Homeಜನಮನಪ್ರಮುಖ ಸುದ್ದಿವಿನಯ ವಿಶೇಷ
ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯಲ್ಲಿ 3 ಲಕ್ಷ ಸಾಲ ಸೌಲಭ್ಯ; ಅರ್ಜಿ ಸಲ್ಲಿಸಿ
ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ ಅಡಿಯಲ್ಲಿ ಕೇಂದ್ರ ಸರ್ಕಾರ ಸಾಲ ನೀಡುತ್ತಿದೆ.
ಮೊದಲು ರೂ.1 ಲಕ್ಷ, ನಂತರ ರೂ.2 ಲಕ್ಷ ಮತ್ತು ಸರಿಯಾಗಿ ಪಾವತಿಸಿದರೆ ರೂ.3 ಲಕ್ಷ, ಶೇಕಡ 5ರ ಬಡ್ಡಿ ದರದಲ್ಲಿ ಸಾಲ ನೀಡುತ್ತಿದೆ. ಅಕ್ಕಸಾಲಿಗರು, ಕುಂಬಾರರು, ಕ್ಷೌರಿಕರು, ಬಡಿಗ ಮತ್ತು ಇತರ ಕೈಯಿಂದ ಕೆಲಸ ಮಾಡುವವರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು. ತರಬೇತಿಗೆ ದಿನಕ್ಕೆ 500 ರೂ. ಉಪಕರಣಗಳ ಖರೀದಿಗೆ 15 ಸಾವಿರ ರೂ. ನೀಡಲಾಗುತ್ತದೆ. pmvishwakarma.gov.in ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಿ.