ಪ್ರಮುಖ ಸುದ್ದಿ
ಕಾಂಗ್ರೆಸ್ ಕಚೇರಿಯಲ್ಲಿ “ನೆಹರು ಹುಕ್ಕಾ ಬಾರ್” ತೆಗೆಯಲಿ ಸಿಟಿ ರವಿ ಹೇಳಿಕೆಗೆ ತಿರುಗೇಟು ನೀಡಿದ ಸಿದ್ರಾಮಯ್ಯ
ಕಾಂಗ್ರೆಸ್ ಕಚೇರಿಯಲ್ಲಿ ನೆಹರು ಹುಕ್ಕಾ ಬಾರ್ ತೆಗೆಯಲಿ ಸಿಟಿ ರವಿ ಹೇಳಿಕೆಗೆ ತಿರುಗೇಟು ನೀಡಿದ ಸಿದ್ರಾಮಯ್ಯ
ಬೆಂಗಳೂರಃ ಕಾಂಗ್ರೆಸ್ ಕಚೇರಿಯಲ್ಲಿ ನೆಹರು ಹುಕ್ಕಾ ಬಾರ್ ತೆಗಯಲಿ ಬೇಕಿದ್ರೆ ಎಂದು ಸಿಟಿ ರವಿ ಹೇಳಿಕೆ ನೀಡಿದ ಬೆನ್ನಲ್ಲೆ, ಮಾಜಿ ಸಿಎಂ ಸಿದ್ರಾಮಯ್ಯ ಸಿಟಿ ರವಿಗೆ ಇತಿಹಾಸ ಗೊತ್ತಿಲ್ಲ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಯಾರು ಭಾಗವಹಿಸಿದ್ದರು ಎಂಬುದರ ಅರಿವಿಲ್ಲ.

ಅಲ್ಲದೆ ನಾವು ಬಿಜೆಪಿಯ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಮತ್ತು ವಾಜಪೇಯಿಯವರ ಬಗ್ಗೆ ಹಾಗೆಲ್ಲ ಮಾತಾಡಲ್ಲ. ಅವರ ಹೆಸರುಗಳನ್ನು ಬಿಜೆಪಿಯವರು ಇಟ್ಟಿದ್ದಾರೆ.
ಅಷ್ಟೇ ಏಕೆ ಮೋದಿ, ಜೆಟ್ಲಿ ಹೆಸರುಗಳನ್ನು ಅವರು ಇಟ್ಟಿದ್ದಾರೆ. ಆದರೆ ಇಂದಿರಾ ಕ್ಯಾಂಟೀನ್ ಅಂಥ ಹೆಸರಿಟ್ಟಿದ್ದಕ್ಕೆ ಇಷ್ಟೊಂದು ಮಾತಾಡುವ ಬಿಜೆಪಿಗರಿಗೆ ಇತಿಹಾಸದ ಅರಿವಿಲ್ಲ ಎಂದು ಕುಟುಕಿದ್ದಾರೆ.