ಪ್ರಮುಖ ಸುದ್ದಿ
ಇನ್ನೆರಡು ದಿನ ಬೆಂಗಳೂರಿನಲ್ಲಿ ಜೋರು ಮಳೆಃ ಹವಾಮಾನ ತಜ್ಞ ಹೇಳಿಕೆ

ಇನ್ನೆರಡು ದಿನ ಬೆಂಗಳೂರಿನಲ್ಲಿ ಜೋರು ಮಳೆಃ ಹವಾಮಾನ ತಜ್ಞ ಹೇಳಿಕೆ
ಬೆಂಗಳೂರಃ ಇನ್ನೆರೆಡು ದಿನ ಬೆಂಗಳೂರ ಸೇರಿದಂತೆ ಕರಾವಳಿ ಪ್ರದೇಶದಲ್ಲಿ ಜೋರಾಗಿ ಮಳೆಯಾಗಲಿದೆ. ಹೀಗಾಗಿ ಯಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ ಎಂದು ಹವಾಮಾನ ತಜ್ಞ ಸದಾನಂದ ಅಡಿಗ ಮಾಹಿತಿ ನೀಡಿದ್ದಾರೆ.
ಎಲ್ಲಡೆ ಸಾಧಾರಣ ಮಳೆ, ಕೆಲವಡೆ ಜೋರಾಗಿ ಗಾಳಿ, ಗುಡುಗು ಸಹಿತ ಮಳೆ ಆಗಲಿದೆ. ನಾಗರಿಕರು ಮುಂಜಾಗೃತವಾಗಿ ಎಚ್ಚರಿಕೆವಹಿಸಬೇಕು ಎಂದು ಅವರು ಮುನ್ಸೂಚನೆ ನೀಡಿದ್ದಾರೆ