ನೀವು ಬ್ರಿಲಿಯಂಟಾ.? ಈ ಕೇಸ್ ನಲ್ಲಿ ಕೊಲೆಗಾರ ಯಾರು ಹೇಳಿ.?
ನಾನು ಕಳಿಸಿರುವ ಈ ಕೊಲೆ ಕೇಸ್ ನ್ನು ಸರಿಯಾಗಿ ಗಮನಿಸಿ. ಕೊಲೆಗಾರನನ್ನು ಕಂಡು ಹಿಡಿಯಿರಿ
ಇದು ಮುಂಬೈನಲ್ಲಿ ನಡೆದದ್ದು…ಒಬ್ಬ ಮನುಷ್ಯ 2 /10 /2013ರ ಬುಧವಾರ ಮದ್ಯಾನ 12.35 ಕ್ಕೆ ತನ್ನ ಮನೆಯಲ್ಲಿ ಕೊಲೆಯಾಗುತ್ತಾನೆ.
ಸ್ವಲ್ಪ ಸಮಯದ ನಂತರ ಕೊಲೆಯಾದ ಗಂಡನನ್ನು ನೊಡಿದ ಅವನ ಹೆಂಡತಿ ಭಯ ಭೀತಳಾಗಿ 3.23 ಕ್ಕೆ ಸರಿಯಾಗಿ ಪೋಲಿಸರಿಗೆ ಕರೆ ಮಾಡಿ ಕೊಲೆ ವಿಷಯ ತಿಳಿಸುತ್ತಾಳೆ.
ಮನೆಗೆ ಬಂದ ಪೋಲಿಸರು ಎಲ್ಲರನ್ನು ವಿಚಾರಿಸಿದಾಗ
ಹೆಂಡತಿ :ನಾನು ಆ ಸಮಯದಲ್ಲಿ ಮಲಗಿದ್ದೆ
ಮಗ :ನಾನು ನನ್ನ ಲವರ್ ಜೊತೆ ಸಿನಿಮಾಗೆ ಹೋಗಿದ್ದೆ.
ಅಕ್ಕ ಪಕ್ಕದವರು: ನಾವು ಸಂಭದಿಕರ ಮದುವೆಗೆ ಹೊಗಿದ್ವಿ.
ಡ್ರೈವರ್ : ನಾನು ಎ ಟಿ ಎಮ್ ಗೆ ಹಣ ತರಲು ಹೋಗಿದ್ದೆ.
ಮನೆ ಕೆಲಸದವನು:ಆ ಸಮಯದಲ್ಲಿ ನಾನು ವೈನ್ ಶಾಪಲ್ಲಿ ವೈನ್ ಕುಡಿತ್ತಾ ಇದ್ದೆ.
ತೋಟದ ಕೆಲಸಗಾರ: ನಾನು ಇಡಿ ದಿನ ತೋಟದಲ್ಲಿ ಇದ್ದೆ ನನಗೆ ಏನು ಗೊತ್ತಿಲ್ಲ.
ವಾಚ್ ಮ್ಯಾನ್: ನನ್ನ ಸ್ನೇಹಿತನ ಮದುವೆಗೆ ಹೋಗಿದ್ದೆ
ತಕ್ಷನ ಪೋಲಿಸರು ಕೊಲೆಗಾರನನ್ನು ಅರೆಷ್ಟ ಮಾಡುತ್ತಾರೆ.
ಹಾಗಾದರೆ ಆ ಕೊಲೆಗಾರ ಯಾರು ❓❔
ನೀವು ಬ್ರಿಲಿಯಂಟ ಆಗಿದ್ದರೆ ಆನ್ಸರ್ ಮಾಡಿ ಅದಕ್ಕೆ ಕಾರಣ ಕೊಡಿ.
ಉತ್ತರ??????
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882