Home
ಗಾಂಧಿ ಕುಟುಂಬಕ್ಕೆ ಪರೋಕ್ಷ ಟಾಂಗ್ ನೀಡಿದ ಮೋದಿ ಟ್ವಿಟ್
ಗಾಂಧಿ ಕುಟುಂಬವಾದಿ ಪರೋಕ್ಷ ಟಾಂಗ್ ನೀಡಿದ ಮೋದಿ ಟ್ವಿಟ್
ವಿವಿ ಡೆಸ್ಕ್ಃ ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವಕ್ಕೆ ವಂಶಪರಂಪರೆಯ ನಡೆಯುಳ್ಳ ಕುಟುಂಬವಾದಿಗಳೇ ದೊಡ್ಡ ಅಪಾಯ. ಕುಟುಂಬವಾದಿಗಳು ಪ್ರತಿಭಾವಂತರನ್ನು ಎದ್ದು ನಿಲ್ಲಲು ಮತ್ತು ಅವರಿಗೆ ಸವಾಲಾಗಲು ಎಂದಿಗೂ ಬಯಸುವುದಿಲ್ಲ ಎಂದು ಪ್ರಧಾನಿ ಮೋದಿ ಟ್ವಿಟ್ ಮಾಡಿದ್ದಾರೆ.
ಪಂಚ ರಾಜ್ಯಗಳ ಚುನಾವಣೆ ಹಿನ್ನೆಲೆ ಗಾಂಧಿ ಕುಟುಂಬದ ಹಿಡಿತದಲ್ಲಿ ಕಾಂಗ್ರೆಸ್ ಪಕ್ಷವಿದ್ದು, ಪ್ರತಿಭಾವಂತ, ಮತ್ತೊಬ್ಬರಿಗೆ ಅವಕಾಶ ನೀಡದ ಪಕ್ಷವದು, ಎಂಬ ನಿಟ್ಟಿನಲ್ಲಿ ಈ ಕುರಿತು ಅವರು ಪರೋಕ್ಷವಾಗಿ ಟೀಕಿಸಿದ್ದಾರೆ ಎನ್ನಬಹುದು.