ಪ್ರಮುಖ ಸುದ್ದಿ
2021 ತ್ರೈಮಾಸಿಕ ಅವಧಿಗೆ ಲಸಿಕೆ ಲಭ್ಯ- ಸಚಿವ ಹರ್ಷವರ್ಧನ
ನವದೆಹಲಿಃ ಕೊರೊನಾ ವೈರಸ್ ಲಸಿಕೆ ಸಿದ್ಧವಾಗುತ್ತಿದ್ದು, ಮೂರನೇಯ ಹಂತದ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ
ಅಂತಿಮವಾಗಿ ಲಸಿಕೆ ಪರೀಕ್ಷೆ ಮುಗಿಯಲು 2021 ರ ಮೊದಲ ಮೂರು ತಿಂಗಳು ಕಳೆಯಬಹುದು. ಆ ಹೊತ್ತಿಗೆ ಲಸಿಕೆ ಸಿದ್ಧಗೊಳ್ಳಲಿದೆ ಎಂದು ತಿಳಿಸಿದ ಅವರು, ಲಸಿಕೆ ಬಗ್ಗೆ ಜನರಿಗೆ ನಂಬಿಕೆ ಕೊರತೆ ಇದ್ರೆ ಮೊದಲು ಸ್ವತಃ ತಾನೇ ಲಸಿಕೆ ಪಡೆಗುವದಾಗಿ ಅವರು ತಿಳಿಸಿದ್ದಾರೆ.
ಲಸಿಕೆ ಲಭ್ಯವಾದ ತಕ್ಷಣ ಆರೋಗ್ಯ ಕಾರ್ಯಕರ್ತರು ಹಿರಿಯ ನಾಗರಿಕರು ಮತ್ತು ಬೇರೆ ಆರೋಗ್ಯ ಸಮಸ್ಯೆಗಳಿರುವವರಿಗೆ ಲಸಿಕೆಯನ್ನು ಆದ್ಯತೆ ಮೇರೆಗೆ ನೀಡಲಾಗುವದು. ಲಸಿಕೆ ಬರುವವರೆಗೂ ಎಲ್ಲರೂ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳಬೇಕು ಬಂದಿದ್ದಾರೆ.