ದಿನ ಭವಿಷ್ಯ ನೋಡಿ ಮುನ್ನಡೆಯಿರಿ..
ಓಂ ನಮಃ ಶಿವಾಯ
ಈ ದಿನದ ಭವಿಷ್ಯವಾಣಿಯನ್ನು ತಿಳಿಯೋಣ.
ವಿಕಾರಿ ನಾಮ ಸಂವತ್ಸರ ಆಷಾಢ ಮಾಸ
ನಕ್ಷತ್ರ : ಉತ್ತರ ಪಾಲ್ಗುಣಿ
ಋತು : ಗ್ರೀಷ್ಮ
ರಾಹುಕಾಲ 07:45 – 09:22
ಗುಳಿಕ ಕಾಲ 14:14 – 15:32
ಸೂರ್ಯೋದಯ 06:07:22
ಸೂರ್ಯಾಸ್ತ 19:06:37
ತಿಥಿ : ಷಷ್ಠಿ ಸಪ್ತಮಿ
ಪಕ್ಷ : ಶುಕ್ಲ
ಮನುಕುಲದ ಮಾಯಾಲೋಕದಲ್ಲಿ ಭಗವಂತನ ಮಾಯೆಯಾಟ ಉತ್ತರ ಸಿಗದ ದಿಗಂತ. ಜನ್ಮಜನ್ಮಾಂತರ ಗಳಿಂದ ನಾವು ಮಾಡಿದ ಪಾಪ ಕರ್ಮದ ಫಲವಾಗಿ ಸಮಸ್ಯೆಗಳು ಬೆಂಬಿಡದೆ ಕಾಡಬಹುದು. ಸಮಸ್ಯೆಗಳ ಪರಿಹಾರ ಮಾರ್ಗ ಜ್ಯೋತಿಷ್ಯಶಾಸ್ತ್ರ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
ಗಿರಿಧರ ಶರ್ಮ
9945098262
ಮೇಷ ರಾಶಿ
ಸೃಜನಾತ್ಮಕ ಕಾರ್ಯಗಳನ್ನು ಈ ದಿನ ಮಾಡಲು ತಯಾರಾಗಿರಿ. ಕುಟುಂಬದ ಸ್ವಾರ್ಥಕ್ಕಾಗಿ ಕೆಲವು ಮಾರ್ಪಾಡುಗಳನ್ನು ಮಾಡಿಕೊಳ್ಳುವ ಸಾಧ್ಯತೆ ಇದೆ. ನಿಮ್ಮ ಬಹುದಿನದ ಕನಸು ನನಸಾಗುವ ಸಂದರ್ಭ ಬರಲಿದೆ. ಶುಭಕಾರ್ಯ ಮಾಡುವ ಚರ್ಚೆಗಳು ಮನೆಯಲ್ಲಿ ನಡೆಯಬಹುದಾದ ಸಾಧ್ಯತೆ ಇದೆ.
ಶುಭ ಸಂಖ್ಯೆ 1
ಗಿರಿಧರ ಶರ್ಮ 9945098262
ವೃಷಭ ರಾಶಿ
ವ್ಯವಹಾರದಲ್ಲಿ ಉತ್ತಮ ನಿರ್ಣಯಗಳಿಂದ ಪ್ರಸಿದ್ಧರಾಗುವಿರಿ. ಕುಟುಂಬದಲ್ಲಿ ಶುಭದಾಯಕ ವಾತಾವರಣ ಇರಲಿದೆ. ಪತ್ನಿಯ ಬೇಡಿಕೆಗಳಿಗೆ ನಿಮ್ಮ ಸಮ್ಮತಿ ಇರಲಿ, ಅವರ ಪ್ರೇಮ ಕಡೆಗಣಿಸುವುದು ಬೇಡ. ಸಂಘ ಸಹವಾಸದಲ್ಲಿ ಅತಿ ಹೆಚ್ಚು ಕಾಲ ಕಳೆಯುವುದು ತಪ್ಪಾಗಬಹುದು. ಹಣಕಾಸಿನ ವ್ಯವಹಾರಗಳು ನಿರೀಕ್ಷಿತವಾಗಿ ಕೈಗೂಡಲಿದೆ. ಆರೋಗ್ಯದ ಬಗ್ಗೆ ಗಮನವಹಿಸಿ.
