Homeಪ್ರಮುಖ ಸುದ್ದಿಮಹಿಳಾ ವಾಣಿ
ಈ ಯೋಜನೆಯ ಮೂಲಕ ಮಹಿಳೆಯರಿಗೆ 50,000 ರೂ. ಸಾಲ
ಕೇಂದ್ರ ಸರ್ಕಾರವು ಅನ್ನಪೂರ್ಣ ಯೋಜನೆ ಎಂಬ ಯೋಜನೆಯನ್ನು ಏಪ್ರಿಲ್ 1, 2000 ರಂದು ಪರಿಚಯಿಸಿತು. ಈ ಯೋಜನೆಯು ಆಹಾರ ಅಡುಗೆ
ವ್ಯವಹಾರವನ್ನು ಪ್ರಾರಂಭಿಸಲು ಬಯಸುವ ಮಹಿಳೆಯರಿಗೆ ಮಾತ್ರ.
ಈ ಯೋಜನೆ ಮೂಲಕ ಸಾಲದ ರೂಪದಲ್ಲಿ ರೂ. 50,000 ಪಡೆಯಬಹುದು.
ಅಡುಗೆ ಉಪಕರಣಗಳು, ಫ್ರಿಡ್ಜ್, ಗ್ಯಾಸ್ ಸಂಪರ್ಕ, ಡೈನಿಂಗ್ ಟೇಬಲ್‌ಗಳನ್ನು ಈ ಸಾಲದ ಮೂಲಕ ಖರೀದಿಸಬಹುದು. ಸಾಲದ ಮೊತ್ತವನ್ನು ಮೂರು
ವರ್ಷಗಳಲ್ಲಿ ಮರುಪಾವತಿಸಬೇಕು. ಈ ಸಾಲ ಪಡೆಯಲು ಎಸ್‌ಬಿಐ ಶಾಖೆಯನ್ನು ಸಂಪರ್ಕಿಸಬಹುದು.