ಪ್ರಮುಖ ಸುದ್ದಿ

BREAKING NEWS- CM ಆಗಿ ಶಿಂಧೆ ಪ್ರಮಾಣ ವಚನ ಸ್ವೀಕಾರಕ್ಕೆ ಕ್ಷಣಗಣನೆ

ರಾಜ್ಯಪಾಲ ಭೇಟಿ ನಂತರ ಫಡ್ನವಿಸ್ ಘೋಷಣೆ, 7-30 ಕ್ಕೆ ಪ್ರಮಾಣ ವಚನ ಸ್ವೀಕಾರ

BREAKING NEWS- CM ಆಗಿ ಶಿಂಧೆ 7-30 ಕ್ಕೆ ಪ್ರಮಾಣ ವಚನ ಸ್ವೀಕಾರ – ದೇವೇಂದ್ರ ಫಡ್ನವಿಸ್ 

ರಾಜ್ಯಪಾಲ ಭೇಟಿ ನಂತರ ಫಡ್ನವಿಸ್ ಘೋಷಣೆ, 7-30 ಕ್ಕೆ ಪ್ರಮಾಣ ವಚನ ಸ್ವೀಕಾರ

ಮುಂಬೈಃ ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿಯಾಗಿ ಶಿವಸೇನೆಯ ರೆಬಲ್ ನಾಯಕ ಏಕನಾಥ ಶಿಂಧೆ ಇಂದು ಸಂಜೆ 7-30 ಗಂಟೆಗೆ ಪ್ರಮಾಣ ವಚನ ಸ್ವೀಕಾರ‌ ಮಾಡಲಿದ್ದಾರೆ ಎಂದು ಮಾಜಿ ಸಿಎಂ‌ ಬಿಜೆಪಿ ನಾಯಕ ದೇವಿಂದ್ರ ಫಡ್ನವಿಸ್ ಮಾಧ್ಯಮಕ್ಕೆ ತಿಳಿಸಿದ್ದಾರೆ.

ರಾಜ್ಯಪಾಲರ ಭೇಟಿ ನಂತರ ಈ ವಿಷಯ ತಿಳಿಸಿದ ಅವರು, ನಿನ್ನೆ ಸುಪ್ರೀಂಕೋರ್ಟ್ ವಿಶ್ವಾಸಮತ ಯಾಚನೆಗೆ ಸೂಚಿಸಿದ ಹಿನ್ನೆಲೆ ಅದನ್ನೂ ಪೂರೈಸಲು ಆಗದ ಕಾರಣ ಸಿಎಂ ಸ್ಥಾನಕ್ಕೆ ಉದ್ಧವ್ ಠಾಕ್ರೆ ರಾಜೀನಾಮೆ ನೀಡಿದ್ದರು.

ಈ ಎಲ್ಲಾ ಬೆಳವಣಿಗೆ ನಿಗಾವಹಿಸಿದ್ದ ಬಿಜೆಪಿ ಮಹಾ ಸರ್ಕಾರ ರಚನೆಯ ಚುರುಕಿನ ಪ್ರಕ್ರಿಯೆ ನಡೆಸಿತ್ತು. ಹೀಗಾಗಿ ಮಹಾ ಸಿಎಂ ಆಗಿ ರೆಬೆಲ್ ನಾಯಕ ಶಿಂಧೆ ಇದೀಗ ಇಷ್ಟರಲ್ಲಿಯೇ ಪ್ರಮಾಣ ವಚನ‌ ಸ್ವೀಕರೊಸುವ ಕ್ಷಣಗಣನೆ ನಡೆದಿದೆ.

Related Articles

Leave a Reply

Your email address will not be published. Required fields are marked *

Back to top button