ಶುಭ ಸಂಖ್ಯೆ 6
ಗಿರಿಧರ ಶರ್ಮ 9945098262
ಮಿಥುನ ರಾಶಿ
ಕಲಿಕೆಯ ಗುಣ ಉತ್ತಮ ಮಟ್ಟದಲ್ಲಿ ಇರಲಿದೆ. ಕುಟುಂಬದಿಂದ ಹೊಸ ಕಾರ್ಯಗಳಿಗೆ ನಿರೀಕ್ಷಿತ ಸಹಕಾರ ನೀಡಲಿದ್ದಾರೆ. ವ್ಯವಹಾರದಲ್ಲಿ ಬುದ್ಧಿವಂತಿಕೆಯನ್ನು ಉಪಯೋಗಿಸಿ, ಕೆಲವರು ಲಾಭ ತೋರಿಸಿ ಮೋಸ ಗೊಳಿಸಬಹುದು ಎಚ್ಚರ. ಆತ್ಮೀಯ ಜನಗಳಿಗೆ ಹಾಸ್ಯ ಅಥವಾ ಬೆರೆಯುವಿಕೆ ನಿಮ್ಮ ಚೈತನ್ಯ ಹೆಚ್ಚಾಗಲು ಒಳ್ಳೆಯ ವೇದಿಕೆಯಾಗಿದೆ.
ಶುಭ ಸಂಖ್ಯೆ 5
ಗಿರಿಧರ ಶರ್ಮ 9945098262
ಕರ್ಕಾಟಕ ರಾಶಿ
ಮಕ್ಕಳ ಸಾಧನೆ ನಿಮ್ಮಲ್ಲಿ ಹರ್ಷ ತರಿಸುತ್ತದೆ. ಆಭರಣಗಳ ಮೇಲೆ ಹೂಡಿಕೆ ಮಾಡುವುದರಿಂದ ಉತ್ತಮ ಲಾಭ ಪಡೆಯಬಹುದು. ಮಡದಿಯ ಜೊತೆಗೆ ವಿಹಾರಕ್ಕೆ ಹೋಗುವ ಸಂದರ್ಭ ಬರಲಿದೆ. ವ್ಯವಹಾರದಲ್ಲಿ ಉತ್ತಮ ಪಾಲ್ಗೊಳ್ಳುವಿಕೆ ಈ ದಿನ ಕಾಣಬಹುದು. ಕ್ರೀಡಾಸಕ್ತಿ ಚಟುವಟಿಕೆಯಿಂದ ಉತ್ತಮ ಆರೋಗ್ಯ ಹೊಂದುವಿರಿ.
ಶುಭ ಸಂಖ್ಯೆ 8
ಗಿರಿಧರ ಶರ್ಮ 9945098262
ಸಿಂಹ ರಾಶಿ
ಆಸ್ತಿ ಸಂಬಂಧಿತ ತಕರಾರುಗಳು ಬರಬಹುದಾದ ಸಾಧ್ಯತೆ ಇದೆ. ಕೌಟುಂಬಿಕ ಹೊಂದಾಣಿಕೆಗೆ ಆದಷ್ಟು ಪ್ರಯತ್ನ ಮಾಡಿ. ನಿಮ್ಮ ನಿರ್ಧಾರಗಳು ಹಾಗೂ ಕಾರ್ಯ ಶೈಲಿಯು ನಿಮ್ಮ ವ್ಯವಹಾರ ಹಾಗೂ ಹಣಕಾಸಿನ ಪರಿಸ್ಥಿತಿಯನ್ನು ಉತ್ತಮಗೊಳಿಸುತ್ತದೆ. ದುಂದುವೆಚ್ಚಗಳಿಗೆ ಆದಷ್ಟು ಕಡಿವಾಣ ಹಾಕಿ.
ಶುಭ ಸಂಖ್ಯೆ 1
ಗಿರಿಧರ ಶರ್ಮ 9945098262
ಕನ್ಯಾ ರಾಶಿ
ಇಂದು ನಿಮ್ಮ ಕಾರ್ಯಾನುಕೂಲಕ್ಕೆ ಆತ್ಮೀಯರು ನೆರವಾಗುವರು. ವ್ಯವಹಾರದಲ್ಲಿ ಉತ್ತಮ ವ್ಯಾಪಾರ ನಿರೀಕ್ಷಿಸಬಹುದು, ಆದರೆ ಆರ್ಥಿಕ ಪ್ರಗತಿಗೆ ಸ್ವಲ್ಪ ಸಮಯ ಬೇಕಾಗಬಹುದು. ದುಡುಕಿನ ನಿರ್ಧಾರದಿಂದ ಅನಗತ್ಯ ಯೋಜನೆಗಳಿಗೆ ಕೈಹಾಕಬೇಡಿ ಮತ್ತು ಹಣಕಾಸಿನ ವ್ಯವಹಾರ ಮಾಡಬೇಡಿ. ಪ್ರತಿಭೆ ಉಳ್ಳವರಿಗೆ ಅವಕಾಶಗಳು ಉತ್ತಮ ರೀತಿಯಲ್ಲಿ ಸಿಗಲಿದೆ.
