Home
ರಾಜಕೀಯದಲ್ಲಿ ಮುಂದುವರೆಯಲ್ಲ, ಚಿತ್ರರಂಗಕ್ಕೆ ರಿ ಎಂಟ್ರಿ – ನಟಿ ರಮ್ಯ
ಪದ್ಮಾವತಿ ಚಿತ್ರರಂಗಕ್ಕೆ ರೀ ಎಂಟ್ರಿ
ರಾಜಕೀಯದಲ್ಲಿ ಮುಂದುವರೆಯಲ್ಲ, ಚಿತ್ರರಂಗಕ್ಕೆ ರಿ ಎಂಟ್ರಿ – ನಟಿ ರಮ್ಯ
ಬೆಂಗಳೂರಃ ಚಿತ್ರರಂಗಕ್ಕೆ ಇದೇ ಮಾರ್ಚ್ ನಲ್ಲಿ ರೀ ಎಂಟ್ರಿ ಕೊಡುವುದಾಗಿ ಮೋಹಕ ತಾರೆ ಚಿತ್ರನಟಿ ರಮ್ಯ ಮಾಧ್ಯಮಕ್ಕೆ ಸುಳಿವು ನೀಡಿದ್ದಾರೆ.
ಇದೇ ವೇಳೆ ಮುಂದುವರೆದು ಮಾತನಾಡಿದ ಅವರು, ರಾಜಕೀಯದಲ್ಲಿ ಮುಂದುವರೆಯುವದಿಲ್ಲ. ಸ್ಕ್ರಿಪ್ಟ್ ಓದ್ತಾ ಇದ್ದೀನಿ. ಇಷ್ಟವಾದಲ್ಲಿ ಮಾರ್ಚ್ ನಲ್ಲಿ ಕನ್ನಡ ಚಿತ್ರರಂಗಕ್ಕೆ ಮರಳಿ ಬರಲಿದ್ದೇನೆ ಎಂದು ತಿಳಿಸುವ ಮೂಲಕ ಮತ್ತೆ ರೀ ಎಂಟ್ರಿ ಕೊಡುವ ಮಾತನ್ನು ರಮ್ಯ ಅವರು ಹಾಡಿದ್ದಾರೆ.