ಸಂಸ್ಕೃತಿ

ಮೈಸೂರು ದಸರಾ ಎಷ್ಟೊಂದು ಸುಂದರ…

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಾಡಹಬ್ಬದ ಸಡಗರ ಸಂಭ್ರಮ ಮೇಳೈಸಿದೆ. ಅದ್ಧೂರಿ ದಸರಾಕ್ಕೆ ನಾಡೋಜ ಪ್ರೊ.ಕೆ.ಎಸ್.ನಿಸಾರ್ ಅಹಮದ್ ಚಾಲನೆ ನೀಡಿದ್ದಾರೆ. ಮತ್ತೊಂದು ಕಡೆ ಅರಮನೆಯಲ್ಲಿ ಯುವರಾಜ ಯದುವೀರ ಒಡೆಯರ್ ಸಾಂಪ್ರದಾಯಿಕ ದರ್ಬಾರ್ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಮೈಸೂರು ನೋಡೋದು ಕಣ್ಣಿಗೆ ಆನಂದ, ಮನಸಿಗೆ ಮಕರಂದ. ಬರೀ ಅಕ್ಷರಗಳಲ್ಲಿ ಮೈಸೂರಿನ ಸಂಸ್ಕೃತಿ, ಸೊಬಗನ್ನು ಹಿಡಿದಿಡಲಾಗದು. ಈ ಚಿತ್ರಗಳನ್ನು ಕಣ್ತುಂಬಿಕೊಳ್ಳಿ…

 

 

ಚಿತ್ರ: ನಿಸರ್ಗ ಗೋವಿಂದರಾಜು

Related Articles

Leave a Reply

Your email address will not be published. Required fields are marked *

Back to top button