ಶುಭ ಸಂಖ್ಯೆ 4
ಗಿರಿದರ ಶರ್ಮ 9945098262
ತುಲಾ ರಾಶಿ
ವ್ಯವಹಾರಿಕ ಕ್ಷೇತ್ರದಲ್ಲಿ ನಿಮ್ಮ ಮೈಯೆಲ್ಲ ಕಣ್ಣಾಗಿರಬೇಕು. ಆರೋಗ್ಯಯುತ ವಾತಾವರಣದಿಂದ ಉತ್ತಮ ದಿನವನ್ನು ಸಾಗಿಸಲಿದ್ದೀರಿ. ಹೊಸ ಪರಿಚಯಗಳಿಂದ ನಿಮ್ಮ ಮನಸ್ಸಿನಲ್ಲಿ ನೂತನ ಕಾರ್ಯಾರಂಭ ಮಾಡುವ ಯೋಜನೆ ಮೂಡಬಹುದು. ಕುಟುಂಬದಲ್ಲಿ ಉತ್ತಮ ವಾತಾವರಣ ಇರಲಿದೆ. ನಿಮ್ಮ ನಾಜೂಕಿನ ಕೆಲಸಗಳಲ್ಲಿ ಅತಿ ಶ್ರದ್ಧೆ ಇರಲಿ, ತಪ್ಪಾಗುವ ಪ್ರಮೇಯ ಬರಬಹುದು.
ಶುಭ ಸಂಖ್ಯೆ 7
ಗಿರಿಧರ ಶರ್ಮ 9945098262
ವೃಶ್ಚಿಕ ರಾಶಿ
ಕಾರ್ಯದಲ್ಲಿ ಗೆಲುವು ಇಂದು ಲಭಿಸಲಿದೆ, ಇದರಿಂದ ಮನಸ್ಸಿಗೆ ಸಂತೋಷ ಹೆಚ್ಚಾಗಲಿದೆ. ಬೇರೆಯವರನ್ನು ಅವಲಂಬಿಸದೆ ವ್ಯವಹಾರದಲ್ಲಿ ನೀವೇ ಪಾಲ್ಗೊಳ್ಳಿ ಇದರಿಂದ ಲಾಭಗಳಿಕೆ ಸಾಧ್ಯವಾಗಲಿದೆ. ಇಂದು ಗೃಹ ಚಟುವಟಿಕೆಯಲ್ಲಿ ನೀವು ತೊಡಗಿಸಿಕೊಳ್ಳುತ್ತೀರಿ. ಮಕ್ಕಳ ಶಿಕ್ಷಣಕ್ಕೆ ಸಂಬಂಧಪಟ್ಟ ಹಾಗೆ ರೂಪರೇಷೆ ಮಾಡಿಕೊಳ್ಳುವುದು ಅಗತ್ಯ. ತಡವಾಗಿ ಕಾರ್ಯಕ್ರಮಗಳಲ್ಲಿ ಹೋಗುವುದರಿಂದ ನಿಮ್ಮ ಬಗ್ಗೆ ಅಸಮಾಧಾನ ಬರಬಹುದಾಗಿದೆ.
ಶುಭ ಸಂಖ್ಯೆ 3
ಗಿರಿಧರ ಶರ್ಮ 9945098262
ಧನಸ್ಸು ರಾಶಿ
ಕುಟುಂಬಸ್ಥರು ನಿಮ್ಮ ಕಾರ್ಯಗಳಿಗೆ ಸಹಾಯ ಮಾಡುವವರು ಹಾಗೂ ನವೀನ ಕಾರ್ಯಗಳಿಗೆ ಬಂಡವಾಳ ನೀಡುತ್ತಾರೆ. ಹೂಡಿಕೆಗಳಲ್ಲಿ ಆಯ್ಕೆ ವ್ಯವಸ್ಥಿತವಾಗಿ ಇರಲಿ. ಬಾಕಿ ಕೆಲಸವನ್ನು ಪೂರ್ಣ ಮಾಡುವ ಇಚ್ಛೆ ನಿಮ್ಮ ಮನದಲ್ಲಿ ಇದೆ ಹಾಗಾಗಿ ಮೊದಲೇ ನಿರ್ಧರಿಸಿದಂತೆ ಈ ದಿನದ ಕೆಲಸದಲ್ಲಿ ಪಾಲ್ಗೊಳ್ಳುವಿರಿ.
