ಈ ದಿನದ ರಾಶಿ ಫಲಾಫಲ ನೋಡಿ ಜ.21, 2022

ಶ್ರೀ ಮೂಕಾಂಬಿಕೆ ದೇವಿಯ ಸ್ಮರಣೆ ಮಾಡುತ್ತಾ ಈ ದಿನದ ದ್ವಾದಶ ರಾಶಿ ಫಲಗಳನ್ನು ತಿಳಿಯೋಣ.
ಖ್ಯಾತ ಜ್ಯೋತಿಷ್ಯರು ಗಿರಿಧರಭಟ್
ನಿಮ್ಮ ಸರ್ವ ಸಮಸ್ಯೆಗಳ ಪರಿಹಾರ ಮತ್ತು ಮಾರ್ಗದರ್ಶನಕ್ಕಾಗಿ ಇಂದೇ ಕರೆ ಮಾಡಿ.
9945098262
ಮೇಷ ರಾಶಿ
ಜೀವನದ ಪ್ರಗತಿಯನ್ನು ಕಾಣಬೇಕಾಗಿದೆ. ಕುಟುಂಬಸ್ಥರ ಆಸ್ತಿ ಹಣಕಾಸಿನ ವಿವಾದ ಹೆಚ್ಚಾಗುವ ಸಾಧ್ಯತೆ ಇದೆ. ಬರುವಂತಹ ಹಣಕಾಸು ಈ ದಿನ ವಿಳಂಬವಾಗುವ ಸಾಧ್ಯತೆ ಕಂಡುಬರುತ್ತದೆ. ಉತ್ತಮ ಸ್ನೇಹಿತರ ಒಡನಾಟ ಹೊಂದುವುದು ಸೂಕ್ತ.
ಗಿರಿಧರ ಭಟ್
9945098262
ಮಾಹಿತಿಗಾಗಿ ಕರೆ ಮಾಡಿ
ವೃಷಭ ರಾಶಿ
ಪ್ರಗತಿದಾಯಕ ಚಿಂತನೆಗಳಿಂದ ವ್ಯವಹಾರ ಮತ್ತಷ್ಟು ವೃದ್ಧಿಯಾಗಲಿದೆ. ಈ ದಿನ ಹೆಚ್ಚಿನ ಕೆಲಸ ಒತ್ತಡ ಕಾಣಬಹುದು, ನಿಮಗೆ ವಿಶ್ರಾಂತಿ ಅಗತ್ಯವಿದೆ. ಬಂಧುಮಿತ್ರರು ನಿಮ್ಮ ಬೆಳವಣಿಗೆ ಕಂಡು ಮತ್ಸರ ಸಾಧಿಸಬಹುದಾಗಿದೆ, ವಿನಾಕಾರಣ ನಿಮ್ಮ ಯೋಜನೆಗಳಿಗೆ ಕೆಲವರು ಟೀಕೆ-ಟಿಪ್ಪಣಿ ಮಾಡಬಹುದು ಇವುಗಳೆಲ್ಲ ಅರಿತುಕೊಂಡು ಮುಂದೆ ಸಾಗಿ.
ಗಿರಿಧರ ಭಟ್
9945098262
ಮಾಹಿತಿಗಾಗಿ ಕರೆ ಮಾಡಿ
ಮಿಥುನ ರಾಶಿ
ಸಹೋದರ ವರ್ಗದವರನ್ನು ಆದಷ್ಟು ವಿಶ್ವಾಸದಿಂದ ತೆಗೆದುಕೊಳ್ಳಿ. ಅನಿರೀಕ್ಷಿತವಾದ ದೂರದ ಪ್ರಯಾಣ ಬರಲಿದೆ ಇದು ನಿಮಗೆ ಲಾಭಾಂಶ ಸಹ ತರುವುದು ನಿಶ್ಚಿತ. ಹಣಕಾಸಿನ ವಿಷಯದಲ್ಲಿ ಉತ್ತಮವಾದ ಚಿತ್ರಣ ಕಂಡುಬರುತ್ತದೆ. ತಾಂತ್ರಿಕವರ್ಗದಲ್ಲಿ ಈ ದಿನ ಹೆಚ್ಚಿನ ಅವಕಾಶಗಳು ಸಿಗುವ ಸಾಧ್ಯತೆ ಇದೆ.
