ಅಂಕಣ
ದುರ್ಗಾ ಮಾತೆ ಸಂಕಲ್ಪ ಮಾಡಿ ಸಕಲ ಉನ್ನತಿ ಹೊಂದಿ

ದುರ್ಗಾ ಮಾತೆಯ ಪೂಜೆ, ಸಂಕಲ್ಪ, ಆಚರಣೆಯಿಂದ ಸಿಗುವ ಲಾಭ
ನೀವು ಮನಸ್ಸಿನ ಶಾಂತಿಯನ್ನು ಹೊಂದುವಿರಿ ಮತ್ತು ಸರಿಯಾದ ವಿಶ್ವಾಸದಿಂದ ವರ್ತಿಸುವಿರಿ. ಸಂಪತ್ತು ಮತ್ತು ಸ್ವಂತ ಆಸ್ತಿಯನ್ನು ಸಂಪಾದಿಸುತ್ತಿರಿ.
ನೀವು ಶತ್ರುಗಳ ವಿರುದ್ಧ ಹೋರಾಟದಲ್ಲಿ ವಿಜಯಶಾಲಿಯಾಗಿ ಉಳಿಯುತ್ತೀರಿ. ಧಾರ್ಮಿಕ ಆಚರಣೆಗಳಲ್ಲಿ ನಿಮ್ಮ ನಂಬಿಕೆ ದೃಢವಾಗುತ್ತದೆ.
ನೀವು ಸಾಮಾಜಿಕ ವಲಯದಲ್ಲಿ ಗೌರವವನ್ನು ಗಳಿಸುತ್ತೀರಿ. ನಿಮ್ಮ ಶೌರ್ಯವು ನಿಮ್ಮ ಯಶಸ್ಸಿನ ಹಾದಿಯನ್ನು ನಡೆಸುತ್ತದೆ. ಸದಾ ಉನ್ನತಿ ಪಡೆಯಲಿದ್ದೀರಿ. ಸಾಮಾಜಿಕವಾಗಿ, ಆರ್ಥಿಕವಾಗಿ ಬೆಳವಣಿಗೆ ಹೊಂದಲಿದ್ದೀರಿ. ತಾಯಿ ದುರ್ಗಾದೇವಿ ಸಂಕಲ್ಪ ನಿಮ್ಮನ್ನು ಕಾಯಲಿದೆ. ಭಕ್ತಿ, ಭಾವಶುದ್ಧಿ ನಿಮ್ಮದಾಗಿರಲಿ.
ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಗಿರಿಧರ ಭಟ್
99450 98262 / 99804 47709
ಕಾರ್ಯಸಿದ್ದಿ ಆಂಜನೇಯ ಜ್ಯೋತಿಷ್ಯಂ
ಯುನಿವರ್ಸಿಟಿ ಕ್ವಾಟ್ರಸ್ ಸರ್ಕಲ್, ಜ್ಞಾನಜ್ಯೋತಿನಗರ ಬೆಂಗಳೂರು