ಶುಭ ಸಂಖ್ಯೆ 2
ಗಿರಿದರ ಶರ್ಮ 9945098262
ಮಕರ ರಾಶಿ
ಆರ್ಥಿಕವಾಗಿ ಬೆಳವಣಿಗೆ ಸಾಧಿಸಲು ಹಲವಾರು ಯೋಜನೆಗಳನ್ನು ಸಿದ್ಧಪಡಿಸುತ್ತಿರಿ, ಇದು ನಿಮ್ಮ ವ್ಯವಸ್ಥೆಯನ್ನು ಸದೃಡ ಪಡಿಸಲಿದೆ. ನಿರೀಕ್ಷಿತ ಹಣಕಾಸಿನ ಆದಾಯ ಈ ದಿನ ಕಾಣಬಹುದು. ಸುಖಾಸುಮ್ಮನೆ ವಾದ-ವಿವಾದಗಳಲ್ಲಿ ಕಾಲಹರಣ ಮಾಡಬೇಡಿ. ನಿಮ್ಮ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಹುನ್ನಾರನಡೆಯಬಹುದು ಎಚ್ಚರವಿರಲಿ. ದೀರ್ಘಕಾಲದ ಹೂಡಿಕೆ ಗಳಿಂದ ಲಾಭಗಳು ಹೆಚ್ಚಾಗುತ್ತದೆ.
ಶುಭ ಸಂಖ್ಯೆ 8
ಗಿರಿಧರ ಶರ್ಮ 9945098262
ಕುಂಭ ರಾಶಿ
ಆಲಸ್ಯತನ ದಿಂದ ಯೋಜನೆಗಳಲ್ಲಿ ಹಿನ್ನಡೆಯ ಸಾಧನೆ ಆಗಬಹುದು. ಇಂದು ಹೆಚ್ಚು ಒತ್ತಡದಿಂದ ಶ್ರಮಿಸಬೇಕಾದ ಅನಿವಾರ್ಯತೆಯಿದೆ. ಆಕಸ್ಮಿಕವಾಗಿ ಪ್ರಯಾಣ ಮಾಡಬಹುದಾದ ಸಾಧ್ಯತೆ ಕಂಡುಬರುತ್ತದೆ. ವ್ಯವಹಾರದಲ್ಲಿ ಲಾಭಾಂಶ ಉತ್ತಮವಾಗಿದೆ. ನೀವು ಮಾಡುವ ಕೆಲಸದಲ್ಲಿ ಮೇಲಾಧಿಕಾರಿಗಳು ಹೆಚ್ಚುವರಿ ಕೆಲಸಗಳನ್ನು ನೀಡಬಹುದು. ದಂಪತಿಗಳ ನಡುವಿನ ಭಿನ್ನಾಭಿಪ್ರಾಯಗಳನ್ನು ಪರಿಹರಿಸಿಕೊಳ್ಳಲು ಸೂಕ್ತ ಸಮಯವಿದು.
ಶುಭ ಸಂಖ್ಯೆ 7
ಗಿರಿದರ ಶರ್ಮ 9945098262
ಮೀನರಾಶಿ
ಇಂದು ನಿಮ್ಮ ವ್ಯವಸ್ಥೆಗೆ ಮಂಕು ಕವಿದ ಹಾಗೆ ಆಗಬಹುದು, ಒತ್ತಡ ಮಾನಸಿಕತೆ ಹೆಚ್ಚಾಗಲಿದೆ. ಆರೋಗ್ಯದ ದೃಷ್ಟಿಯಲ್ಲಿ ಗಮನ ನೀಡಿ. ಕೌಟುಂಬಿಕ ಕಾರ್ಯಕ್ರಮಗಳಲ್ಲಿ ನಿಮ್ಮ ಪಾಲ್ಗೊಳ್ಳುವಿಕೆ ಬಹು ಮುಖ್ಯವಾಗಿರುತ್ತದೆ. ಹಣಕಾಸಿನ ಹಿನ್ನಡೆಯಿಂದ ನಿಮ್ಮ ವ್ಯವಸ್ಥಿತ ಯೋಜನೆಗಳು ಹಳ್ಳ ಹಿಡಿಯಬಹುದಾದ ಸಾಧ್ಯತೆಯಿದೆ.
ಶುಭ ಸಂಖ್ಯೆ 9
ಗಿರಿಧರ ಶರ್ಮ 9945098262
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀರಂಗಪಟ್ಟಣ)
ವಿದ್ಯೆ, ಉದ್ಯೋಗ, ವ್ಯಾಪಾರ, ಪ್ರೇಮ ವಿಚಾರ, ಹಣಕಾಸು, ದಾಂಪತ್ಯ, ಸಾಲಭಾದೆ, ಆರೋಗ್ಯ, ಸಂತಾನ ಇನ್ನು ಗುಪ್ತ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುವರು.
ನಿಮ್ಮ ಒಂದು ಕರೆ ಜೀವನವನ್ನು ಬದಲಾಯಿಸಬಹುದು.
ಇಂದೇ ಕರೆ ಮಾಡಿ.
9945098262