ಗಿರಿಧರ ಭಟ್
9945098262
ಮಾಹಿತಿಗಾಗಿ ಕರೆ ಮಾಡಿ
ಕರ್ಕಾಟಕ ರಾಶಿ
ಸಮಸ್ಯೆಗಳು ಬಂದಾಗಲೇ ಅದರ ಪರಿಹಾರಕ್ಕೆ ಮುಂದಾಗಿ ನಿರ್ಲಕ್ಷದ ಭಾವನೆಯನ್ನು ತೆಗೆದುಹಾಕಿ. ಆರ್ಥಿಕ ಒಪ್ಪಂದಗಳು ಇಂದು ಸುಲಭವಾಗಿ ನಡೆಯಲಿದೆ. ಸಾಲ ಮರುಪಾವತಿಯ ಬಗ್ಗೆ ಯೋಜನೆ ಮಾಡಲಾಗುತ್ತದೆ. ಕುಟುಂಬದಿಂದ ಸಂತೋಷದ ಸುದ್ದಿ ಬರುವುದು ಕಾಣಬಹುದು. ವೈಯಕ್ತಿಕ ವಿಚಾರಗಳನ್ನು ಸಮಸ್ಯೆಗಳಾಗದಂತೆ ತಡೆಗಟ್ಟಿ. ಹೊಸ ವ್ಯವಹಾರದ ಬಗ್ಗೆ ಗೌಪ್ಯತೆ ಕಾಪಾಡಿಕೊಳ್ಳಿ.
ಗಿರಿಧರ ಭಟ್
9945098262
ಮಾಹಿತಿಗಾಗಿ ಕರೆ ಮಾಡಿ
ಸಿಂಹ ರಾಶಿ
ನಿಯಮಿತ ಆಹಾರ ಸೇವನೆಗೆ ಪ್ರಾತಿನಿಧ್ಯತೆ ನೀಡುವುದು ಒಳ್ಳೆಯದು. ಹಣಕಾಸಿನ ವಿಷಯದಲ್ಲಿ ಉತ್ತಮ ಫಲಗಳು ಕಂಡುಬರುತ್ತದೆ. ಕೆಲವರು ನಿಮ್ಮನ್ನು ವಿವಾದಾಸ್ಪದ ವಿಷಯಗಳಲ್ಲಿ ತೊಡಗುವಂತೆ ಹುರಿದುಂಬಿಸುತ್ತಾರೆ ಆದಷ್ಟು ಅಂತಹವರ ಅಂತರ ಕಾಯ್ದುಕೊಳ್ಳಿ.
ಗಿರಿಧರ ಭಟ್
9945098262
ಮಾಹಿತಿಗಾಗಿ ಕರೆ ಮಾಡಿ
ಕನ್ಯಾ ರಾಶಿ
ಪ್ರಯಾಣದಿಂದ ಹೆಚ್ಚಿನ ಆಯಾಸ ಆಗಲಿದೆ, ಆದಷ್ಟು ಇಂದು ಪ್ರಯಾಣವನ್ನು ಹಮ್ಮಿಕೊಳ್ಳುವುದನ್ನು ತಡೆಗಟ್ಟುವುದು ಉತ್ತಮ. ಕೌಟುಂಬಿಕ ವ್ಯಾಜ್ಯಗಳು ಶಾಂತರೀತಿಯಿಂದ ಬಗೆಹರಿಯಲಿವೆ. ಇಂದು ಹೆಚ್ಚಿನ ಸಮಯವನ್ನು ಕುಟುಂಬಕ್ಕಾಗಿ ಮೀಸಲಿಡುವ ಸಾಧ್ಯತೆ. ಮಕ್ಕಳ ಬೇಕು-ಬೇಡಗಳನ್ನು ಪೂರೈಸಲಿದ್ದೀರಿ. ಕೆಲಸದ ವಿಷಯವಾಗಿ ಆಲಸ್ಯತನ ಕಾಡಬಹುದು.
ಗಿರಿಧರ ಭಟ್
9945098262
ಮಾಹಿತಿಗಾಗಿ ಕರೆ ಮಾಡಿ
ತುಲಾ ರಾಶಿ
ವಿರೋಧಿ ವರ್ಗದವರು ನಿಮ್ಮ ಪ್ರತಿಯೊಂದು ಕಾರ್ಯಗಳಿಗೆ ಉಪಟಳ ನೀಡುವ ಸಾಧ್ಯತೆ ಇದೆ. ಸಂಗಾತಿಯೊಡನೆ ವಾದವಿವಾದಗಳು ಹೆಚ್ಚಾಗುವ ಸಂದರ್ಭ ಬರಬಹುದು. ಆತ್ಮೀಯರಲ್ಲಿ ಅನಗತ್ಯ ಭಿನ್ನಾಭಿಪ್ರಾಯಗಳನ್ನು ತಡೆಗಟ್ಟಲು ನಿಮ್ಮ ಮಾತುಗಳ ಮೇಲೆ ಆದಷ್ಟು ಹಿಡಿತವಿಟ್ಟುಕೊಳ್ಳಿ.
ಗಿರಿಧರ ಭಟ್
9945098262
ಮಾಹಿತಿಗಾಗಿ ಕರೆ ಮಾಡಿ
ವೃಶ್ಚಿಕ ರಾಶಿ
ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ತಯಾರಿ ಕಂಡುಬರಲಿದೆ. ನಿರುದ್ಯೋಗಿಗಳಿಗೆ ಉದ್ಯೋಗದ ಅವಕಾಶಗಳು ಸಿಗಲಿದೆ. ನಿಮ್ಮ ಭರವಸೆ ಈ ದಿನ ಹುಸಿಗೊಳ್ಳದೇ ಯಶಸ್ವಿಯಾಗಲಿದೆ. ವೃತ್ತಿರಂಗದಲ್ಲಿ ಅಭಿವೃದ್ಧಿಯ ಸಂಭ್ರಮವನ್ನು ಕಾಣಲಿದ್ದೀರಿ. ಸಕಾರಾತ್ಮಕ ಚಿಂತನೆಗಳಿಂದ ನಿಮ್ಮಲ್ಲಿ ಕ್ರಿಯಾಶೀಲತೆ ಉತ್ತಮವಾಗಿರುತ್ತದೆ. ತಾಂತ್ರಿಕ ವರ್ಗದವರ ವಿದೇಶ ಪ್ರವಾಸದ ಯೋಜನೆ ಯಶಸ್ವಿಯಾಗಲಿದೆ. ಉದ್ಯಮಿಗಳಿಗೆ ಬೇಡಿಕೆ ಹೆಚ್ಚಾಗುವ ಸಾಧ್ಯತೆ ಕಂಡುಬರುತ್ತದೆ.
ಗಿರಿಧರ ಭಟ್
9945098262
ಮಾಹಿತಿಗಾಗಿ ಕರೆ ಮಾಡಿ
ಧನಸ್ಸು ರಾಶಿ
ಮಕ್ಕಳ ಶೈಕ್ಷಣಿಕ ಬೆಳವಣಿಗೆ ಉತ್ತಮವಾಗಿರಲಿದೆ. ಆರ್ಥಿಕ ವ್ಯವಹಾರದಲ್ಲಿ ವಿಳಂಬ ಧೋರಣೆ ನಿಮ್ಮಿಂದಲೇ ಆಗಬಹುದು, ಆದಷ್ಟು ಅದರ ಬಗ್ಗೆ ವಿಚಾರ ಮಾಡುವುದು ಒಳಿತು. ನಿಮ್ಮ ಬಹುದಿನದ ಕನಸು ನನಸಾಗುವ ಸಾಧ್ಯತೆಗಳು ಹತ್ತಿರದಲ್ಲಿದೆ. ಪ್ರಯತ್ನಶೀಲತೆ ನಿಮ್ಮ ಗುರಿ ತಲುಪಲು ಅಗತ್ಯವಿರುವುದು. ನಿಮ್ಮ ವ್ಯಕ್ತಿತ್ವ ವಿಕಸನವನ್ನು ವೃದ್ಧಿಸಿಕೊಳ್ಳಲು ಪ್ರಯತ್ನಿಸಿ. ಕ್ರೀಡಾಕೂಟಗಳಲ್ಲಿ ಜಯ ಸಂಪಾದನೆ ಕಾಣಲಿದ್ದೀರಿ.
ಗಿರಿಧರ ಭಟ್
9945098262
ಮಾಹಿತಿಗಾಗಿ ಕರೆ ಮಾಡಿ
ಮಕರ ರಾಶಿ
ನಿರುದ್ಯೋಗಿಗಳಿಗೆ ಉದ್ಯೋಗದ ಅವಕಾಶಗಳು ಬರಲಿದೆ. ನಿಮ್ಮ ಮನೋಕಾಮನೆಗಳನ್ನು ಆದಷ್ಟು ಹತೋಟಿಯಲ್ಲಿಡುವುದು ಒಳ್ಳೆಯದು. ಸಂಗಾತಿಯು ನಿಮಗೆ ಉಡುಗೊರೆಯನ್ನು ನೀಡುವ ಸಾಧ್ಯತೆ ಇದೆ. ಕೌಟುಂಬಿಕ ಸಮಸ್ಯೆಗಳನ್ನು ಪರಿಹರಿಸಲು ಮುಂದಾಗಿ. ಕ್ರಿಯಾತ್ಮಕ ಚಟುವಟಿಕೆಗಳಿಂದ ಕೆಲಸದಲ್ಲಿ ಪಾಲ್ಗೊಳ್ಳಿ. ಕುಟುಂಬದೊಂದಿಗೆ ಪ್ರವಾಸದ ಯೋಜನೆಯನ್ನು ಹಮ್ಮಿಕೊಳ್ಳುವ ಸಾಧ್ಯತೆಯಿದೆ. ಆರ್ಥಿಕ ಪರಿಸ್ಥಿತಿ ಡೋಲಾಯಮಾನ ಸ್ಥಿತಿಯಲ್ಲಿ ಕಂಡುಬರಲಿದೆ.
ಗಿರಿಧರ ಭಟ್
9945098262
ಮಾಹಿತಿಗಾಗಿ ಕರೆ ಮಾಡಿ
ಕುಂಭ ರಾಶಿ
ಬರೀ ಸ್ನೇಹಿತರೊಡನೆ ಹರಟೆ ಹೊಡೆಯುವುದು ಒಳ್ಳೆಯದಲ್ಲ, ಕೆಲಸದಲ್ಲಿ ಪಾಲ್ಗೊಳ್ಳಿ. ಭೂಮಿಯ ವ್ಯಾಜ್ಯಗಳಿಗೆ ಹಿರಿಯರ ಸಮ್ಮುಖದಲ್ಲಿ ಪರಿಹರಿಸಿಕೊಳ್ಳುವುದು ಒಳ್ಳೆಯದು. ದುಶ್ಚಟಗಳನ್ನು ಆದಷ್ಟು ತ್ಯಜಿಸುವುದು ಸೂಕ್ತ, ಸದೃಢ ಆರೋಗ್ಯವನ್ನು ಪ್ರಾಪ್ತಿ ಮಾಡಿಕೊಳ್ಳಿ. ನಿಮ್ಮ ಶ್ರಮದಾಯಕ ಕೆಲಸಗಳು ಉತ್ತಮ ಫಲಿತಾಂಶ ನೀಡಲಿದೆ. ಯೋಜನೆಯ ನಿಮಿತ್ತ ಪ್ರಯಾಣವನ್ನು ಮಾಡಬೇಕಾದ ಸಂದರ್ಭ ಬರಲಿದೆ, ಇದು ನಿಮಗೆ ಹೆಚ್ಚಿನ ಪ್ರಯೋಜನ ತಂದು ನೀಡಲಿದೆ.
ಗಿರಿಧರ ಭಟ್
9945098262
ಮಾಹಿತಿಗಾಗಿ ಕರೆ ಮಾಡಿ
ಮೀನ ರಾಶಿ
ಸಿಗುವ ಅವಕಾಶಗಳನ್ನು ಬಳಸಿಕೊಂಡು ಮುನ್ನಡೆಯಿರಿ. ದೊಡ್ಡಮಟ್ಟದ ಯೋಜನೆಗಳು ಕಂಡುಬರುತ್ತದೆ. ಸದುಪಯೋಗಪಡಿಸಿಕೊಳ್ಳುವುದು ಒಳ್ಳೆಯದು. ಹೂಡಿಕೆಗಳ ವಿಷಯದಲ್ಲಿ ಲಾಭದಾಯಕ ದಿನವಾಗಿ ಪರಿವರ್ತನೆಗೊಳ್ಳುವುದು.
ಗಿರಿಧರ ಭಟ್
9945098262
ಮಾಹಿತಿಗಾಗಿ ಕರೆ ಮಾಡಿ
ಜ್ಯೋತಿಷ್ಯರು ಗಿರಿಧರ ಭಟ್
ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಹಣಕಾಸು, ಸಾಲಬಾದೆ, ಪ್ರೇಮ ವಿಚಾರ, ದಾಂಪತ್ಯ, ಶತ್ರುಬಾಧೆ, ಕೌಟುಂಬಿಕ ಸಮಸ್ಯೆ ಇನ್ನೂ ಹತ್ತು ಹಲವಾರು ಸಮಸ್ಯೆಗಳ ಪರಿಹಾರಕ್ಕಾಗಿ ಇಂದೇ ಕರೆ ಮಾಡಿ.
9945098262