ಪ್ರಮುಖ ಸುದ್ದಿHomeವಿನಯ ವಿಶೇಷ
ಗುಡ್ ನ್ಯೂಸ್: ಗ್ಯಾಸ್ ಸಿಲಿಂಡರ್ ಬೆಲೆ ಇಳಿಕೆ
ಲೋಕಸಭಾ ಚುನಾವಣೆ ಸಮಯದಲ್ಲೇ, ತೈಲ ಕಂಪನಿಗಳು ಜನರಿಗೆ ಬಿಗ್ ಗಿಪ್ಟ್ ನೀಡಿವೆ. ಇಂದಿನಿಂದಲೇ LPG ಸಿಲಿಂಡರ್ ಬೆಲೆ ಇಳಿಕೆ ಆಗಿದೆ.
19 ಕೆಜಿ LPG ವಾಣಿಜ್ಯ ಸಿಲಿಂಡರ್ ಬೆಲೆ ಇಳಿಕೆ ಮಾಡಲಾಗಿದ್ದು, 72ವರೆಗೂ ಕಡಿಮೆಯಾಗಿದೆ. ದೆಹಲಿಯಲ್ಲಿ 69.50, ಕೋಲ್ಕತ್ತಾದಲ್ಲಿ 72, ಮುಂಬೈನಲ್ಲಿ 69.50 & ಚೆನ್ನೈನಲ್ಲಿ 70.50 ರಷ್ಟು ಅಗ್ಗವಾಗಿದೆ. ಆದರೆ, ಡೊಮೆಸ್ಟಿಕ್ ಸಿಲಿಂಡರ್ ಚೆಲೆ ಹಾಗೆಯೇ ಇದೆ. ಬೆಂಗಳೂರಿನಲ್ಲಿ ದರ: 1,825.50
ಇದೆ.