ಪ್ರಮುಖ ಸುದ್ದಿ
ಶಹಾಪುರಃ ಶಾದಿಮಹಲ್ ಹತ್ರ ಅಪರಿಚಿತ ಶವ ಪತ್ತೆ
ಶಹಾಪುರಃ ಶಾದಿಮಹಲ್ ಹತ್ರ ಅಪರಿಚಿತ ಶವ ಪತ್ತೆ
ಯಾದಗಿರಿಃ ಜಿಲೆಯ ಶಹಾಪುರದ ಇಂದಿರಾ ನಗರದ ಶಾದಿಮಹಲ್ ಹತ್ರ ಅಪರಿಚಿತ ಶವ ಪತ್ತೆಯಾಗಿದೆ.
ಸುಮಾರು 35 ವಯಸ್ಸಿನ ಯುವಕನಾಗಿದ್ದು, ದೇಹ ಇದಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಡೆಸಿದ್ದಾರೆ.
ಪ್ಯಾಂಟ್ ಮತ್ತು ಶರ್ಟ್ ತೊಟ್ಟಿದ್ದ ಯುವಕನ ದೇಹ ಸರ್ಕಾರಿ ಆಸ್ಪತ್ರೆಯಲಿಡಲಾಗಿದೆ. ಸಂಬಂಧಿತರು ದೇಹ ನೋಡಿ ಗುರುತಿಸಲಿ ನಗರ ಠಾಣೆ ಸಂಪರ್ಕಿಸುವಂತೆ ಪೊಲೀಸರು ತಿಳಿಸಿದ್ದಾರೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.