ನಾಳೆ ಅ.21 ರಾಕಂಗೇರಾ, ಭೀ.ಗುಡಿ ವಿದ್ಯುತ್ ವ್ಯತ್ಯಯ
ಶಹಾಪುರಃ ನಗರದ ರಾಕಂಗೇರಾ ಮತ್ತು ಭೀಮರಾಯನ ಗುಡಿ ಪೀಡರ್ ಗಳಿಗೆ ಜಿಓಎಸ್ ಅಳವಡಿಸುವ ಕಾಮಗಾರಿ ಹಮ್ಮಿಕೊಂಡಿರುವ ಹಿನ್ನೆಲೆ ಅ.21 ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆವರೆಗೆ ವಿದ್ಯುತ್ ಸಂಪರ್ಕ ಇರುವದಿಲ್ಲ.
ಕಾರಣ ಗ್ರಾಹಕರು ಸಹಕರಿಸಬೇಕೆಂದು ಜೆಸ್ಕಾಂ ಶಹಾಪುರ ಶಾಖಾ ಅಧಿಕಾರಿ ಪ್ರಕಟಣೆಯಲ್ಲಿ ಕೋರಿದ್ದಾರೆ.