನಿವಾರಿಸಿಕೊಳ್ಳಲು ಪ್ರಯತ್ನಿಸಿ.
ಶುಭ ಸಂಖ್ಯೆ 9
ಗಿರಿಧರ ಶರ್ಮ 9945098262
ಕನ್ಯಾ ರಾಶಿ
ಮನೆ ಕಟ್ಟುವ ಆಲೋಚನೆ ಸಕಾರಾತ್ಮಕವಾಗಿ ಕೈಗೊಳ್ಳುವ ಸಾಧ್ಯತೆಯಿದೆ. ಭವಿಷ್ಯದ ದೃಷ್ಟಿಯಿಂದ ಉತ್ತಮವಾದ ಕಾರ್ಯಗಳ ಯೋಜನೆ ಪ್ರಸ್ತುತಪಡಿಸುವಿರಿ. ಆರ್ಥಿಕವಾಗಿ ನಿರೀಕ್ಷಿತ ಹಣಕಾಸು ನಿಮ್ಮ ಕೈಸೇರಲಿದೆ. ಹಿರಿಯರೊಂದಿಗೆ ಚರ್ಚಿಸಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಿರಿ. ನಿಮ್ಮ ಸಂತೋಷಕ್ಕಾಗಿ ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಿರಿ. ಜನಹಿತ ಕಾರ್ಯಗಳನ್ನು ಮಾಡುವ ಬಯಕೆ ಸಫಲತೆ ಆಗಲಿದೆ. ಹಣಕಾಸು ವಿಷಯಗಳಲ್ಲಿ ಜಾಗ್ರತೆವಹಿಸಿ.
ಶುಭ ಸಂಖ್ಯೆ 6
ಗಿರಿಧರ ಶರ್ಮ 9945098262
ತುಲಾ ರಾಶಿ
ನಿಮ್ಮ ಕೆಲಸದಲ್ಲಿ ತೊಂದರೆ ಬರುವಂತಹ ಸಾಧ್ಯತೆ ಇದೆ. ಕೆಲವರು ತಮ್ಮ ಅನುಕೂಲಕ್ಕೆ ನಿಮ್ಮನ್ನು ದಾಳವಾಗಿ ಉಪಯೋಗಿಸಿಕೊಳ್ಳುವರು ಎಚ್ಚರವಿರಲಿ. ಆರ್ಥಿಕ ವ್ಯವಹಾರವನ್ನು ಆದಷ್ಟು ರಸೀದಿಗಳೊಂದಿಗೆ ಮಾಡುವುದು ಒಳ್ಳೆಯದು. ಸಂಗಾತಿಯಿಂದ ಬೇಡಿಕೆಗಳು ಬರಲಿದೆ ಅವರ ಇಷ್ಟಾರ್ಥಗಳನ್ನು ನೆರವೇರಿಸಲು ಪ್ರಯತ್ನಿಸಿ.
ಶುಭ ಸಂಖ್ಯೆ 7
ಗಿರಿಧರ ಶರ್ಮ 9945098262
ವೃಶ್ಚಿಕ ರಾಶಿ
ಮನೆಯ ಪರಿಸರವನ್ನು ಬದಲಾಯಿಸುವ ಯೋಚನೆ ನಿಮ್ಮ ಮನದಲ್ಲಿ ಮೂಡಲಿದೆ. ಕಳೆದುಕೊಂಡಿರುವ ವಸ್ತುಗಳು ಇಂದು ಆಕಸ್ಮಿಕವಾಗಿ ಸಿಗುವ ಅವಕಾಶವಿದೆ. ನಿಮ್ಮಲ್ಲಿರುವ ಪ್ರತಿಭೆಗೆ ಜನಮನ್ನಣೆ ಸಿಗಲಿದೆ. ಆರ್ಥಿಕ ವಿಷಯದಲ್ಲಿ ಉತ್ತಮ ಪ್ರಕ್ರಿಯೆಗಳನ್ನು ಕಾಣಬಹುದು. ಸಂಗಾತಿಯ ಪ್ರೇಮ ಭರಿತ ಮಾತುಗಳು ವಿನೂತನ ಅನುಭವ ತರುತ್ತದೆ.
ಶುಭ ಸಂಖ್ಯೆ 9
ಗಿರಿಧರ ಶರ್ಮ 9945098262
ಧನಸ್ಸು ರಾಶಿ
ಗುರಿಸಾಧನೆಯ ಉತ್ತಮ ಅವಕಾಶಗಳು ಕೂಡಿ ಬರಲಿದೆ. ಕೆಲವು ನಿರ್ಧಾರಗಳಲ್ಲಿ ಹಿರಿಯರ ಅಥವಾ ಸ್ನೇಹಿತರ ಸಹಾಯ ಪಡೆಯಿರಿ. ಪೂರ್ಣ ಕೆಲಸ ಮುಗಿಸುವವರೆಗೂ ಸಮಾಧಾನಚಿತ್ತದಿಂದ ಇರಿ. ಆರ್ಥಿಕವಾಗಿ ಸದೃಢ ಗೊಳ್ಳುವ ಸಾಧ್ಯತೆ ಕಂಡು ಬರಲಿದೆ. ಆರೋಗ್ಯದಲ್ಲಿ ಸಮಸ್ಯೆಗಳು ಕಾಡಬಹುದು. ಉದ್ಯೋಗ ಸ್ಥಳದಲ್ಲಿ ದಿಡೀರನೆ ಮೂಡುವ ಸಮಸ್ಯೆಗಳನ್ನು ಆದಷ್ಟು ಪರಿಹರಿಸಲು ಮುಂದಾಗಿ.
ಶುಭ ಸಂಖ್ಯೆ 4
ಗಿರಿಧರ ಶರ್ಮ 9945098262
ಮಕರ ರಾಶಿ
ಕೆಲಸದ ಬಗೆಗಿನ ನಿಮ್ಮ ಸೇವಾಮನೋಭಾವನೆ ಎಲ್ಲರೂ ಸಹ ಮೆಚ್ಚತಕ್ಕದ್ದು. ಇಂದು ನಿಮ್ಮ ಬಳಿ ಸಹಾಯ ಕೇಳಿ ಹಲವರು ಬರಬಹುದು, ನೀವು ಸಕಾರಾತ್ಮಕ ಪ್ರತಿಕ್ರಿಯೆ ನೀಡುವಿರಿ. ಯೋಜನೆಗಳಲ್ಲಿ ಉತ್ತಮವಾದ ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರಲಿದೆ. ಹಣಕಾಸಿನ ವಿಷಯದಲ್ಲಿ ಸ್ವಲ್ಪ ಮಟ್ಟಿಗೆ ಹಿನ್ನಡೆ ಆಗಲಿದೆ. ಪತ್ನಿಯ ಜೊತೆಗೆ ಹೆಚ್ಚಿನ ಸಮಯ ಕಳೆಯುವ ಸಾಧ್ಯತೆ ಈದಿನ ಕಾಣಬಹುದು. ಪ್ರೇಮಿಗಳಿಗೆ ಉತ್ತಮವಾದ ದಿನವಿದು.
ಶುಭಸಂಖ್ಯೆ 7
ಗಿರಿಧರ ಶರ್ಮ 9945098262
ಕುಂಭ ರಾಶಿ
ಅಗಾಧ ಜ್ಞಾನದಿಂದ ನೀವು ಪರಿಪಕ್ವ ಮನುಷ್ಯರಾಗುವಿರಿ. ಸ್ಪರ್ಧಾತ್ಮಕ ಶಿಕ್ಷಣದಲ್ಲಿ ಉತ್ತಮ ಸಾಧನೆಯಾಗಲಿದೆ. ಮನೆಯ ಕಾರ್ಯಗಳಿಗೆ ನೀವು ಸಹ ನಿಮ್ಮ ಕೈಲಾದಷ್ಟು ಸಹಾಯ ಮಾಡುವಿರಿ. ಇಂದು ಪ್ರೇಮಾಂಕುರವಾಗುವ ಲಕ್ಷಣಗಳು ಕಂಡುಬರಲಿದೆ. ನಿಮ್ಮ ಈ ದಿನದ ಕೆಲಸದ ಫಲಿತಾಂಶವೂ ಉತ್ತಮವಾಗಿ ಬರುವ ಸಾಧ್ಯತೆಯಿದೆ. ಕುಟುಂಬದ ಅಭಿವೃದ್ಧಿಗೆ ಹೊಸ ಯೋಜನೆಗಳನ್ನು ತಯಾರಿ ಮಾಡುವಿರಿ.
ಶುಭ ಸಂಖ್ಯೆ 8
ಗಿರಿಧರ ಶರ್ಮ 9945098262
ಮೀನ ರಾಶಿ
ಬರೀ ಬಾಯಿ ಮಾತಿನಿಂದ ಹೇಳುವುದು ಸುಲಭ ಆದರೆ ಕೆಲಸ ಮಾಡುವುದು ಕಠಿಣ ಎಂಬುದು ನೆನಪಿಡಿ. ಸುಮ್ಮನೆ ಕಾಲಹರಣ ಅನ್ಯರ ವಾರ್ತೆಗಳಲ್ಲಿ ಮಾಡಬೇಡಿ. ವ್ಯವಹಾರದಲ್ಲಿ ಬಂದಿರುವ ಅವಕಾಶಗಳನ್ನು ಬಿಡದೆ ಪಡೆಯುವುದು ಮುಖ್ಯ. ನಿಮ್ಮ ಕಾರ್ಯ ಶೈಲಿಯಲ್ಲಿ ಬದಲಾವಣೆ ಮಾಡಿಕೊಂಡು ಮುನ್ನುಗ್ಗಿ. ಕುಟುಂಬಸ್ಥರೊಡನೆ ವಿನಾಕಾರಣ ಕಲಹಕ್ಕೆ ಇಳಿಯಬೇಡಿ. ನಂಬಿಕಸ್ಥರು ಅಪನಂಬಿಕೆ ಮಾಡಬಹುದು ಎಚ್ಚರವಿರಲಿ.
ಶುಭ ಸಂಖ್ಯೆ 9
ಗಿರಿಧರ ಶರ್ಮ 9945098262
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀರಂಗಪಟ್ಟಣ)
ನಿಮ್ಮ ಪ್ರತಿಯೊಂದು ಸಮಸ್ಯೆಗಳಿಗೂ ಸೂಕ್ತ ಸಲಹೆ ಮತ್ತು ಸಮಾಲೋಚನೆಗೆ ಜ್ಯೋತಿಷ್ಯಶಾಸ್ತ್ರದ ಮುಖೇನ ಪರಿಹಾರ ಕಂಡುಕೊಳ್ಳಿ.
ನಿಮ್ಮ ಒಂದು ಕರೆ ಜೀವನವನ್ನು ಬದಲಾಯಿಸಬಹುದು.
9945098262